Saturday, 20th January 2018

2 months ago

ವಿಡಿಯೋ: ಪ್ರಾಣವನ್ನೇ ಪಣಕ್ಕಿಟ್ಟು ಮಂಜುಗಟ್ಟಿದ ನೀರಿನಲ್ಲಿ ಸಿಲುಕಿದ್ದ ನಾಯಿಯನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

  ಒಟ್ಟಾವಾ: ಕೆನಡಾದಲ್ಲಿ ಮಂಜುಗಟ್ಟಿದ ನೀರಿನ ಮೇಲೆ ಓಡಿದ ನಾಯಿಯೊಂದು ಸಂಕಷ್ಟಕ್ಕೆ ಸಿಲುಕಿ ನಂತರ ಅದನ್ನ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣೆ ಮಾಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ವಾಕಿಂಗ್ ಹೋಗ್ತಿದ್ದ ವೇಳೆ ನಾಯಿಯ ಮಾಲೀಕ ಅದನ್ನ ಸಡಿಲ ಬಿಟ್ಟಿದ್ದು, ನಾಯಿ ಮಂಜುಗಟ್ಟಿದ್ದ ನೀರಿನ ಮೇಲೆ ಓಡಿದೆ. ಈ ವೇಳೆ ನೀರಿನ ಮೇಲೆ ಹೆಪ್ಪುಗಟ್ಟಿದಂತಿದ್ದ ತೆಳುವಾದ ಮಂಜಿನ ಪದರ ಮುರಿದಿದ್ದು, ಕೊರೆಯೋ ನೀರಲ್ಲಿ ನಾಯಿ ಸಿಲುಕಿದೆ. ನಂತರ ಮಾಲೀಕ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದು, […]