Thursday, 24th May 2018

Recent News

8 months ago

ಬೇಲ್ ಮೇಲೆ ಬಿಡುಗಡೆಯಾದ ಅತ್ಯಾಚಾರ ಆರೋಪಿಗೆ ರಾಜಮರ್ಯಾದೆ- 500 ಬೈಕ್, ಕಾರ್‍ಗಳ ಜೊತೆ ಮೆರವಣಿಗೆ

ಧಾರವಾಡ: ಇವನು ಯಾವುದೇ ಘನಂಧಾರಿ ಕೆಲಸ ಮಾಡಿದವನಲ್ಲ. ಯಾವುದೇ ಸಮಾಜ ಉದ್ಧಾರ ಕೆಲಸ ಕೂಡ ಮಾಡಿಲ್ಲ. ಆದ್ರೂ ತೆರೆದ ವಾಹನದಲ್ಲಿ ಈತನನ್ನ ಮೆರವಣಿಗೆ ಮಾಡಿದ್ರು, ಘೋಷಣೆ ಕೂಗಿದ್ರು. ಅತ್ಯಾಚಾರ ಪ್ರಕರಣದ ಆರೋಪಿಯೊಬ್ಬನಿಗೆ ರಾಜ ಮರ್ಯಾದೆ ಮೂಲಕ ಬೆಂಬಲಿಗರು ಕರೆಯೊಯ್ದ ಘಟನೆ ಧಾರವಾಡದಲ್ಲಿ ನಡೆದಿದೆ. ಪೆಂಡಾರಗಲ್ಲಿಯ ರಿಯಲ್ ಎಸ್ಟೇಟ್ ಉದ್ಯಮಿ ಮಕ್ತುಮ್ ಸೊಗಲದ ಎರಡು ತಿಂಗಳ ಹಿಂದೆ ಹುಬ್ಬಳ್ಳಿಯ ಲಾಡ್ಜ್ ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ. ಗುರುವಾರದಂದು ನ್ಯಾಯಾಲಯದಿಂದ ಜಾಮೀನಿನ ಮೇಲೆ ಆರೋಪಿ […]

11 months ago

13ರ ಬಾಲಕಿ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಈತನನ್ನ ಹಿಡಿಯಲು ಪೊಲೀಸರು ಮಾಡಿದ್ರು ಸಖತ್ ಪ್ಲಾನ್

ಮುಂಬೈ: ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯನ್ನ ಹಿಡಿಯುವುದು ಇಲ್ಲಿನ ನೆಹರು ನಗರ ಪೊಲೀಸರಿಗೆ ಅಷ್ಟೊಂದು ಸುಲಭವಾಗಿರಲಿಲ್ಲ. ಹೀಗಾಗಿ ಒಂದೊಳ್ಳೆ ಐಡಿಯಾ ಮಾಡಿ ಈಗ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 22 ವರ್ಷದ ರಾಜು ಅಲಿಯಾಸ್ ನವೇರ್ ಶೇಕ್ ಬಂಧಿತ ಆರೋಪಿ. ಈತ ಫೆಬ್ರವರಿಯಲ್ಲಿ ತನ್ನ ನೆರೆಮನೆಯಲ್ಲಿ ವಾಸವಿದ್ದ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಬಿಹಾರಕ್ಕೆ...