Sunday, 27th May 2018

Recent News

ದಿನ ಭವಿಷ್ಯ : 22-04-2018

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ಸಪ್ತಮಿ ತಿಥಿ,
ಭಾನುವಾರ, ಪುನರ್ವಸು ನಕ್ಷತ್ರ

ರಾಹುಕಾಲ: ಸಂಜೆ 5:03 ರಿಂದ 6:36
ಗುಳಿಕಕಾಲ: ಮಧ್ಯಾಹ್ನ 3:29 ರಿಂದ 5:03
ಯಮಗಂಡಕಾಲ: ಮಧ್ಯಾಹ್ನ 12:22 ರಿಂದ 1:156

ಮೇಷ: ಹೊಸ ವ್ಯವಹಾರಗಳಿಂದ ಲಾಭ, ಯತ್ನ ಕಾರ್ಯದಲ್ಲಿ ಜಯ, ಹಿತ ಶತ್ರುಗಳಿಂದ ತೊಂದರೆ, ದಾಂಪತ್ಯದಲ್ಲಿ ಕಲಹ, ಮನಸ್ಸಿನ ಮೇಲೆ ದುಷ್ಪರಿಣಾಮ, ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ.

ವೃಷಭ: ಗುರು ಹಿರಿಯರ ಭೇಟಿ, ಹಣಕಾಸು ವಿಚಾರದಲ್ಲಿ ವಂಚನೆ, ಚಂಚಲ ಮನಸ್ಸು, ಶತ್ರುಗಳ ಬಾಧೆ, ಮಹಿಳೆಯರಲ್ಲಿ ತೊಂದರೆ, ಯಾರನ್ನೂ ಹೆಚ್ಚು ನಂಬಬೇಡಿ, ದೈವಾನುಗ್ರಹದಿಂದ ಅನುಕೂಲ, ಮಾನಸಿಕ ನೆಮ್ಮದಿ.

ಮಿಥುನ: ಇತರರ ಕಷ್ಟಕ್ಕೆ ಸ್ಪಂದಿಸುವಿರಿ, ಹಳೇ ಬಾಕಿ ವಸೂಲಿ, ದ್ರವ್ಯ ಲಾಭ, ಚಂಚಲ ಮನಸ್ಸು, ಇಲ್ಲ ಸಲ್ಲದ ಅಪವಾದ, ಹೇಳಲಾರದಂತಹ ಸಂಕಟ, ಅಧಿಕಾರಿಗಳಿಂದ ಪ್ರಶಂಸೆ.

ಕಟಕ: ಸಮಾಜದಲ್ಲಿ ಗೌರವ, ವೃತ್ತಿ ರಂಗದಲ್ಲಿ ಯಶಸ್ಸು, ಪ್ರತಿಭೆಗೆ ತಕ್ಕ ಫಲ, ಮಾನಸಿಕ ನೆಮ್ಮದಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸುಖ ಭೋಜನ, ವಾಹನ ರಿಪೇರಿ, ಪಿತ್ರಾರ್ಜಿತ ಆಸ್ತಿ ಗಳಿಕೆ.

ಸಿಂಹ: ಮನಸ್ಸಿಗೆ ಸಂತಸ, ಉದ್ಯೋಗದಲ್ಲಿ ಅಭಿವೃದ್ಧಿ, ಪರಸ್ತ್ರೀಯಿಂದ ಧನ ಲಾಭ, ಟ್ರಾವೆಲ್ಸ್ ನವರಿಗೆ ಲಾಭ, ಮಾತಿನ ಮೇಲೆ ಹಿಡಿತ ಅಗತ್ಯ, ನಾನಾ ರೀತಿಯ ತೊಂದರೆ, ಈ ವಾರ ಎಚ್ಚರಿಕೆಯಲ್ಲಿರಿ.

ಕನ್ಯಾ: ಯತ್ನ ಕಾರ್ಯದಲ್ಲಿ ವಿಳಂಬ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸ್ತ್ರೀಯರಿಗೆ ಸೌಖ್ಯ, ಕೆಲಸ ಕಾರ್ಯಗಳಿಗೆ ತೊಂದರೆ, ಕೃಷಿಕರಿಗೆ ಲಾಭ, ಇತರರ ಮಾತಿಗೆ ಮರುಳಾಗಬೇಡಿ, ಶತ್ರುಗಳ ನಾಶ.

ತುಲಾ: ಪ್ರಿಯ ಜನರ ಭೇಟಿ,  ಶರೀರದಲ್ಲಿ ತಳಮಳ, ಆರೋಗ್ಯದಲ್ಲಿ ಏರುಪೇರು, ಅನಗತ್ಯ ವೈಮನಸ್ಸು, ನಂಬಿಕೆ ದ್ರೋಹ, ಪಾಪ ಕಾರ್ಯಗಳಿಗೆ ಪ್ರಚೋದನೆ.

ವೃಶ್ಚಿಕ: ಥಳುಕಿನ ಮಾತಿಗೆ ಮರುಳಾಗಬೇಡಿ, ಸತ್ಕಾರ್ಯದಲ್ಲಿ ಆಸಕ್ತಿ, ಪುಣ್ಯಕ್ಷೇತ್ರ ದರ್ಶನ, ಮಾನಸಿಕ ನೆಮ್ಮದಿ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಮಿತ್ರರಿಂದ ತೊಂದರೆ, ದುರಾಭ್ಯಾಸಕ್ಕೆ ಖರ್ಚು, ಸಾಧಾರಣ ಲಾಭ.

ಧನಸ್ಸು: ವಿಧೇಯತೆಯಿಂದ ಯಶಸ್ಸು, ಗಣ್ಯವ್ಯಕ್ತಿಗಳ ಪರಿಚಯ, ಶತ್ರುಗಳ ಬಾಧೆ, ಹಣಕಾಸು ಪರಿಸ್ಥಿತಿ ಉತ್ತಮ, ಕುಟುಂಬ ಸೌಖ್ಯ, ವಿದೇಶ ಪ್ರಯಾಣ, ಉತ್ತಮ ಹೆಸರು ಪ್ರಾಪ್ತಿ.

ಮಕರ: ಮನೆಯಲ್ಲಿ ಶುಭ ಕಾರ್ಯ, ಧನ ಲಾಭ, ಮಾನಸಿಕ ನೆಮ್ಮದಿ, ಕಾರ್ಯ ಸಿದ್ಧಿ, ಷೇರು ವ್ಯವಹಾರಗಳಲ್ಲಿ ಲಾಭ, ದೂರ ಪ್ರಯಾಣ, ಅಪರಿಚಿತ ವ್ಯಕ್ತಿಗಳಿಂದ ಕಲಹ.

ಕುಂಭ: ಅನಾವಶ್ಯಕ ಖರ್ಚಿಗೆ ದಾರಿ, ಹಿತೈಷಿಗಳಿಂದ ಸಲಹೆ, ವಿಪರೀತ ವ್ಯಸನ, ವಿದ್ಯಾರ್ಥಿಗಳಿಗೆ ಹಿನ್ನಡೆ, ಕುಟುಂಬದಲ್ಲಿ ಭಿನ್ನಾಭಿಪ್ರಾಯ, ತಾಳ್ಮೆ ಅತ್ಯಗತ್ಯ, ಮನಃಕ್ಲೇಷ.

ಮೀನ: ಮಹಿಳಾ ಉದ್ಯಮಿಗಳಿಗೆ ಲಾಭ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಮಾನಸಿಕ ನೆಮ್ಮದಿ, ಸುಖ ಭೋಜನ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಕೆಲಸಗಳಲ್ಲಿ ಜಯ, ಭೂ ಲಾಭ, ಉತ್ತಮ ಪ್ರಗತಿ.

Leave a Reply

Your email address will not be published. Required fields are marked *