Wednesday, 23rd May 2018

Recent News

ದಿನಭವಿಷ್ಯ: 14-02-2018

ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ಚರ್ತುದಶಿ ತಿಥಿ, ಬುಧವಾರ,

ಮೇಷ: ಸರ್ಕಾರಿ ಅಧಿಕಾರಿಗಳಿಗೆ ವಿಶೇಷ ಲಾಭ, ವಸ್ತ್ರ ವ್ಯಾಪಾರಿಗಳಿಗೆ ನಷ್ಟ, ಯಾರನ್ನೂ ಹೆಚ್ಚು ನಂಬಬೇಡಿ, ದೂರ ಪ್ರಯಾಣ.

ವೃಷಭ: ಬಡ ವ್ಯಾಪಾರಿಗಳಿಗೆ ಆರ್ಥಿಹ ನೆರವು, ಬೆಲೆ ಬಾಳುವ ವಸ್ತುಗಳ ಖರೀದಿ, ಕುಟುಂಬ ನೆಮ್ಮದಿ, ಮಿತ್ರರಲ್ಲಿ ಬಾಂಧವ್ಯ ವೃದ್ಧಿ.

ಮಿಥುನ: ಅತಿಯಾದ ಮುಂಗೋಪ, ಹಿರಿಯರ ಭೇಟಿ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಆತ್ಮೀಯರಿಂದ ಹಿತನುಡಿ, ಅಭಿವೃದ್ಧಿ ಕುಂಠಿತ.

ಕಟಕ: ಅನ್ಯರಿಗೆ ಉಪಕಾರ ಮಾಡುವಿರಿ, ಅತಿಯಾದ ನಿದ್ರೆ, ಅಲ್ಪ ಲಾಭ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ,

ಸಿಂಹ: ದ್ರವ್ಯ ಲಾಭ, ಉನ್ನತ ಸ್ಥಾನ ಮಾನ, ನಾನಾ ವಿಚಾರಗಳಲ್ಲಿ ಆಸಕ್ತಿ, ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ.

ಕನ್ಯಾ: ಮಂಗಳ ಕಾರ್ಯಗಳಲ್ಲಿ ಭಾಗಿ, ದಾಂಪತ್ಯದಲ್ಲಿ ಪ್ರೀತಿ, ಸುಖ ಭೋಜನ ಪ್ರಾಪ್ತಿ, ಹಿರಿಯರಿಂದ ಆಶೀರ್ವಾದ.

ತುಲಾ: ಮಾನಸಿಕ ಒತ್ತಡ, ಪರರಿಂದ ಮೋಸ, ಇಲ್ಲ ಸಲ್ಲದ ಅಪವಾದ, ಸಣ್ಣ ವಿಚಾರಗಳಲ್ಲಿ ಮನಃಸ್ತಾಪ,

ವೃಶ್ಚಿಕ: ವಿಶ್ರಾಂತಿ ಇಲ್ಲದ ಜೀವನ, ಕೆಲಸ ಕಾರ್ಯಗಳಲ್ಲಿ ಒತ್ತಡ, ಯೋಚಿಸಿ ನಿರ್ಧಾರ ಕೈಗೊಳ್ಳಿ, ಅವಿವಾಹಿತರಿಗೆ ವಿವಾಹಯೋಗ.

ಧನಸ್ಸು: ಪರರ ಕಷ್ಟಕ್ಕೆ ಸ್ಪಂದಿಸುವಿರಿ, ಆಕಸ್ಮಿಕ ಧನ ಲಾಭ, ಮಾನಸಿಕ ನೆಮ್ಮದಿ, ಸ್ತ್ರೀಯರಿಗೆ ಸೌಖ್ಯ, ಪುಣ್ಯಕ್ಷೇತ್ರ ದರ್ಶನ, ದ್ರವ್ಯ ಲಾಭ.

ಮಕರ: ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಉನ್ನತ ವಿದ್ಯಾಭ್ಯಾಸ, ದೂರ ಪ್ರಯಾಣ, ವಾಹನ ಖರೀದಿ, ದೃಷ್ಠಿ ದೋಷ, ಮಹಿಳೆಯರಿಗೆ ಶುಭ.

ಕುಂಭ: ಇಷ್ಟವಾದ ವಸ್ತುಗಳ ಖರೀದಿ, ರೋಗ ಬಾಧೆ, ಕೃಷಿಕರಿಗೆ ಲಾಭ, ಅತಿಯಾದ ಕೋಪ, ಥಳುಕಿನ ಮಾತಿಗೆ ಮರುಳಾಗಬೇಡಿ.

ಮೀನ: ಈ ದಿನ ಶುಭ ಫಲ, ಐಶ್ವರ್ಯ ವೃದ್ಧಿ, ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ಯೋಚಿಸಿ ನಿರ್ಧರಿಸುವುದು ಉತ್ತಮ.

Leave a Reply

Your email address will not be published. Required fields are marked *