Sunday, 19th November 2017

Recent News

ಸೆಕ್ಸ್ ಗೆ ಬೇಡಿಕೆ ಇಟ್ಟ ವಕೀಲನನ್ನು ಕೋರ್ಟ್ ಆವರಣದಲ್ಲಿ ಓಡಿಸಿ ಥಳಿಸಿದ ಮಹಿಳೆಯರು- ವಿಡಿಯೋ

ಭೋಪಾಲ್: ಸೆಕ್ಸ್ ಗೆ ಬೇಡಿಕೆಯಿಟ್ಟ ವಕೀಲನೊಬ್ಬನಿಗೆ ಹೆಣ್ಣುಮಕ್ಕಳ ಗುಂಪೊಂದು ಕೋರ್ಟ್ ಆವರಣದಲ್ಲೇ ಸಖತ್ ಗೂಸಾ ನೀಡಿರುವ ಘಟನೆ ಮಧ್ಯಪ್ರದೇಶದ ಗುನಾದಲ್ಲಿ ನಡೆದಿದೆ.

ವಕೀಲ ಮಹೇಂದ್ರ ಲೋದಿ ಎಂಬಾತ ಮಹಿಳೆಯರಿಂದ ಗೂಸಾ ತಿಂದ ವ್ಯಕ್ತಿ. ಈತ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿ ಸೆಕ್ಸ್ ಗೆ ಬೇಡಿಕೆಯಿಟ್ಟಿದ್ದ.

ಎಲ್ಲ ಮಹಿಳೆಯರು ಸೇರಿ ವಕೀಲನನ್ನು ಕೋರ್ಟ್ ಆವರಣದ ಮುಂದೆ ಓಡಿಸಿ ಥಳಿಸಿದ್ದಾರೆ. ವಕೀಲನಿಗೆ ಥಳಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Leave a Reply

Your email address will not be published. Required fields are marked *