Saturday, 18th November 2017

Recent News

1 month ago

ಅಜ್ಜಿ, ಅಮ್ಮ ಸೇರಿ ಒಂದು ದಿನದ ಗಂಡು ಶಿಶುವನ್ನು ಕತ್ತುಸೀಳಿ ಕೊಂದೇ ಬಿಟ್ರು!

ಮುಂಬೈ: ಹುಟ್ಟಿ ಒಂದು ದಿನವಾದಗಲೇ ಗಂಡು ಶಿಶುವನ್ನು ಕತ್ತುಸೀಳಿ ಕೊಂದು ಬಳಿಕ ಕಸದತೊಟ್ಟಿಯಲ್ಲಿ ಹಾಕಿದ ಅಮಾನವೀಯ ಘಟನೆಯೊಂದು ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಶಿಶುವಿನ ಅಜ್ಜಿ 50 ವರ್ಷದ ಶಾಂತ ಸಪ್ನಾ ನ್ಯಾನರ್ಜಿ ಹಾಗೂ ಈಕೆಯ ಮಗಳ ಗೆಳೆಯ ಮಹೇಶ್ ಪಾಂಡೆಯನ್ನು ಕಲ್ಯಾನ್ ಕೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಸದ್ಯ ಇವರಿಬ್ಬರನ್ನು ಅಕ್ಟೋಬರ್ 17ರವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದು, ಘಟನೆಗೆ ಸಂಬಂಧಿಸಿದಂತೆ ಶಿಶುವಿನ ತಾಯಿಯನ್ನೂ ಕೂಡ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಬಂಧಿಸಲಾಗುವುದು ಅಂತ ಪೊಲೀಸರು […]

4 months ago

4 ವರ್ಷದ ಮೊಮ್ಮಗಳ ಗುಪ್ತಾಂಗವನ್ನ ಇಕ್ಕಳದಿಂದ ಸುಟ್ಟ ಕ್ರೂರಿ ಅಜ್ಜಿ

ಚಂಡೀಗಢ: ಕುಟುಂಬದಲ್ಲಿ ಗಂಡು ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಅಜ್ಜಿಯೊಬ್ಬಳು ತನ್ನ ಮುಂದೆ ಆಡುತ್ತಿದ್ದ ನಾಲ್ಕು ವರ್ಷದ ಮೊಮ್ಮಗಳ ಗುಪ್ತಾಂಗವನ್ನು ಸುಟ್ಟಿರುವ ಮನಕಲಕುವ ಘಟನೆ ಹರಿಯಾಣ ರಾಜ್ಯದ ಸಿರ್ಸಾ ಜಿಲ್ಲೆಯ ಮೊಜುಖೇರಾ ಗ್ರಾಮದ ಡಿಂಗ್ ಟೌನ್ ಎಂಬಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಜ್ಜಿಯಿಂದ ಹಲ್ಲೆಗೊಳಗಾದ ಬಾಲಕಿ ಮನೆಯ ಮೂರನೇ ಹೆಣ್ಣು ಮಗುವಾಗಿದ್ದಾಳೆ. 10 ದಿನಗಳ ಹಿಂದೆ...

ಆಸ್ಪತ್ರೆಯ ಹಾಸಿಗೆ ಮೇಲೆಯೇ ಕೊಳೆತು ವಾಸನೆ ಬಂದ ಅಜ್ಜಿಯ ಶವ- ಲಿಂಗಸಗೂರು ತಾಲೂಕಾಸ್ಪತ್ರೆಯಲ್ಲಿ ಘನಘೋರ ಘಟನೆ

4 months ago

ರಾಯಚೂರು: ಇಲ್ಲಿನ ಲಿಂಗಸುಗೂರು ತಾಲೂಕು ಆಸ್ಪತ್ರೆಯಲ್ಲಿ ಅಪರಿಚಿತ ಅಜ್ಜಿಯೊಬ್ಬರ ಶವ ಗಬ್ಬು ನಾರುತ್ತಿದ್ದರೂ ಶುಕ್ರವಾರದಿಂದ ಹಾಸಿಗೆ ಮೇಲೆಯೇ ಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ. 75 ವರ್ಷದ ವೃದ್ಧೆ 15 ದಿನಗಳ ಹಿಂದೆ ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಶುಕ್ರವಾರ ಮಧ್ಯಾಹ್ನ...

ತುಮಕೂರಿನ ತಿಪಟೂರಿನಲ್ಲಿ ಪೈಶಾಚಿಕ ಕೃತ್ಯ- ಅಜ್ಜಿಯ ಮೇಲೆ ಸ್ವಂತ ಮೊಮ್ಮಗನಿಂದಲೇ ಅತ್ಯಾಚಾರ

5 months ago

ತುಮಕೂರು: ಮೊಮ್ಮಗನೇ ತನ್ನ ಸ್ವಂತ ಅಜ್ಜಿಯ ಮೇಲೆ ಅತ್ಯಾಚಾರವೆಸಗಿರೋ ಪೈಶಾಚಿಕ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಬೊಮ್ಮಲಾಪುರದಲ್ಲಿ ನಡೆದಿದೆ. ತಂದೆಯ ತಾಯಿಯಾದ 58 ವರ್ಷದ ವೃದ್ಧೆಯ ಮೇಲೆ ಪಾಪಿ ಮೊಮ್ಮಗ ಅತ್ಯಾಚಾರ ಮಾಡಿದ್ದಾನೆ. 19 ವರ್ಷದ ಕೀರ್ತಿ ಎಂಬಾತನಿಂದ ಈ...

ಚಾಕಲೇಟ್ ಆಸೆ ತೋರಿಸಿ ಅಪ್ತಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನ- ಕಾಮುಕ ಅರೆಸ್ಟ್

5 months ago

ಹುಬ್ಬಳ್ಳಿ: ಅಜ್ಜಿಯ ಜೊತೆ ನಾಯಿ ಕಡಿತಕ್ಕೆ ಔಷಧಿ ಪಡೆಯಲು ಬಂದಿದ್ದ ಅಪ್ರಾಪ್ತ ಬಾಲಕಿಯನ್ನು ಕಾಮುಕನೊಬ್ಬ ಚಾಕಲೇಟ್ ಆಸೆ ತೋರಿಸಿ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಹುಬ್ಬಳ್ಳಿಯ ಗ್ಲಾಸ್ ಹೌಸ್ ನಲ್ಲಿ ನಡೆದಿದೆ. ಗಣೇಶ ನಾಗಪ್ಪ ಸುತ್ತಗಟ್ಟಿ (28) ಕಾಮುಕ ಆರೋಪಿಯಾಗಿದ್ದು,...

ಕಬೋರ್ಡ್ ನಲ್ಲಿ ಅಜ್ಜಿಯ ಶವ ಪತ್ತೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್

6 months ago

ಬೆಂಗಳೂರು: ಯುವಕನೊಬ್ಬ ತನ್ನ ಅಜ್ಜಿಯನ್ನ ಕೊಲೆಗೈದು ಹೆಣವನ್ನ ಕಬೋರ್ಡ್ ನಲ್ಲಿ ಇಟ್ಟಿದ್ದ ಪ್ರಕರಣಕ್ಕೆ ಈಗ ರೋಚಕ ತಿರುವು ಸಿಕ್ಕಿದೆ. ತಂದುಕೊಟ್ಟ ಊಟ ತಿಂದಿಲ್ಲ ಅಂತ ಮೊಮ್ಮಗ ಅಜ್ಜಿಯನ್ನ ಕೊಂದಿದ್ದ ಎಂಬ ವಿಷಯ ಬಹಿರಂಗವಾಗಿದೆ. ತಂದು ಕೊಟ್ಟ ಊಟ ಬಿಸಾಡಿದಕ್ಕೆ ಮೊಮ್ಮಗ ರಾಡಿನಿಂದ...

ಈ ಭೂಮಿ ಮೇಲಿರಲು ನನಗೆ ಇಷ್ಟವಿಲ್ಲ, ಒಂದು ವಿಷದ ಇಂಜೆಕ್ಷನ್ ಕೊಡಿಸಿ: ಬೆಳಗಾವಿಯ ಹಿರಿಯಜ್ಜಿಯ ಮೊರೆ

7 months ago

ಬೆಳಗಾವಿ: ನನಗೆ ಯಾರೂ ಇಲ್ಲ, ಈ ಭೂಮಿ ಮೇಲಿರಲು ನನಗೆ ಇಷ್ಟವಿಲ್ಲ, ನಿಮ್ಮ ಕಾಲಿಗೆ ಬೀಳ್ತಿನಿ, ಒಂದು ವಿಷದ ಇಂಜೆಕ್ಷನ್ ಕೊಡಿಸಿ. ಹೀಗೆ ಕಣ್ಣೀರಿಡುತ್ತಾ ವಿನಂತಿ ಮಾಡ್ತಿರೋ ಈ ಹಿರಿಯಜ್ಜಿಯ ಹೆಸ್ರು ಚನ್ನವ್ವ. ಬೆಳಗಾವಿಯ ವಕ್ಕುಂದ ಗ್ರಾಮದಾಕೆ. ಎಲ್ಲವೂ ಸರಿಯಾಗಿದ್ದರೆ ಚನ್ನವ್ವ,...

ಸಂಜ್ಞೆಯ ಮೂಲಕ 9 ತಿಂಗಳ ಮಗುವಿಗೆ ಅಜ್ಜಿಯ ಪಾಠ: ಮನಮುಟ್ಟುವ ವೀಡಿಯೋ ನೋಡಿ

7 months ago

ಫ್ಲೋರಿಡಾ: ಪುಟ್ಟ ಮಕ್ಕಳ ಜೊತೆ ಪೋಷಕರು ಮಾತನಾಡ್ತಾರೆ. ಆದ್ರೆ ಅದಕ್ಕೆ ಯಾವುದೇ ಅರ್ಥ ಇರಲ್ಲ. ಮಗುವಿನ ಜೊತೆ ಕಾಲ ಕಳೆಯಲು ಏನೇನೋ ಮಾತಾಡ್ತಾರೆ. ಕಿವುಡರೊಂದಿಗೆ ಮಾತನಾಡುವುದು ತುಂಬಾನೇ ಕಷ್ಟ. ಆದ್ರೆ ಇಲ್ಲೊಬ್ಬರು ಅಜ್ಜಿ, 9 ತಿಂಗಳ ಕಿವುಡ ಮಗುವಿನ ಜೊತೆ ಸಂಜ್ಞೆಯ...