ದಿನ ಭವಿಷ್ಯ: 03-12-2019

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ಸಪ್ತಮಿ ತಿಥಿ,
ಮಂಗಳವಾರ, ಧನಿಷ್ಠ ನಕ್ಷತ್ರ,

ರಾಹುಕಾಲ: ಮಧ್ಯಾಹ್ನ 3:05 ರಿಂದ 4:31
ಗುಳಿಕಕಾಲ: ಮಧ್ಯಾಹ್ನ 12:13 ರಿಂದ 1:39
ಯಮಗಂಡಕಾಲ: ಬೆಳಗ್ಗೆ 9:21 ರಿಂದ 10:47

ಮೇಷ: ದಾಂಪತ್ಯದಲ್ಲಿ ಪ್ರೀತಿ, ಮನೆಯಲ್ಲಿ ಸಂತಸ, ಶೀತ ಸಂಬಂಧಿತ ರೋಗ, ವಾಹನ ಯೋಗ, ಕೋರ್ಟ್ ಕೇಸ್‍ಗಳಲ್ಲಿ ವಿಳಂಬ.

ವೃಷಭ: ವಿಧೇಯತೆಯಿಂದ ಯಶಸ್ಸು, ಸ್ತ್ರೀಯರಿಗೆ ಶುಭ, ಅಧಿಕವಾದ ಖರ್ಚು, ಆಸ್ತಿ ವಿಚಾರಗಳು ಬಗೆಹರಿಯವುದು.

ಮಿಥುನ: ವ್ಯವಹಾರದಲ್ಲಿ ನಂಬಿಕೆ ದ್ರೋಹ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಮಾನಸಿಕ ವ್ಯಥೆ, ಮೇಲಾಧಿಕಾರಿಗಳಿಂದ ತೊಂದರೆ, ಹಣಕಾಸು ವಿಚಾರದಲ್ಲಿ ಎಚ್ಚರ.

ಕಟಕ: ನಿರೀಕ್ಷಿತ ಆದಾಯ, ಖರ್ಚಿನ ಬಗ್ಗೆ ನಿಗಾವಿರಲಿ, ಮಾನಸಿಕ ಶಾಂತಿ, ರಾಜಕಾರಣಿಗಳಿಗೆ ಪಕ್ಷದಲ್ಲಿ ಗೊಂದಲ, ಹಣಕಾಸು ಸಮಸ್ಯೆ.

ಸಿಂಹ: ರಫ್ತು ಮಾರಾಟದವರಿಗೆ ಲಾಭ, ಬದುಕಿಗೆ ಉತ್ತಮ ತಿರುವು, ಸುಖ ಭೋಜನ ಪ್ರಾಪ್ತಿ, ಮಕ್ಕಳ ಸಾಧನೆಗೆ ಉತ್ತಮ ಅವಕಾಶ.

ಕನ್ಯಾ: ಬಿಡುವಿಲ್ಲದ ಕಾರ್ಯ ಕ್ರಮಗಳು, ದಿನ ಬಳಕೆ ವಸ್ತುಗಳಿಂದ ಲಾಭ, ಮಾನಸಿಕ ನೆಮ್ಮದಿ, ಯಂತ್ರೋಪಕರಣ ಮಾರಾಟದಿಂದ ಲಾಭ.

ತುಲಾ: ಈ ದಿನ ಚೋರ ಭಯ, ಉದ್ಯೋಗದಲ್ಲಿ ಅಲ್ಪ ಪ್ರಗತಿ, ಅಧಿಕವಾದ ಕೋಪ, ವಿವಾದಗಳಿಂದ ದೂರವಿರಿ, ಸಾಧಾರಣ ಫಲ.

ವೃಶ್ಚಿಕ: ಸ್ನೇಹಿತರ ಭೇಟಿ, ಪಾಪ ಕಾರ್ಯಗಳಿಗೆ ಪ್ರಚೋದನೆ, ಕೃಷಿಯಲ್ಲಿ ಅಲ್ಪ ಲಾಭ, ದೇವತಾ ಕಾರ್ಯಗಳಲ್ಲಿ ಭಾಗಿ.

ಧನಸ್ಸು: ಅನಾವಶ್ಯಕ ಖರ್ಚು ಮಾಡುವಿರಿ, ಸ್ತ್ರೀಯರಿಗೆ ಶುಭ ಫಲ, ಅಪರಿಚಿತರಿಂದ ಕಲಹ, ದಾನ-ಧರ್ಮಗಳಲ್ಲಿ ಆಸಕ್ತಿ.

ಮಕರ: ಪ್ರಿಯ ಜನರ ಭೇಟಿ, ಆಕಸ್ಮಿಕ ಧನ ಲಾಭ, ಸ್ವಜನರ ವಿರೋಧ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಶತ್ರುಗಳ ಬಾಧೆ.

ಕುಂಭ: ವೈವಾಹಿಕ ಜೀವನದಲ್ಲಿ ನೆಮ್ಮದಿ, ಹಿರಿಯರಿಂದ ಬುದ್ಧಿ ಮಾತು, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ, ಈ ದಿನ ಎಚ್ಚರಿಕೆಯ ನಡೆ ಅಗತ್ಯ.

ಮೀನ: ಹೊಸ ಯೋಜನೆಗಳಲ್ಲಿ ಏರುಪೇರು, ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ನೆಮ್ಮದಿ, ನಿಮ್ಮ ಪ್ರಯತ್ನದಿಂದ ಕಾಯ ಸಿದ್ಧಿ.

Leave a Reply

Your email address will not be published. Required fields are marked *