Tuesday, 24th April 2018

ಸನ್ನಿ ಲಿಯೋನ್ ಲಂಡನ್ ಫೋಟೋಗೆ ಒಂದೇ ದಿನದಲ್ಲಿ ಇಷ್ಟು ಲೈಕ್ಸ್

ಮುಂಬೈ: ಬಾಲಿವುಡ್ ಹಾಟ್ ಬ್ಯೂಟಿ ಸನ್ನಿ ಲಿಯೋನ್ ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯರಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಹೆಚ್ಚು ಫಾಲೋವರ್ಸ್ ಇದ್ದು, ತನ್ನ ವೃತ್ತಿ ಹಾಗೂ ವೈಯಕ್ತಿಕ ಜೀವನದ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಈಗ ಸನ್ನಿ ಲಂಡನ್‍ನಲ್ಲಿದ್ದು, ಅವರು ಪೋಸ್ಟ್ ಮಾಡಿದ ಒಂದು ಫೋಟೋಗೆ 2 ಲಕ್ಷಕ್ಕಿಂತ ಹೆಚ್ಚು ಲೈಕ್ಸ್ ಬಂದಿದೆ.

ಸನ್ನಿ ಲಿಯೋನ್ ಲಂಡನ್‍ನಲ್ಲಿದ್ದು, ಅಲ್ಲಿ ಅವರು ಕಪ್ಪು-ಬಿಳಿ ಬಣ್ಣದಲ್ಲಿ ಫೋಟೋವನ್ನು ತೆಗೆದು ಅದನ್ನು ತನ್ನ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಗೆ ಸ್ಟನ್ನರ್, ಅಮೆಜಿಂಗ್, ಲವ್ಲಿ ಎಂದು ಸಾವಿರಾರೂ ಕಮೆಂಟ್‍ಗಳು ಬಂದಿದೆ ಹಾಗೂ ಈ ಫೋಟೋ ಪೋಸ್ಟ್ ಮಾಡಿದ ಒಂದು ದಿನದಲ್ಲಿ 2 ಲಕ್ಷಕ್ಕಿಂತ ಹೆಚ್ಚು ಲೈಕ್ಸ್ ಗಳು ಬಂದಿವೆ.

London!

A post shared by Sunny Leone (@sunnyleone) on

ಜಿಸ್ಮ್-2 ಚಿತ್ರದ ಮೂಲಕ ಸನ್ನಿ ಬಾಲಿವುಡ್ ಗೆ ಎಂಟ್ರಿ ಕೊಟ್ಟು ಈಗ ಶಾರೂಖ್ ನಂತಹ ದೊಡ್ಡ ನಟರ ಜೊತೆ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಈ ವರ್ಷ ಭಾರತದಲ್ಲಿ ಅತೀ ಹೆಚ್ಚು ಬಾರಿ ಗೂಗಲ್ ನಲ್ಲಿ ಸರ್ಚ್ ಆದ ನಟಿಯರಲ್ಲಿ ಈ ಹಾಟ್ ಬ್ಯೂಟಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

Two lonely shoppers and no shops open!! Lol @tomasmoucka

A post shared by Sunny Leone (@sunnyleone) on

London!!

A post shared by Sunny Leone (@sunnyleone) on

 

Leave a Reply

Your email address will not be published. Required fields are marked *