Thursday, 19th October 2017

Recent News

2 weeks ago

ರುಚಿಯಾದ ಅಕ್ಕಿ ಪಾಯಸ ಮಾಡೋ ವಿಧಾನ

ಪಾಯಸ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ. ದಕ್ಷಿಣ ಭಾರತದಲ್ಲಿ ಅಕ್ಕಿ ಪಾಯಸ ತುಂಬಾ ಫೇಮಸ್. ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಅಕ್ಕಿ ಪಾಯಸವನ್ನು ಮಾಡ್ತಾರೆ. ಬಲು ಬೇಗನೆ ಅಕ್ಕಿ ಪಾಯಸ ಮಾಡೋ ಸುಲಭ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು: * ಕೆನೆಭರಿತ ಹಾಲು- 1 ಲೀಟರ್ * ನೆನೆಸಿದ ಬಾಸುಮತಿ ಅಕ್ಕಿ- 1/4 ಬೌಲ್ * ಸಕ್ಕರೆ- 7 ಚಮಚ * ಸಣ್ಣಗೆ ಕಟ್ ಮಾಡಿದ ಬಾದಾಮಿ- 2 ಚಮಚ * ಕೇಸರಿ ಎಳೆಗಳು- 6(ನೆನೆಸಿಟ್ಟುಕೊಳ್ಳಿ) * […]

2 months ago

ಕೃಷ್ಣ ಜನ್ಮಾಷ್ಠಮಿ ವಿಶೇಷ: ಅವಲಕ್ಕಿ ಪಾಯಸ ಮಾಡೋ ವಿಧಾನ

ಕೃಷ್ಣಜನ್ಮಾಷ್ಠಮಿಗೆ ವಿಧವಿಧವಾದ ತಿಂಡಿಗಳನ್ನ ಮಾಡೇ ಮಾಡ್ತಾರೆ. ಹಾಗೇ ಕೃಷ್ಣನಿಗೆ ತುಂಬಾ ಇಷ್ಟ ಎಂದೇ ಹೇಳಲಾಗುವ ಅವಲಕ್ಕಿಯಿಂದ ಪಾಯಸ ಮಾಡಿದ್ರೆ ಹೇಗೆ? ಅವಲಕ್ಕಿ ಪಾಯಸ ಮಾಡೋ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು: ಅವಲಕ್ಕಿ- 1/2 ಕಪ್ ಸಬ್ಬಕ್ಕಿ- 1/4 ಕಪ್ ಬೆಲ್ಲ- 1/2 ಕಪ್ ಹಾಲು- 1/2 ಕಪ್ ನೀರು- 1 ಅಥವಾ 1/2 ಕಪ್ ತುಪ್ಪ-...

ರುಚಿಯಾದ ಮಟರ್ ಪನ್ನೀರ್ ತಯಾರಿಸುವ ವಿಧಾನ

4 months ago

ಹಾಲಿನ ಉತ್ಪನ್ನವಾದ ಪನ್ನೀರ್ ಉತ್ತರ ಭಾರತದ ಪ್ರಮುಖ ಆಹಾರ ಪದಾರ್ಥಗಳಲ್ಲಿ ಒಂದು. ಪನ್ನೀರ್‍ನಿಂದ ಬಗೆಬಗೆಯ ಖಾದ್ಯಗಳನ್ನು ತಯಾರಿಸಬಹುದು. ಅದರಲ್ಲೂ ಪಂಜಾಬಿ ಡಾಬಾಗಳಲ್ಲಿ ಸಿಗುವ ರುಚಿಯಾದ ಮಟರ್ ಪನ್ನೀರ್ ಎಲ್ಲರಿಗೂ ಇಷ್ಟವಾಗುತ್ತದೆ. ಅದನ್ನು ತಯಾರಿಸುವುದು ಹೇಗೆ ಎಂದು ತಿಳಿದುಕೊಂಡು, ಮನೆಯಲ್ಲಿ ನೀವೇ ಮಟರ್...

ಬಾಯಲ್ಲಿ ನಿರೂರಿಸುವಂತಹ ಮಾವಿನ ಹಣ್ಣಿನ ಪಾಯಸ ಮಾಡೋ ವಿಧಾನ

5 months ago

ಮಾವಿನ ಹಣ್ಣು ಅಂದ್ರೆ ಎಲ್ಲರ ಬಾಯಲ್ಲೂ ನೀರೂರಿಸುತ್ತೆ. ಈಗಂತೂ ಮಾವಿನ ಹಣ್ಣಿನ ಸೀಜನ್. ಮಾವಿನ ಹಣ್ಣಿನ ಜ್ಯೂಸ್, ಮಿಲ್ಕ್ ಶೇಕ್ ಮಾಡಿ ಸವಿದಿರುತ್ತೀರಿ. ಹೊಸದೇನಾದ್ರೂ ಮಾಡ್ಬೇಕು ಅಂತಿದ್ರೆ ಅದಕ್ಕಾಗಿ ಮಾವಿನ ಹಣ್ಣಿನ ಪಾಯಸ ಮಾಡೋ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು: 1....

ಕೂಲ್ ಕೂಲ್ ಕಲ್ಲಂಗಡಿ ಐಸ್‍ಕ್ಯಾಂಡಿ ಮಾಡೋ ವಿಧಾನ ಇಲ್ಲಿದೆ

6 months ago

ಬೇಸಿಗೆಯ ಬಿರು ಬೀಸಿಲಲ್ಲಿ ಏನಾದ್ರೂ ಕೂಲ್ ಆಗಿರೋದನ್ನ ಕುಡಿಯಬೇಕು, ತಿನ್ಬೇಕು ಅನ್ನಿಸೋದು ಸಹಜ. ಅದ್ರಲ್ಲೂ ಈ ಬಿಸಿಲಲ್ಲಿ ಐಸ್‍ಕ್ರೀಂ ಅಥವಾ ಐಸ್‍ಕ್ಯಾಂಡಿಯನ್ನ ತಿನ್ನೋಕೆ ಯಾರಿಗೆ ತಾನೆ ಇಷ್ಟವಾಗಲ್ಲ. ಅಂಗಡಿಗೆ ಹೋಗಿ ಐಸ್‍ಕ್ಯಾಂಡಿ ಕೊಂಡು ತಿನ್ನೋದಕ್ಕಿಂತ ಮನೆಯಲ್ಲೇ ಮಾಡಿದ್ರೆ ಮಕ್ಕಳಿಗೂ ಇಷ್ಟವಾಗುತ್ತೆ. ಬೇಸಿಗೆ...

ಬೇಸಿಗೆಯಲ್ಲಿ ತಂಪಾಗಿರೋಕೆ ಇಲ್ಲಿದೆ ರಾಗಿ ಗಂಜಿ ಮಾಡೋ ವಿಧಾನ

7 months ago

ಬೇಸಿಗೆಯಲ್ಲಿ ಹೆಚ್ಚಿನ ಉಷ್ಣದಿಂದಾಗಿ ದೇಹವು ನಾನಾ ಬಾಧೆಗೆ ಒಳಗಾಗುತ್ತದೆ. ಬಿಸಿಲಲ್ಲಿ ಕೂಲ್ ಆಗಿರೋಣ ಅಂತ ತಂಪು ಪಾನೀಯಗಳನ್ನ ಸೇವಿಸಿದ್ರೆ ಆರೋಗ್ಯಕ್ಕೆ ಮತ್ತಷ್ಟು ಹಾನಿಯಾಗುತ್ತದೆ. ಹೀಗಾಗಿ ದೇಹಕ್ಕೆ ತಂಪು ನೀಡೋ ರಾಗಿಯಿಂದ ಮಾಡಿದ ಆಹಾರ ಬೇಸಿಗೆಗೆ ಹೇಳಿ ಮಾಡಿಸಿದ್ದು. ಅದರಲ್ಲೂ ಬೇಸಿಗೆಯಲ್ಲಿ ಪ್ರತಿದಿನ...

ಬೇಸಿಗೆಯಲ್ಲಿ ತಂಪಾಗಿರೋಕೆ ಇಲ್ಲಿದೆ ಸಿಂಪಲ್ ಫ್ರೂಟ್ ಕಸ್ಟರ್ಡ್ ರೆಸಿಪಿ

7 months ago

ಇಂದು ಎಲ್ಲೆಡೆ ಹೋಳಿ ಹಬ್ಬದ ಸಂಭ್ರಮ. ಹಬ್ಬದ ದಿನ ಗೆಳಯರ ಜೊತೆ ರಂಗಿನ ಓಕುಳಿ ಆಡಿ ಸುಸ್ತಾಗಿರೋವಾಗ ಏನಾದ್ರೂ ಕೂಲ್ ಆಗಿರೋದನ್ನು ತಿನ್ನಬೇಕು ಅಥವಾ ಕುಡಿಯಬೇಕು ಅನ್ನಿಸುತ್ತೆ. ಅಲ್ಲದೆ ಬೇಸಿಗೆಯ ಸುಡುಬಿಸಿಲಿನಲ್ಲಿ ದಣಿದು ಬಂದಾಗಲೂ ತಂಪಾದ ಪಾನಿಯ ಕುಡಿದರೆ ಮನಸಿಗೆ ಹಿತ...

ಸ್ವಾದಿಷ್ಟವಾದ ಮಂಗಳೂರು ಬನ್ಸ್ ಮಾಡಲು ಇಲ್ಲಿದೆ ಸಿಂಪಲ್ ರೆಸಿಪಿ

8 months ago

ಮಂಗಳೂರು ಬನ್ಸ್ ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರಿಯ ಬೆಳಗ್ಗಿನ ಉಪಹಾರ ಅಥವಾ ಚಹಾ ಸಮಯದ ತಿಂಡಿಯಾಗಿದೆ. ಜಿಲ್ಲೆಯ ಹೋಟೆಲ್‍ಗಳಲ್ಲಿ ಸರ್ವೇ ಸಾಮಾನ್ಯವಾಗಿ ಸಿಗುವ ಬನ್ಸ್, ಸ್ವಲ್ಪ ಸಿಹಿ ಮಿಶ್ರಿತ ಎಣ್ಣೆಯಲ್ಲಿ ಕರಿದು ಮಾಡುವಂತಹ ಅಡುಗೆಯಾಗಿದೆ. ಇದನ್ನು ಬೆಂಗಳೂರು ಮತ್ತಿತರ ಕಡೆಗಳಲ್ಲಿಯೂ ಮಾಡ್ತಾರೆ. ಆದ್ರೆ...