Saturday, 24th March 2018

Recent News

2 weeks ago

ಕ್ಯಾಮೆರಾ ಮುಂದೆ ನಿಂತ ಮೊದಲ ದಿನದ ಸವಿ ನೆನಪನ್ನು ಹಂಚಿಕೊಂಡ ಅನುಷ್ಕಾ ಶೆಟ್ಟಿ

ಹೈದರಾಬಾದ್: ತನ್ನ ಮೊದಲ ಚಿತ್ರದ ಚಿತ್ರೀಕರಣದ ದಿನವನ್ನ ನೆನೆದ ನಟಿ ಅನುಷ್ಕಾ ಶೆಟ್ಟಿ ತಮ್ಮ ಫೇಸ್‍ಬುಕ್ ನಲ್ಲಿ ಚಿತ್ರ ತಂಡದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. “ಮಾರ್ಚ್ 12, 2005 ರಂದು ಮೊದಲ ಬಾರಿಗೆ ಕ್ಯಾಮೆರಾ ಮುಂದೆ ಕಾಣಿಸಿಕೊಂಡ ನನಗೆ `ಆಕ್ಷನ್’ ಎನ್ನುವ ಪದ ಕೇಳಿದಾಗ ಭಯ, ಉತ್ಸಾಹ, ಅರಿವಿಲ್ಲದ ಎಲ್ಲಾ ಭಾವನೆಗಳು ಒಂದೇ ಕ್ಷಣದಲ್ಲಿ ಅನುಭವವಾಗಿತ್ತು. ಈ ಭಾವನೆ ಮುಂದಿನ ನನ್ನ ಎಲ್ಲಾ ಹೊಸ ಚಿತ್ರಗಳಿಗೂ ಇದೇ ತರಹ ಇರುತ್ತದೆ. ಚಿತ್ರದ ನಿರ್ದೇಶಕರಾದ ಪೂರಿ ಜಗನ್ನಾಥ್, ಸುಪ್ರಿ ನಾಗಾರ್ಜುನ್, […]

1 month ago

ಭಾಗಮತಿ ಬಳಿಕ ‘ಭಾನುಮತಿ’ ನೆರಳಲ್ಲಿ ಅನುಷ್ಕಾ ಶೆಟ್ಟಿ

ಹೈದರಾಬಾದ್: ವಿಶೇಷ ಕಥಾವಸ್ತು ಹೊಂದಿರುವ ಚಿತ್ರಗಳನ್ನು ಆಯ್ಕೆ ಮಾಡಿಕೊಂಡು ಆಪಾರ ಅಭಿಮಾನಿ ಬಳಗವನ್ನು ಹೊಂದಿರುವ ಕನ್ನಡದ ಬೆಡಗಿ ಅನುಷ್ಕಾ ಶೆಟ್ಟಿ ತಮ್ಮ ಮುಂದಿನ ಚಿತ್ರದಲ್ಲಿ ಹಿರಿಯ ನಟಿ `ಭಾನುಮತಿ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈಗಾಗಲೇ ನಟಿ ಸಾವಿತ್ರಿ ಅವರ ಜೀವನ ಆಧಾರಿತ ಸಿನಿಮಾ ತೆಲುಗಿನಲ್ಲಿ ತಯಾರಾಗುತ್ತಿದೆ. ಹಿರಿಯ ನಟಿ ಸಾವಿತ್ರಿ ಪಾತ್ರಕ್ಕೆ ಕೀರ್ತಿ ಸುರೇಶ್ ಬಣ್ಣ...

ಕೊನೆಗೂ ನಾನು ಮದುವೆ ಆಗ್ತೀನಿ ಎಂದ ಅನುಷ್ಕಾ ಶೆಟ್ಟಿ!

2 months ago

ಹೈದರಾಬಾದ್: ನೀವು ಯಾವಾಗ ಮದುವೆ ಆಗ್ತೀರಾ ಎನ್ನುವ ಪ್ರಶ್ನೆಗೆ ಸಾಕಷ್ಟು ವರ್ಷಗಳಿಂದ ಈ ಪ್ರಶ್ನೆಗೆ ಹಾರಿಕೆ ಉತ್ತರ ಕೊಡುತ್ತಿದ್ದ ಅನುಷ್ಕಾ ಶೆಟ್ಟಿ ಇನ್ನೂ ಸುಮ್ಮನಿದ್ದಷ್ಟೂ ನನಗೇ ಕಷ್ಟ ಎಂದು ತೀರ್ಮಾನ ಮಾಡಿ ಮದುವೆ ಬಗ್ಗೆ ಬಾಯಿಬಿಟ್ಟಿದ್ದಾರೆ. “ಹ್ಹೂಂ ನಾನ್ ಮದುವೆ ಆಗ್ತೀನಿ”...

ಅನುಷ್ಕಾರನ್ನು ನೋಡಲು ಮುಖ ಮುಚ್ಚಿಕೊಂಡು ಬಂದ ಬಾಹುಬಲಿ

2 months ago

ಹೈದರಾಬಾದ್: ಟಾಲಿವುಡ್‍ನಲ್ಲಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಡುವೆ ಪ್ರೇಮಾಂಕುರದ ಬಗ್ಗೆ ಪ್ರತಿನಿತ್ಯ ಹೊಸ ಸುದ್ದಿಗಳು ಸಿನಿ ಅಂಗಳದಿಂದ ಹರಿದು ಬರುತ್ತಿವೆ. ಇಬ್ಬರೂ ಸ್ಟಾರ್‍ಗಳು ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ಹೇಳಿದ್ದಾರೆ. ಇತ್ತೀಚೆಗೆ ಪ್ರಭಾಸ್, ಅನುಷ್ಕಾರನ್ನು ನೋಡಲು ಭಾಗಮತಿ ಸೆಟ್‍ಗೆ ತೆರಳಿರುವ...

ಇದೇ ವರ್ಷ ಪ್ರಭಾಸ್ ಮದುವೆ: ಕೃಷ್ಣಂ ರಾಜು ಸ್ಪಷ್ಟನೆ

2 months ago

ಹೈದರಾಬಾದ್: ಬಾಹುಬಲಿ ಮೂಲಕ ವಿಶ್ವದ್ಯಾದಂತ ಅಭಿಮಾನಿಗಳನ್ನು ಗಳಿಸಿರುವ ನಟ ಪ್ರಭಾಸ್, ಮದುವೆ ವಿಚಾರಕ್ಕೆ ಹಲವು ಬಾರಿ ಸುದ್ದಿಯಾಗಿದ್ದಾರೆ. ಈಗ ಅವರ ಮದುವೆಯ ಕುರಿತು ಟಾಲಿವುಡ್ ನಟ, ಪ್ರಭಾಸ್ ಅವರ ದೊಡ್ಡಪ್ಪ ಮಾಧ್ಯಮಗಳ ಜೊತೆ ಮಾತನಾಡಿದ್ದು, ಪ್ರಭಾಸ್ ಇದೇ ವರ್ಷ ಮದುವೆಯಾಗಲಿದ್ದಾರೆ ಎಂದು...

ಇದು ಭಾಗಮತಿ ಅಡ್ಡ, ಲೆಕ್ಕ ಇಡ್ತೀನಿ, ಒಬ್ರನ್ನು ಬಿಡಲ್ಲ: ಅನುಷ್ಕಾ ಶೆಟ್ಟಿ

3 months ago

ಮುಂಬೈ: ಇತ್ತೀಚೆಗಷ್ಟೇ ಅನುಷ್ಕಾ ಶೆಟ್ಟಿ ಅಭಿನಯದ ಟಾಲಿವುಡ್‍ನ ಬಹುನಿರೀಕ್ಷಿತ ಚಿತ್ರ `ಭಾಗಮತಿ’ ಯ ಟೀಸರ್ ರಿಲೀಸ್ ಆಗಿತ್ತು. ಇಂದು ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಬಾಹುಬಲಿ ಸಿರೀಸ್ ಚಿತ್ರದ ಬಳಿಕ ಅನುಷ್ಕಾ ಅಭಿನಯಿಸುತ್ತಿರುವ ಚಿತ್ರ ಇದಾಗಿದ್ದು, ಜಿ. ಅಶೋಕ್ ನಿರ್ದೇಶನದಲ್ಲಿ ಚಿತ್ರ...

ಹಿಂದೆಂದೂ ಕಂಡಿರದ ಅವತಾರದಲ್ಲಿ ಪ್ರಭಾಸ್- ಹೊಸ ಲುಕ್ ನೋಡಿ ಶ್ರದ್ಧಾ ಕಪೂರ್ ಫಿದಾ

3 months ago

ಹೈದರಾಬಾದ್: ಟಾಲಿವುಡ್ ನ ಡ್ರೀಮ್ ಬಾಯ್, ಬಾಹುಬಲಿ ಪ್ರಭಾಸ್ ಹೊಸ ಲುಕ್ ನೋಡಿ ಆಶೀಕಿ ಬೆಡಗಿ ಶ್ರದ್ಧಾ ಕಪೂರ್ ಫುಲ್ ಫಿದಾ ಆಗಿದ್ದಾರೆ. ಬಾಹುಬಲಿ ಸಿನಿಮಾದ ಬಳಿಕ ದೇಶಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ಪ್ರಭಾಸ್ ಹೊಸ ಇಮೇಜ್ ಪಡೆದುಕೊಂಡಿದ್ದಾರೆ. ಪ್ರಭಾಸ್ ತಮ್ಮ...

ಮೆಗಾಸ್ಟಾರ್ ಚಿರಂಜೀವಿ ಅಳಿಯನಾಗ್ತಾರ ಪ್ರಭಾಸ್?

3 months ago

ಹೈದರಾಬಾದ್: ಟಾಲಿವುಡ್ ಇಂಡಸ್ಟ್ರಿಯ ಮೋಸ್ಟ್ ಬ್ಯಾಚುಲರ್ ಹೀರೋ ಅಂದ್ರೆ ಪ್ರಭಾಸ್. ಕೆಲವು ದಿನಗಳಿಂದ ಈ ನಟನ ಮದುವೆಯ ಬಗ್ಗೆ ಗಾಸಿಪ್ ಗಳು ಕೇಳಿ ಬರುತ್ತಿದೆ. ಆದರೆ ಈಗ ಟಾಲಿವುಡ್ ಅಂಗಳದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಪುತ್ರಿ ನಿಹಾರಿಕಾ ಅವರೊಂದಿಗೆ ಮದುವೆ ಆಗಲಿದ್ದಾರೆ...