Thursday, 22nd February 2018

Recent News

2 days ago

ನಟಿ ಸುಮಲತಾ ಅಂಬರೀಶ್ ಟ್ಯಾಟೋ ಹಾಕಿಸಿಕೊಂಡ ಸ್ಯಾಂಡಲ್‍ವುಡ್ ಕೃಷ್ಣ

ಬೆಂಗಳೂರು: ಚಂದನವನದಲ್ಲಿ ಕೃಷ್ಣ ಎಂಬ ಹೆಸರಿನಿಂದಲೇ ಪರಿಚಿತವಾಗಿರುವ ನಟ ಅಜಯ್ ರಾವ್ ತಮ್ಮ ಕೈ ಮೇಲೆ ನಟಿ ಸುಮಲತಾ ಅಂಬರೀಶ್ ಅವರ ಟ್ಯಾಟೋ ಹಾಕಿಸಿಕೊಂಡಿದ್ದಾರೆ. ಇತ್ತೀಚೆಗೆ ಅಜಯ್ ರಾವ್ ನಟನೆಯ 25ನೇ ಸಿನಿಮಾ ‘ತಾಯಿಗೆ ತಕ್ಕ ಮಗ’ ಸೆಟ್ಟೇರಿದೆ. ಚಿತ್ರದಲ್ಲಿ ಅಜಯ್‍ರಾವ್ ಗೆ ತಾಯಿಯಾಗಿ ಸುಮಲತಾ ಅಂಬರೀಶ್ ನಟಿಸುತ್ತಿದ್ದಾರೆ. ಚಿತ್ರಕ್ಕಾಗಿ ಅಜಯ್ ತಮ್ಮ ಬಲಗೈ ಮೇಲೆ ಸುಮಲತಾರ ಚಿತ್ರವುಳ್ಳ ಸುಂದರವಾದ ಟ್ಯಾಟೋ ಹಾಕಿಸಿಕೊಂಡಿದ್ದು, ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 2003ರಲ್ಲಿ ತೆರೆಕಂಡಿದ್ದ ಕನ್ನಡದ […]

ಪ್ರಧಾನಿ ಮೋದಿಗೆ ಪ್ರಶ್ನೆ ಮಾಡಿದ್ರು ರೆಬಲ್ ಅಂಬಿ!

2 months ago

ಬೆಂಗಳೂರು: ತಮಿಳುನಾಡಿನಲ್ಲಿ ಪ್ರಕೃತಿ ವಿಕೋಪವಾದಾಗ ಮೋದಿ ಅವರು ಮದ್ರಾಸ್ ಗೆ ತೆರಳಿ ನಾವು ನಿಮ್ಮೊಂದಿಗೆ ಇದ್ದೇವೆ. ಆದರೆ ಕರ್ನಾಟಕದಲ್ಲಿ ಆ ರೀತಿಯ ವಿಕೋಪಗಳು ಅಲ್ಲಿಗಿಂತ ಐದರಷ್ಟು ಆಯ್ತು. ಆದ್ರೆ ಪ್ರಧಾನಿ ಇಲ್ಲಿಗೆ ಬಂದು ಭೇಟಿಯೂ ನೀಡಲಿಲ್ಲ. ಯಾಕೆ ಕರ್ನಾಟಕದವರು ಭಾರತೀಯರು ಅಲ್ವಾ...

ರೆಬೆಲ್ ಅಂಬಿ ಸುಪುತ್ರನಿಗೆ ಭಾರೀ ಡಿಮ್ಯಾಂಡ್- ಮುಂದಿನ ವರ್ಷ ಶುರು ಅಭಿಷೇಕ್ ಸಿನಿ ಸೌಂಡ್!

2 months ago

ಬೆಂಗಳೂರು: ಅದೊಂದು ಕಾಲವಿತ್ತು. ತಿಂಗಳಿಗೆ ಎರಡೆರಡು ಅಂಬರೀಶ್ ಸಿನಿಮಾಗಳು ರಿಲೀಸ್ ಅಗುತ್ತಿದ್ದವು. ಆ ಎರಡೂ ಚಿತ್ರಗಳು ಸೂಪರ್ ಹಿಟ್ ಆಗುತ್ತಿದ್ದವು. ಅದು ರೆಬೆಲ್ ಸ್ಟಾರ್ ಗಿದ್ದ ಅಭಿಮಾನಿಗಳ ಪ್ರೀತಿ. ಈಗ ಅದೇ ಪ್ರೀತಿಯನ್ನು ಪಡೆಯಲು ರೆಡಿಯಾಗುತ್ತಿದ್ದಾರೆ ಅಂಬಿಯ ಏಕೈಕ ಮಗ ಅಭಿಷೇಕ್....

“ವಯಸ್ಸಾಯ್ತು ಅಂತ ಅಂದ್ಕೋಬೇಡಿ”- ಸಮಸ್ತ ಕನ್ನಡ ಅಭಿಮಾನಿಗಳಿಗೆ ಅಂಬಿ ಪತ್ರ

3 months ago

ಬೆಂಗಳೂರು: ಕೆಲದಿನಗಳ ಹಿಂದೆ ಮುಹೂರ್ತ ಆಚರಿಸಿಕೊಂಡ ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಕಿಚ್ಚ ಸುದೀಪ್ ಒಟ್ಟಿಗೆ ನಟಿಸುತ್ತಿರುವ `ಅಂಬಿ ನಿಂಗ್ ವಯಸ್ಸಾಯ್ತೋ’..! ಸಿನಿಮಾದ ಟೈಟಲ್ ಟೀಸರ್ ರಿಲೀಸ್ ಆಗಿದೆ. ಅಂಬರೀಶ್‍ರವರ ಕಂಚಿನ ಕಂಠದಲ್ಲಿ ಈ ಟೈಟಲ್ ಟೀಸರ್ ಹೊರ ಬಂದಿದೆ. ಅಂಬಿ...

ಅಂಬಿಗಾಗಿ ಸುದೀಪ್ ಕಾಲುಗಳಿಗೆ ಕತ್ತರಿ!

3 months ago

ಬೆಂಗಳೂರು: ಸುದೀಪ್ ಕಾಲುಗಳ ಮೇಲೆ ಅಂಬರೀಶ್ ಕೆಂಗಣ್ಣು ಬಿದ್ದಿದೆ. ಆರಡಿ ಕಟೌಟ್ ನ ಕಾಲುಗಳನ್ನು ಕಂಡು ಅಂಬಿ ಸಡನ್ ಶಾಕ್ ಆಗಿದ್ದಾರೆ. `ಹೀಗಾದ್ರೆ ನಾನು ಹೇಗೆ ಕಿಚ್ಚನ ಜೊತೆ ಸಿನಿಮಾ ಮಾಡೋದು’ ಎಂದು ಆವಾಜ್ ಹಾಕಿದ್ದಾರೆ. ಅದಕ್ಕಾಗಿ ಏಕಾಏಕಿ ಖಡ್ಗ ಹಿಡಿದು...

ರಮ್ಯಾ, ಸೌಮ್ಯಾ, ಸುಮಾ ಯಾರೇ ಬಂದು ಸ್ಪರ್ಧೆ ಮಾಡಿದ್ರೂ ಓಕೆ: ಅಂಬರೀಶ್

3 months ago

ಬೆಂಗಳೂರು: ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ರಮ್ಯಾ, ಸೌಮ್ಯಾ, ಸುಮಾ ಯಾರೇ ಬಂದರೂ ಓಕೆ. ಪಕ್ಷ ಟಿಕೆಟ್ ಕೊಟ್ಟರೆ ನಾನು ಸ್ಪರ್ಧೆ ಮಾಡುತ್ತೇನೆ. ಆದರೆ ರಾಜಕೀಯಕ್ಕೆ ನನ್ನ ಪತ್ನಿ ಮತ್ತು ಮಗನನ್ನು ಕರೆ ತರಲ್ಲ ಎಂದು ಅಂಬರೀಶ್ ಹೇಳಿದ್ದಾರೆ. ರಮ್ಯಾ ರಾಜ್ಯ ರಾಜಕಾರಣಕ್ಕೆ...