Wednesday, 23rd May 2018

Recent News

ರಣ್‍ಬೀರ್ ಕಪೂರ್‍ಗೆ ಸಿಕ್ಕಳು ಹೊಸ ಗರ್ಲ್ ಫ್ರೆಂಡ್-ಯಾಕೋ ಅವಳು ಕತ್ರೀನಾಳಿಗೆ ಇಷ್ಟವಿಲ್ಲವಂತೆ!

ಮುಂಬೈ: ಬಾಲಿವುಡ್‍ನ ಲವ್ವರ್ ಬಾಯ್ ರಣ್‍ಬೀರ್‍ಗೆ ಹೊಸ ಗೆಳತಿಯೊಬ್ಬಳು ಸಿಕ್ಕಿದ್ದಾಳೆ. ಆದ್ರೆ ರಣ್‍ಬೀರ್ ಮಾಜಿ ಗರ್ಲ್ ಫ್ರೆಂಡ್ ಕತ್ರೀನಾ ಕೈಫ್‍ಳಿಗೆ ಆ ಹೊಸ ಹುಡುಗಿ ಇಷ್ಟವಾಗಿಲ್ಲ ಎಂಬ ಗಾಸಿಪ್ ಸುದ್ದಿಯೊಂದು ಬಾಲಿವುಡ್ ಅಂಗಳದಲ್ಲಿ ಹರಿದಾಡ್ತಿದೆ.

#ranbeer and #katrina #reshoot some portion of #jagga #jasoos Plz Follow for updates

A post shared by ranbeer kapoor_official (@ranbeerkapoor_official) on

ಲವ್ವರ್ ಇಮೇಜ್ ಹೊಂದಿರೋ ರಣ್‍ಬೀರ್ ಕಪೂರ್ ಮೊದಲು ದೀಪಿಕಾ ಪಡುಕೋಣೆ ಜೊತೆ ಡೇಟಿಂಗ್ ಅಂತಾ ಸುತ್ತಾಡುತ್ತಿದ್ದರು. ಬಳಿಕ ಇಬ್ಬರ ಬ್ರೇಕ್ ಅಪ್ ಬಳಿಕ ದೀಪಿಕಾ ಸ್ಥಾನಕ್ಕೆ ಹಾಟ್ ಬೆಡಗಿ ಕತ್ರೀನಾ ಕೈಫ್ ಎಂಟ್ರಿ ಕೊಟ್ಟರು. ಆದರೆ ಇವರಿಬ್ಬರ ನಡುವಿನ ಪ್ರೀತಿಯು ಬಹಳ ದಿನ ಮುಂದುವರೆಯದೇ ಅದೂ ಕೂಡ ಮುರಿದು ಬಿತ್ತು. ಸದ್ಯ ಸಿಂಗಲ್ ಆಗಿರೋ ರಣ್‍ಬೀರ್‍ಗೆ `ಜಗ್ಗಾ ಜಾಸೂಸು’ ಸಿನಿಮಾದಲ್ಲಿ ಹೊಸ ಫ್ರೆಂಡ್ ಸಿಕ್ಕಿದ್ದಾಳಂತೆ ಎಂದು ಹೇಳಲಾಗ್ತಿದೆ.

#JaggaAndJughead off to the ball ✨

A post shared by Katrina Kaif (@katrinakaif) on

ಕತ್ರೀನಾ ಮತ್ತು ರಣ್‍ಬೀರ್ ಇಬ್ಬರೂ ಬ್ರೇಕ್ ಅಪ್ ಬಳಿಕ ಮೊದಲ ಬಾರಿಗೆ `ಜಗ್ಗಾ ಜಾಸೂಸು’ ಸಿನಿಮಾದಲ್ಲಿ ನಟಿಸಿದ್ದು, ಚಿತ್ರ ಚೆನ್ನಾಗಿ ಮೂಡಿಬಂದಿದೆ. ಸಿನಿಮಾದ ಪ್ರಚಾರದ ವೇಳೆ ರಣ್‍ಬೀರ್ ಫೋನ್ ನಲ್ಲಿ ಯಾರೋ ಜೊತೆ ತುಂಬಾ ಬ್ಯೂಸಿಯಾಗಿದ್ದರಂತೆ. ಪಕ್ಕದಲ್ಲಿ ತಾನಿದ್ರೂ ಬೇರೊಬ್ಬ ಫ್ರೆಂಡ್ ಜೊತೆ ರಣ್‍ಬೀರ್ ಯಾವಾಗ್ಲೂ ಮಾತನಾಡ್ತಾ ಇದ್ದರಂತೆ.ಇದು ಕತ್ರೀನಾಳಿಗೆ ಇರುಸು ಮುರುಸು ತರಿಸಿತ್ತಂತೆ. ಈ ಕಾರಣಕ್ಕೆ ರಣ್‍ಬೀರ್ ಮಾತನಾಡುವ ಆ ಹೊಸ ಫ್ರೆಂಡ್ ಕತ್ರೀನಾಳಿಗೆ ಇಷ್ಟವಿಲ್ಲ ಎನ್ನುವ ಸುದ್ದಿ ಬಾಲಿವುಡ್ ವಲಯದಲ್ಲಿ ಹರಿದಾಡುತ್ತಿದೆ.

 

#Adventure #cominsoon #getready for another #hit #JAGGA #JASOOS

A post shared by ranbeer kapoor_official (@ranbeerkapoor_official) on

Guys it's finally here .. The #JaggaJasoosTrailer is coming at 5pm … 👫👀 #JaggaJasoos @utvfilms

A post shared by Katrina Kaif (@katrinakaif) on

#mansplaining #justjokingguys #loveandpeace #pleasewatchourtrailer #jaggajasoostrailer #chillax . 😜

A post shared by Katrina Kaif (@katrinakaif) on

So cute❤

A post shared by Ranbir Kapoor fan club_🔵 (@ranbir_kapoor_official_) on

Leave a Reply

Your email address will not be published. Required fields are marked *