Thursday, 14th December 2017

Recent News

ದಿನಭವಿಷ್ಯ: 20-11-2017

ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ದ್ವೀತಿಯಾ ತಿಥಿ,
ಸೋಮವಾರ, ಜೇಷ್ಠ ನಕ್ಷತ್ರ

ರಾಹುಕಾಲ: ಬೆಳಗ್ಗೆ 7:50 ರಿಂದ 9:16
ಗುಳಿಕಕಾಲ: ಮಧ್ಯಾಹ್ನ 1:36 ರಿಂದ 3:02
ಯಮಗಂಡಕಾಲ: ಬೆಳಗ್ಗೆ 10:43 ರಿಂದ 12:09

ಮೇಷ: ವಾಹನ ಖರೀದಿಯೋಗ, ದ್ರವ್ಯ ಲಾಭ, ಚಂಚಲ ಮನಸ್ಸು, ವಿವಾಹ ಯೋಗ, ದೇವತಾ ಕಾರ್ಯಗಳಲ್ಲಿ ಭಾಗಿ, ಮಾತಿನ ಚಕಮಕಿ.

ವೃಷಭ: ಹಿತ ಶತ್ರುಗಳಿಂದ ತೊಂದರೆ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ವಿಪರೀತ ಖರ್ಚು, ಅತಿಯಾದ ನಿದ್ರೆ.

ಮಿಥುನ: ಆತ್ಮೀಯರ ಆಗಮನ, ನೂತನ ಕೆಲಸಗಳಲ್ಲಿ ಭಾಗಿ, ಮಾನಸಿಕ ನೆಮ್ಮದಿ, ಅಮೂಲ್ಯ ವಸ್ತುಗಳ ಖರೀದಿ, ಉತ್ತಮ ಬುದ್ಧಿಶಕ್ತಿ.

ಕಟಕ: ಸ್ತ್ರೀಯರಿಗೆ ಲಾಭ, ವಾಹನ ಅಪಘಾತ, ಕೃಷಿಯಲ್ಲಿ ಲಾಭ, ವಿವಾಹ ಯೋಗ, ಉದ್ಯೋಗದಲ್ಲಿ ಬಡ್ತಿ, ವಿದೇಶ ಪ್ರಯಾಣ,

ಸಿಂಹ: ಭೂ ವಿಚಾರದಲ್ಲಿ ಲಾಭ, ಯತ್ನ ಕಾರ್ಯದಲ್ಲಿ ವಿಳಂಬ, ಮನಃಕ್ಲೇಷ, ಹೆತ್ತವರಲ್ಲಿ ದ್ವೇಷ, ಚಂಚಲ ಮನಸ್ಸು.

ಕನ್ಯಾ: ಸ್ಥಿರಾಸ್ತಿ ಮಾರಾಟ, ಸಾಲ ಬಾಧೆ, ಯಾರನ್ನೂ ಹೆಚ್ಚು ನಂಬಬೇಡಿ, ಆರೋಗ್ಯದಲ್ಲಿ ಏರುಪೇರು, ಆಹಾರ ಸೇವನೆಯಲ್ಲಿ ವ್ಯತ್ಯಾಸ.

ತುಲಾ: ಪ್ರಿಯ ಜನರ ಭೇಟಿ, ದೈವಿಕ ಚಿಂತನೆ, ದಾಂಪತ್ಯದಲ್ಲಿ ಪ್ರೀತಿ, ಶ್ರಮಕ್ಕೆ ತಕ್ಕ ಫಲ, ದಂಡ ಕಟ್ಟುವ ಸಾಧ್ಯತೆ.

ವೃಶ್ಚಿಕ: ಹಿರಿಯರಿಗೆ ಗೌರವ ನೀಡಿ, ಸ್ತ್ರೀಯರಿಗೆ ತೊಂದರೆ, ಮನಃಕ್ಲೇಷ, ಅನಗತ್ಯ ದ್ವೇಷ ಸಾಧಿಸುವಿರಿ, ವ್ಯವಹಾರದಲ್ಲಿ ತಾಳ್ಮೆ ಅತ್ಯಗತ್ಯ.

ಧನಸ್ಸು: ಒಳ್ಳೆಯವರ ಸಹವಾಸದಿಂದ ಶುಭ, ಆಕಸ್ಮಿಕ ಧನಾಗಮನ, ಯತ್ನ ಕಾರ್ಯದಲ್ಲಿ ಅನುಕೂಲ, ಪರರಿಗೆ ಉಪಕಾರ ಮಾಡುವಿರಿ.

ಮಕರ: ಆದಾಯಕ್ಕಿಂತ ಖರ್ಚು ಹೆಚ್ಚು, ದಾಯಾದಿಗಳ ಕಲಹ, ವಿದೇಶ ಪ್ರಯಾಣ, ದೇವತಾ ಕಾರ್ಯಗಳಲ್ಲಿ ಒಲವು, ಧನ ಲಾಭ.

ಕುಂಭ: ಕಾರ್ಯ ಸಿದ್ದಿ, ನಂಬಿಕೆ ದ್ರೋಹ, ಪ್ರತಿಭೆಗೆ ತಕ್ಕ ಮನ್ನಣೆ, ಮಾನಸಿಕ ನೆಮ್ಮದಿ, ಶೀತ ಬಾಧೆ, ಅಕಾಲ ಭೋಜನ.

ಮೀನ: ವ್ಯಾಸಂಗಕ್ಕೆ ತೊಂದರೆ, ನಂಬಿಕಸ್ಥರಿಂದ ಮೋಸ, ಶರೀರದಲ್ಲಿ ಆತಂಕ, ನಾನಾ ರೀತಿ ತೊಂದರೆ, ಹಿತ ಶತ್ರುಗಳಿಂದ ಸಮಸ್ಯೆ.

Leave a Reply

Your email address will not be published. Required fields are marked *