Tuesday, 24th April 2018

5 days ago

ಭಯಾನಕ ‘ಐರನ್ ಬೂಟ್’ ಬೈಕ್ ಗೇಮ್‍ಗೆ ಕೇರಳದ ಯುವಕ ಚಿತ್ರದುರ್ಗದಲ್ಲಿ ಬಲಿ

ಚಿತ್ರದುರ್ಗ: ಬೈಕ್ ಗೇಮ್ ಚಾಲೆಂಜ್ ನಲ್ಲಿ ಭಾಗಿಯಾಗಿದ್ದ ಯುವಕನೊಬ್ಬ ಚಾಲನೆ ವೇಳೆ ಲಾರಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಮೂಲತಃ ಕೇರಳದ ಒಟ್ಟಾಪಾಲಂ ನಿವಾಸಿಯಾಗಿರುವ ಮಿಥುನ್ ಘೋಷ್ ಸಾವನ್ನಪ್ಪಿದ ಯುವಕ. ಈತ ಕೇರಳದ ಕಾಲೇಜುವ ಪಂಬಡಿ ನೆಹರು ಕಾಲೇಜಿನಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದ. ಮಿಥುನ್ ಅಮೆರಿಕದ ಸಂಸ್ಥೆ ನಡೆಸುವ ಆನ್ ಲೈನ್ `ಐರನ್ ಬೂಟ್’ ಭಾಗವಹಿಸಲು ಕೇರಳ ದಿಂದ ಪ್ರಯಾಣ ಬೆಳೆಸಿದ್ದ. ತನ್ನ ಸ್ವ-ಸ್ಥಳ ಒಟ್ಟಾಪಾಲಂ ನಿಂದ ಮಂಗಳವಾರ ಪ್ರಯಾಣ […]

7 days ago

ಅಮೆರಿಕದ ನದಿಯಲ್ಲಿ ಕಾಣೆಯಾಗಿದ್ದ ಭಾರತೀಯ ಮೂಲದ ಮೂವರ ಶವಪತ್ತೆ

ವಾಷಿಂಗ್ಟನ್: ಅಮೆರಿಕದ ಈಲ್ ನದಿಯಲ್ಲಿ ಕಾಣೆಯಾಗಿದ್ದ ಭಾರತೀಯ ಮೂಲದ ಕುಟುಂಬದ 4 ಸದಸ್ಯರಲ್ಲಿ ಮೂವರು ಪತ್ತೆಯಾಗಿದ್ದಾರೆ. ಗುಜರಾತ್ ನ ಸೂರತ್ ಮೂಲದವರಾದ ಸಂದೀಪ್, ಪತ್ನಿ ಸೌಮ್ಯ ಹಾಗೂ ಇಬ್ಬರು ಮಕ್ಕಳು ಈಲ್ ನದಿ ಬಳಿ ಏಪ್ರಿಲ್ 8 ರಂದು ಕಾಣೆಯಾಗಿದ್ದರು. ಕಳೆದ ವಾರ ಸ್ಯಾನ್ ಜೋಸ್ ನಲ್ಲಿರುವ ಕುಟುಂಬ ಸದಸ್ಯರನ್ನು ಭೇಟಿಯಾಗಲು ಸಂದೀಪ್ ಕುಟುಂಬ 2016ರ...

ವಿಡಿಯೋ: ಕೈ ಕೊಳೆಯಾಗಬಾರದೆಂದು ಮನುಷ್ಯರಂತೆ 2 ಕಾಲಲ್ಲಿ ನಡೆದಾಡುತ್ತೆ ಈ ಗೊರಿಲ್ಲಾ

1 month ago

ವಾಷಿಂಗ್ಟನ್: ಗೊರಿಲ್ಲಾಗಳು ಒಮ್ಮೊಮ್ಮೆ ಮನುಷ್ಯನ ರೀತಿ ಎರಡು ಕಾಲುಗಳ ಮೇಲೆ ನಡೆದಾಡೋದು ಹೊಸದೇನಲ್ಲ. ಹಾಗಂತ ಯಾವಾಗಲೂ ಅದು ಕಾಣಸಿಗುವುದಿಲ್ಲ. ಆದ್ರೆ ಅಮೆರಿಕದ ಮೃಗಾಲಯದಲ್ಲಿರೋ ಈ ಗೊರಿಲ್ಲಾ ತನ್ನ ಕೈ ತುಂಬಾ ತಿಂಡಿ ಇದ್ದರೆ ಅಥವಾ ನೆಲ ಕೆಸರಾಗಿದ್ದರೆ ತನ್ನ ಕೈಗಳು ಕೊಳೆಯಾಗಬಾರದೆಂದು...

ಆಕಸ್ಮಿಕವಾಗಿ 65 ಲಕ್ಷ ರೂ. ಮೌಲ್ಯದ ಆಭರಣಗಳನ್ನ ಕಸದ ರಾಶಿಗೆ ಎಸೆದ ಮಹಿಳೆ!

1 month ago

ಅಟ್ಲಾಂಟ: ಮಹಿಳೆಯೊಬ್ಬಳು ತನ್ನ 100,000 ಡಾಲರ್(ಅಂದಾಜು 65 ಲಕ್ಷ ರೂ.) ಮೌಲ್ಯದ ವಜ್ರದ ಆಭರಣಗಳನ್ನ ಕಸದ ರಾಶಿಗೆ ಎಸೆದಿರುವ ಘಟನೆ ಅಮೆರಿಕದ ಜಾರ್ಜಿಯಾದಲ್ಲಿ ನಡೆದಿದೆ. ಮಹಿಳೆ ತನ್ನ ವಜ್ರದ ಆಭರಣಗಳನ್ನ ಆಕಸ್ಮಿಕವಾಗಿ ಕಸದ ರಾಶಿಗೆ ಎಸೆದಿದ್ದರು. ನಂತರ ಕಸ ವಿಲೇವಾರಿ ಮಾಡುವವರಿಗೆ...

14 ತಿಂಗಳ ಮಗುವನ್ನ ಹೆಬ್ಬಾವು ಸುತ್ತುವರಿದಿದ್ರೂ ನೋಡ್ತಾ ಕುಳಿತಿದ್ದ ತಂದೆ!

2 months ago

ವಾಷಿಂಗ್ಟನ್: ಮಕ್ಕಳ ಬಳಿ ಸಣ್ಣ ಹುಳು ಹುಪ್ಪಟೆ ಅಥವಾ ಜಿರಳೆ ಬಂದ್ರೆನೇ ಪೋಷಕರು ಗಾಬರಿಯಾಗಿ ಮಗುವನ್ನ ಎಳೆದುಕೊಳ್ತಾರೆ. ಆದ್ರೆ 13 ಅಡಿ ಉದ್ದದ ದೈತ್ಯ ಹೆಬ್ಬಾವು 14 ತಿಂಗಳ ಪುಟ್ಟ ಮಗುವನ್ನ ಸುತ್ತುವರೆದಿದ್ರೂ ಮಗುವಿನ ತಂದೆ ಮಾತ್ರ ಆರಾಮಾಗಿ ನೋಡ್ತಾ ಕುಳಿತಿದ್ದರು...

ಬಟ್ಟೆ ಹಾಕಿಕೊಳ್ಳದೆ ನಗ್ನವಾಗಿ ಡೇಟಿಂಗ್ ಗೆ ಹೋದ್ಳು- ಎಷ್ಟೇ ಹೊತ್ತಾದ್ರೂ ಬಾಯ್‍ಫ್ರೆಂಡ್ ಗೆ ಗೊತ್ತೇ ಆಗ್ಲಿಲ್ಲ!!

2 months ago

ವಾಷಿಂಗ್ಟನ್: ಕೆಲವರು ಗೆಳೆಯನನ್ನು ಭೇಟಿ ಮಾಡಲು ಯಾವ ಬಟ್ಟೆ ಧರಿಸಬೇಕು ಎಂದು ಚಿಂತಿಸುತ್ತಾರೆ. ಇನ್ನು ಕೆಲವರು ತಮ್ಮ ವಾರ್ಡ್ ರೋಬ್ ತೆಗೆದು ತಮ್ಮ ಸ್ನೇಹಿತರ ಅಭಿಪ್ರಾಯವನ್ನು ಕೇಳುತ್ತಾರೆ. ಆದರೆ ಯುವತಿಯೊಬ್ಬಳು ತನ್ನ ಗೆಳೆಯನನ್ನು ಭೇಟಿ ಮಾಡಲು ಬಟ್ಟೆ ಹಾಕಿಕೊಳ್ಳದೇ ನಗ್ನವಾಗಿ ಹೋಗಿದ್ದಾಳೆ....

ಸತ್ತುಹೋಗಿರಬಹುದು ಎಂದುಕೊಂಡಿದ್ದ ನಾಯಿ 10 ವರ್ಷಗಳ ಬಳಿಕ ಮನೆಗೆ ವಾಪಸ್ ಬಂತು!

3 months ago

ವಾಷಿಂಗ್ಟನ್: ಕಳೆದುಹೋದ ವಸ್ತು ವಾಪಸ್ ಸಿಕ್ಕಾಗ ತುಂಬಾ ಖುಷಿಯಾಗುತ್ತೆ. ಅದರಲ್ಲೂ ಸಾಕುಪ್ರಾಣಿಗಳು ವರ್ಷಾನುಗಟ್ಟಲೆ ನಾಪತ್ತೆಯಾಗಿ ಮತ್ತೆ ವಾಪಸ್ ಸಿಕ್ಕರೆ? ಇದೇ ರೀತಿ ಇಲ್ಲೊಂದು ನಾಯಿ ಕಾಣೆಯಾದ 10 ವರ್ಷಗಳ ನಂತರ ಮನೆಗೆ ವಾಪಸ್ ಬಂದಿದೆ. ಅಮೆರಿಕದ ಪೆನಿಸಿಲ್‍ವೇನಿಯಾದಲ್ಲಿ ವಾಸವಿರೋ ದೇಬ್ರಾ ಸುಯಿರ್‍ವೆಲ್ಡ್...

ಜೇಡವನ್ನು ಸುಡಲು ಹೋಗಿ ತನ್ನ ಮನೆಯನ್ನೇ ಸುಟ್ಟುಕೊಂಡ!

3 months ago

ವಾಷಿಂಗ್ಟನ್: ವ್ಯಕ್ತಿಯೊಬ್ಬ ಜೇಡವನ್ನು ಕೊಲ್ಲಲು ಹೋಗಿ ಕೊನೆಗೆ ತನ್ನ ಮನೆಯನ್ನೇ ಸುಟ್ಟುಕೊಂಡು ಎಡವಟ್ಟು ಮಾಡಿಕೊಂಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಭಾನುವಾರ ಅಮೆರಿಕದ ಉತ್ತರ ಕ್ಯಾಲಿಫೋನಿರ್ಯಾದ ರೆಡಿಂಗ್ ನಲ್ಲಿರುವ ನಿವಾಸದಲ್ಲಿ ಈ ಘಟನೆ ನಡೆದಿದೆ. ಜೇಡಕ್ಕೆ ಬೆಂಕಿ ನೀಡಿ ಕೊಲ್ಲಲು ಯತ್ನಿಸಿದ್ದಾಗ ನನ್ನ...