Thursday, 21st September 2017

1 week ago

ಸ್ಯಾಂಡಲ್‍ವುಡ್ ಗೆ ಎಂಟ್ರಿ ಕೊಡಲಿದ್ದಾರೆ ಅಂಬಿ ಪುತ್ರ ಅಭಿಷೇಕ್!

ಬೆಂಗಳೂರು: ಸ್ಯಾಂಡಲ್‍ವುಡ್‍ನ ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ತಂದೆಗಿದ್ದ ಪ್ರೀತಿಯನ್ನು ಪಡೆಯಲು ಅಂಬಿಯ ಏಕೈಕ ಮಗ ಅಭಿಷೇಕ್ ರೆಡಿಯಾಗುತ್ತಿದ್ದಾರೆ. ಇನ್ನು ಕೆಲವೇ ವರ್ಷಗಲ್ಲಿ ಅಭಿಷೇಕ್ ಹೀರೊ ಆಗಿ ಎಂಟ್ರಿ ಕೊಡುವುದು ಖಚಿತವಾಗಿದೆ. ಅಂಬರೀಶ್ ಮತ್ತು ಸುಮಲತಾ ಇವರಿಬ್ಬರ ಪ್ರೀತಿಯ ಪುತ್ರನಾದ ಅಭಿ ಬಣ್ಣದ ಲೋಕದಲ್ಲಿ ಕಾಣಿಸಿಕೊಂಡಿದ್ದು ತುಂಬಾನೇ ಕಡಿಮೆ. ಕೆಲವು ಸಿನಿಮಾ ಪಾರ್ಟಿಗಳಲ್ಲಿ ಅಪ್ಪ ಅಮ್ಮನ ಜೊತೆ ಕಂಡಿದ್ದು ಬಿಟ್ಟರೆ ಗಾಂಧಿನಗರದಿಂದ ಬಲು ದೂರದಲ್ಲಿ ಅಭಿ ಉಳಿದುಕೊಂಡಿದ್ದಾರೆ. ಅಭಿಷೇಕ್ […]