4 weeks ago
ಮುಂಬೈ: ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ‘ಸುಯಿ ಧಾಗಾ’ ಶೂಟಿಂಗ್ ನಿಂದ ದಿಡೀರ್ ಅಂತಾ ರಜೆ ತೆಗೆದುಕೊಂಡಿದ್ದಾರೆ. ವರುಣ್ ಧವನ್ ಮತ್ತು ಅನುಷ್ಕಾ ನಟನೆಯ ‘ಸುಯಿ ಧಾಗಾ’ ಸಿನಿಮಾದ ಶೂಟಿಂಗ್ ನವದೆಹಲಿ ಯಲ್ಲಿ ನಡೆಯುತ್ತಿದ್ದು, ಅದಕ್ಕೆ ಅನುಷ್ಕಾ ತನ್ನ ಪತಿ ಜೊತೆ ಸಮಯ ಕಳೆಯಲು 2 ದಿನ ರಜೆ ತೆಗೆದುಕೊಂಡಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ. ವಿರುಷ್ಕಾರ ಬಿಡುವಿಲ್ಲದ ವೇಳಾಪಟ್ಟಿಯಿಂದ ದಂಪತಿ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಅನುಷ್ಕಾ ಅವರು ಎರಡು ದಿನ ರಜೆ ತೆಗೆದುಕೊಂಡಿದ್ದಾರೆ ಅಂತಾ […]
2 months ago
ಮುಂಬೈ: ಪರಿ ಸಿನಿಮಾದಲ್ಲಿ ಅನುಷ್ಕಾಗೆ ಮಾಡಿದ ಮೇಕಪ್ ನಿಜಕ್ಕೂ ಎಷ್ಟು ಅದ್ಭುತವಾಗಿದೆ ಎಂದು ಸಿನಿರಸಿಕರು ಹೊಗಳಿದ್ದಾರೆ. ಇದೀಗ ಅನುಷ್ಕಾ ಸೆಟ್ನಲ್ಲಿ ತೆಗೆಸಿಕೊಂಡ ಕೆಲವು ಫೋಟೋಗಳು ವೈರಲ್ ಆಗಿವೆ. ಬ್ರಿಟನ್ ಮೂಲದ ಮೇಕಪ್ ಕಲಾವಿದೆ ಕ್ಲೂವರ್ ವೂಟನ್ ಪರಿ ಚಿತ್ರಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಹಾಲಿವುಡ್ನಲ್ಲಿ ಬರುವ ಹಾರರ್ ಚಿತ್ರಗಳಲ್ಲಿ ಮುಖ್ಯವಾಗಿ ಕಾಣುವುದು ಅಲ್ಲಿಯ ಕಲಾವಿದರ ಮೇಕಪ್....
2 months ago
ಮುಂಬೈ: ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮದುವೆಯಾಗಿ ಎರಡು ತಿಂಗಳುಗಳೇ ಕಳೆದಿವೆ. ಇಟಲಿಯಲ್ಲಿ ಮದುವೆ ಮಾಡಿಕೊಂಡ ಜೋಡಿ, ಮುಂಬೈನಲ್ಲಿ ಆರತಕ್ಷತೆಯನ್ನು ಆಯೋಜಿಸಿದ್ರು. ಆರತಕ್ಷತೆಯಲ್ಲಿ ‘ಮೇರೆ ರಶ್ಕೆ ಕಮರ್’ ಹಿಂದಿ ಹಾಡಿಗೆ ವಿರಾಟ್ ಮತ್ತು ಅನುಷ್ಕಾ ರೊಮ್ಯಾಂಟಿಕ್...
3 months ago
ಮುಂಬೈ: ಶುಕ್ರವಾರದಂದು ತೆರೆಕಂಡ ಪರಿ ಚಿತ್ರದ ಎರಡನೆಯ ಟೀಸರ್ ಎಲ್ಲರ ಎದೆ ಝಲ್ ಎನ್ನುವಂತೆ ನಡುಕ ಹುಟ್ಟಿಸಿದೆ. ಮೊದಲನೆಯ ಟೀಸರ್ನಲ್ಲಿ ಅನುಷ್ಕಾ ಶರ್ಮಾ ಕೆಂಪನೆಯ ಕಣ್ಣುಗಳಿಂದ ನೋಡುತ್ತಿರುವ ದೃಶ್ಯ ನಿಬ್ಬೆರಗಾಗಿಸಿತ್ತು. ಚಿತ್ರದ ಟ್ರೇಲರ್ ನಲ್ಲಿ ಕಾರ್ಟೂನ್ ವೀಕ್ಷಿಸುತ್ತಿರುವ ಅನುಷ್ಕಾ ಅವರ ಗಾಯವಾದ...
3 months ago
ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧ ಡರ್ಬನ್ ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಅಬ್ಬರದ ಶತಕ ಸಿಡಿಸಿ ಟೀಮ್ ಇಂಡಿಯಾಗೆ ಗೆಲುವು ತಂದಿತ್ತ ವಿರಾಟ್ ಕೊಹ್ಲಿ ಸಾಧನೆಯನ್ನು ಪತ್ನಿ ಅನುಷ್ಕಾ...
3 months ago
ಮುಂಬೈ: ವಿರಾಟ್ ಕೊಹ್ಲಿಯ ಮಡದಿ ಅನುಷ್ಕಾ ಶರ್ಮಾ ಮದುವೆ, ಹನಿಮೂನ್ ಲಾಂಗ್ ಹಾಲಿಡೇ ಬಳಿಕ ಸಿನಿಮಾ ಶೂಟಿಂಗ್ನಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಸದ್ಯ ಅನುಷ್ಕಾ ಶರ್ಮಾ ‘ಸೂಯಿ ಧಾಗಾ’ ಚಿತ್ರದ ಚಿತ್ರೀಕರಣದಲ್ಲಿ ಬ್ಯೂಸಿ ಆಗಿದ್ದಾರೆ. ಸಿನಿಮಾದಲ್ಲಿ ಸಾಮಾನ್ಯ ಮಹಿಳೆಯಾಗಿ ಕಾಣಿಸಿಕೊಳ್ಳುವ ಅನುಷ್ಕಾರ ಫೋಟೋಗಳು ಸಾಮಾಜಿಕ...
4 months ago
ಮುಂಬೈ: ಮದುವೆಗೂ ಮುಂಚೆ ಕದ್ದು-ಮುಚ್ಚಿ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದ ವಿರಾಟ್ ಮತ್ತು ಅನುಷ್ಕಾ ಶರ್ಮಾ, ಮದುವೆ ಬಳಿಕ ಸದ್ಯ ಕೇಪ್ಟೌನ್ ನಲ್ಲಿ ಸಖತ್ ಜಾಲಿ ಮೂಡ್ ನಲ್ಲಿದ್ದಾರೆ. ಇಟಲಿಯಲ್ಲಿ ಆಪ್ತ ಬಂಧುಗಳ ಸಮ್ಮುಖದಲ್ಲಿ ಮದುವೆಯಾದ ವಿರುಷ್ಕಾ, ನಂತರ ದೆಹಲಿ ಮತ್ತು ಮುಂಬೈನಲ್ಲಿ...
4 months ago
ಮುಂಬೈ: ಬಾಲಿವುಡ್ನ ಹಾಟ್ ಬ್ಯೂಟಿ ರಾಖಿ ಸಾವಂತ್ ಇತ್ತೀಚೆಗೆ ವಿರಾಟ್ ಕೊಹ್ಲಿ ಮದುವೆ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇದೀಗ ನವ ದಂಪತಿ ವಿರುಷ್ಕಾಗೆ ಮದುವೆಯ ವಿಶ್ ಮಾಡಿದ್ದು, ತಾವು ಜಾಹೀರಾತು ನೀಡಿರುವ ಕಾಂಡೋಮ್ ಗಳನ್ನು ಬಳಸಿ ಎಂದು ಉಚಿತ ಸಲಹೆಯನ್ನು...