Saturday, 16th December 2017

Recent News

ದಿನಭವಿಷ್ಯ: 20-03-2017

ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ಸಪ್ತಮಿ ತಿಥಿ,
ಸೋಮವಾರ, ಜ್ಯೇಷ್ಠ ನಕ್ಷತ್ರ

ಮೇಷ: ವ್ಯವಹಾರದಲ್ಲಿ ನಂಬಿಕೆ ದ್ರೋಹ, ಹೊಗಳಿಕೆ ಮಾತಿಗೆ ಮರುಳಾಗದಿರಿ, ಹಿರಿಯರ ಮಾತಿಗೆ ಗೌರವ ನೀಡಿ.

ವೃಷಭ: ಆರ್ಥಿಕ ಸಂಕಷ್ಟ, ವಿಧೇಯತೆಯಿಂದ ಯಶಸ್ಸು, ಅನಗತ್ಯ ದ್ವೇಷ ಸಾಧನೆ, ಆತುರ ಸ್ವಭಾವದಿಂದ ತೊಂದರೆ.

ಮಿಥುನ: ಭೂಮಿಯಿಂದ ಅಧಿಕ ಲಾಭ, ವ್ಯಾಪಾರಸ್ಥರಿಗೆ ಅಲ್ಪ ಲಾಭ, ಆರೋಗ್ಯದಲ್ಲಿ ಎಚ್ಚರಿಕೆ.

ಕಟಕ: ವಾದ-ವಿವಾದಗಳಿಂದ ಶತ್ರುತ್ವ, ಆತ್ಮೀಯರೊಂದಿಗೆ ಮನಃಸ್ತಾಪ, ಅನಾವಶ್ಯಕ ಹಣವ್ಯಯ.

ಸಿಂಹ: ಹಿತ ಶತ್ರುಗಳಿಂದ ತೊಂದರೆ, ಅನಿರೀಕ್ಷಿತ ದೂರ ಪ್ರಯಾಣ, ಮಹಿಳೆಯರಿಗೆ ಅನುಕೂಲ, ಆರ್ಥಿಕ ಪರಿಸ್ಥಿತಿ ಚೇತರಿಕೆ.

ಕನ್ಯಾ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಪುಣ್ಯಕ್ಷೇತ್ರ ದರ್ಶನ, ಅನಿರೀಕ್ಷಿತ ಸಾಲ ಮಾಡುವಿರಿ.

ತುಲಾ: ಬೇಡದ ವಿಚಾರಗಳಲ್ಲಿ ಆಸಕ್ತಿ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಹೊಗಳಿಕೆ ಮಾತಿಗೆ ಮರುಳಾಗದಿರಿ.

ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಅತಿಯಾದ ಒತ್ತಡ, ಧನ ನಷ್ಟ, ಮಾನಸಿಕ ತೊಂದರೆ, ಗೌರವಕ್ಕೆ ಧಕ್ಕೆ.

ಧನಸ್ಸು: ಆರೋಗ್ಯದಲ್ಲಿ ಏರುಪೇರು, ಸ್ನೇಹಿತರ ಭೇಟಿ, ಸಣ್ಣ ವಿಚಾರಗಳಲ್ಲಿ ಮನಃಸ್ತಾಪ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.

ಮಕರ: ಅನಾವಶ್ಯಕ ವಸ್ತುಗಳ ಖರೀದಿ, ಯೋಚಿಸಿ ನಿರ್ಧಾರ ಕೈಗೊಳ್ಳಿ, ಮಿತ್ರರಿಂದ ಸಹಾಯ, ಸಂಸಾರದಲ್ಲಿ ಕಿರಿಕಿರಿ.

ಕುಂಭ: ಮಾನಸಿಕ ಸ್ಥೈರ್ಯ ಕಳೆದುಕೊಳ್ಳುವಿರಿ, ಉದ್ಯೋಗದಲ್ಲಿ ಬಡ್ತಿ, ಶತ್ರು ಬಾಧೆ.

ಮೀನ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ವ್ಯವಹಾರದಲ್ಲಿ ಎಚ್ಚರಿಕೆ, ಕುಲದೇವರ ಪ್ರಾರ್ಥನೆ ಮಾಡಿ.

Leave a Reply

Your email address will not be published. Required fields are marked *