Saturday, 23rd June 2018

Recent News

ದಿನಭವಿಷ್ಯ: 14-01-2018

ಪಂಚಾಂಗ:
ಶ್ರೀ ಮನ್ಮಥನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಶುಕ್ಲ ಪಕ್ಷ, ಅಷ್ಟಮಿ ತಿಥಿ,
ಭಾನುವಾರ, ಅಶ್ವಿನಿ ನಕ್ಷತ್ರ.

ರಾಹುಕಾಲ: ಸಾಯಂಕಾಲ 4:48 ರಿಂದ 6:14
ಗುಳಿಕಕಾಲ: ಮಧ್ಯಾಹ್ನ 3:22 ರಿಂದ 4:48
ಯಮಗಂಡಕಾಲ: ಮಧ್ಯಾಹ್ನ 12:30 ರಿಂದ 1:56

ಮೇಷ: ವ್ಯಾಪಾರ ವ್ಯವಹಾರಗಳಲ್ಲಿ ಎಚ್ಚರ ವಹಿಸಿ, ನಷ್ಟವಾಗುವ ಸಾಧ್ಯತೆ, ವಿಪರೀತ ವ್ಯಸನ, ಅಕಾಲ ಭೋಜನ, ಕುಟುಂಬದಲ್ಲಿ ಕಲಹ, ಸ್ಥಳ ಬದಲಾವಣೆ, ಅನಾರೋಗ್ಯ, ಅತಿಯಾದ ನಿದ್ರೆ, ವಿವಾಹ ಯೋಗ.

ವೃಷಭ: ಅಮೂಲ್ಯ ವಸ್ತುಗಳ ಕಳವು, ವ್ಯವಹಾರ ಆರಂಭಕ್ಕೆ ಮನಸ್ಸು, ದ್ರವ್ಯನಾಶ, ಋಣ ಬಾಧೆ, ನೀಚ ಜನರಿಂದ ದೂರವಿರಿ, ಸ್ಥಿರಾಸ್ತಿ ನಷ್ಟ ಸಾಧ್ಯತೆ, ಶತ್ರುಗಳ ಬಾಧೆ,ಇಲ್ಲ ಸಲ್ಲದ ತಕರಾರು.

ಮಿಥುನ: ಹೆತ್ತವರ ಮೇಲೆ ಪ್ರೀತಿ, ಇಷ್ಟಾರ್ಥಗಳು ಸಿದ್ಧಿ, ಆರೋಗ್ಯದಲ್ಲಿ ಚೇತರಿಕೆ, ಹಣಕಾಸು ಲಾಭ, ವ್ಯವಹಾರದಲ್ಲಿ ಅನುಕೂಲ, ಅಮೂಲ್ಯ ವಸ್ತುಗಳ ಖರೀದಿ,ಬಂಧು-ಮಿತ್ರರ ಭೇಟಿ, ಮಂಗಳ ಕಾರ್ಯಗಳಲ್ಲಿ ಭಾಗಿ, ಈ ವಾರ ಅಲ್ಪ ಶುಭ ಫಲ.

ಕಟಕ: ಉದ್ಯೋಗ ಸ್ಥಳದಲ್ಲಿ ಕಿರುಕುಳ, ಮಾನಸಿಕ ಕಿರಿಕಿರಿ, ಅಧಿಕ ಒತ್ತಡ, ನೀವಾಡುವ ಮಾತಿನಿಂದ ಕಲಹ, ಪ್ರೇಮ ವಿಚಾರದಲ್ಲಿ ಯಶಸ್ಸು, ಕುಟುಂಬದಲ್ಲಿ ಮನಃಸ್ತಾಪ,ಮಾತಿನ ಚಕಮಕಿ, ಶೀತ ಸಂಬಂಧಿತ ರೋಗ, ಆರೋಗ್ಯದ ಬಗ್ಗೆ ಕಾಳಜಿವಹಿಸಿ.

ಸಿಂಹ: ಅನಗತ್ಯ ವಿಪರೀತ ಸಿಟ್ಟು, ಸಂಗಾತಿಯೊಂದಿಗೆ ವಾಗ್ವಾದ, ದಾಂಪತ್ಯದಲ್ಲಿ ವಿರಸ, ಮನಸ್ಸಿನಲ್ಲಿ ನಾನಾ ಆಲೋಚನೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಭೂ ವ್ಯವಹಾರದಲ್ಲಿ ಅನುಕೂಲ, ವ್ಯಾಪಾರದಲ್ಲಿ ಲಾಭ.

ಕನ್ಯಾ: ವಾಹನದಿಂದ ತೊಂದರೆ, ನೀಚ ಜನರಿಂದ ಸಂಕಷ್ಟ, ದುಶ್ಚಟಗಳಿಂದ ದೂರವಿರಿ, ದ್ರವ್ಯ ಲಾಭ, ಶುಭ ಕಾರ್ಯಗಳಿಗೆ ಓಡಾಟ, ತೀರ್ಥ ಕ್ಷೇತ್ರಗಳಿಗೆ ಪ್ರಯಾಣ, ಗುರುಹಿರಿಯರ ಭೇಟಿ, ಮನಸ್ಸಿನಲ್ಲಿ ನಾನಾ ಚಿಂತೆ, ಶತ್ರುಗಳ ಉಪಟಳ.

ತುಲಾ: ದಾರಿದ್ರ್ಯ ಹೆಚ್ಚಾಗುವುದು, ಅನ್ಯರಿಗೆ ವಂಚಿಸುವ ಆಲೋಚನೆ, ಋಣ-ರೋಗ ಬಾಧೆ, ಅಶುಭ ಸುದ್ದಿ ಕೇಳುವಿರಿ, ಆತಂಕದ ವಾತಾವರಣ, ದುಷ್ಟರ ಸಹವಾಸ ಸಾಧ್ಯತೆ, ಗುರು ಹಿರಿಯರಲ್ಲಿ ಭಕ್ತಿ, ತೀರ್ಥ ಕ್ಷೇತ್ರ ದರ್ಶನ.

ವೃಶ್ಚಿಕ: ಚಿನ್ನಾಭರಣ ಕಳವಾಗುವ ಸಾಧ್ಯತೆ, ಚರ್ಮ ರೋಗ ಬಾಧೆ, ವಿಪರೀತ ಹಣ ಖರ್ಚು, ಅಗೌರವ-ಅಪಕೀರ್ತಿ, ದಾಯಾದಿಗಳಿಂದ ಸಮಸ್ಯೆ, ವ್ಯಾಸಂಗದಲ್ಲಿ ಹಿನ್ನಡೆ, ಸೇವಕರಿಂದ ತೊಂದರೆ, ವಾಹನ ರಿಪೇರಿ ಸಾಧ್ಯತೆ.

ಧನಸ್ಸು; ಆರೋಗ್ಯದಲ್ಲಿ ಚೇತರಿಕೆ, ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ, ಇಷ್ಟಾರ್ಥಗಳು ಸಿದ್ಧಿ, ಶುಭ ಕಾರ್ಯಗಳಲ್ಲಿ ಭಾಗಿ, ಸುಖ ಭೋಜನ, ಗೌರವ ಸನ್ಮಾನ ಪ್ರಾಪ್ತಿ, ಕೆಲಸ ಕಾರ್ಯಗಳಲ್ಲಿ ಪ್ರಗತಿ.

ಮಕರ: ವಸ್ತ್ರ ಖರೀದಿಸುವಿರಿ, ಅವಿವಾಹಿತರಿಗೆ ವಿವಾಹಯೋಗ, ಹಣಕಾಸು ಸಮಸ್ಯೆ, ಸಾಲ ಬೇಡುವ ಪರಿಸ್ಥಿತಿ, ಸ್ತ್ರೀಯರಿಂದ ಕಿರಿಕಿರಿ, ಮನೆ ಕಟ್ಟುವ ಆಲೋಚನೆ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಮಾನಸಿಕ ವ್ಯಥೆ.

ಕುಂಭ: ಕುಟುಂಬದಲ್ಲಿ ಆತಂಕ, ಅಹಿತಕರ ವಾತಾವರಣ, ದೂರ ಪ್ರಯಾಣ ಸಾಧ್ಯತೆ, ಹಿತ ಶತ್ರುಗಳಿಂದ ಕಂಟಕ, ಆತ್ಮೀಯರಿಂದಲೇ ಮೋಸ, ಯಾರನ್ನೂ ಹೆಚ್ಚು ನಂಬಬೇಡಿ, ಪರಿಶ್ರಮಕ್ಕೆ ತಕ್ಕ ಪ್ರತಿಫಲ.

ಮೀನ: ಶತ್ರುಗಳಿಂದ ವಿಪರೀತ ತೊಂದರೆ, ಹಣಕಾಸು ಸಮಸ್ಯೆ, ದಾಂಪತ್ಯದಲ್ಲಿ ಅನ್ಯೋನ್ಯತೆ, ಅವಿವಾಹಿತರಿಗೆ ವಿವಾಹದ ಚಿಂತೆ, ಆರೋಗ್ಯದಲ್ಲಿ ಅಲ್ಪ ವ್ಯತ್ಯಾಸ,ಆರ್ಥಿಕ ಪರಸ್ಥಿತಿಯಲ್ಲಿ ಉತ್ತಮ, ಸ್ತ್ರೀಯರಿಂದ ತೊಂದರೆ, ಕೃಷಿಕರಿಗೆ ಅಲ್ಪ ಆದಾಯ.

Leave a Reply

Your email address will not be published. Required fields are marked *