Friday, 22nd June 2018

Recent News

10 months ago

ಇನ್ನು ಮುಂದೆ ವಾಟ್ಸಪ್ ನಲ್ಲಿ ಅಧಿಕೃತ ಖಾತೆಗಳನ್ನು ಗುರುತಿಸೋದು ಸುಲಭ!

ನವದೆಹಲಿ: ಟ್ವಿಟ್ಟರ್, ಫೇಸ್‍ಬುಕ್ ನಲ್ಲಿ ನೀವು ಸೆಲೆಬ್ರಿಟಿ, ರಾಜಕೀಯ ಪಕ್ಷ, ಕಂಪೆನಿಗಳ ಅಧಿಕೃತ ಖಾತೆಗಳು ಇರುವುದನ್ನು ನೀವು ನೋಡಿರಬಹುದು. ಇನ್ನು ಮುಂದೆ ವಾಟ್ಸಪ್‍ನಲ್ಲೂ ಇದೇ ರೀತಿಯ ಅಧಿಕೃತ ಖಾತೆಗಳು ಇರಲಿದೆ. ಹೌದು. ಬಿಸಿನೆಸ್ ಪೇಜ್ ಹೊಂದಿರುವ ಮಂದಿಗೆ ಹೊಸ ವಿಶೇಷತೆ ಸೇರಿಸಲು ವಾಟ್ಸಪ್ ಪರೀಕ್ಷೆ ನಡೆಸುತ್ತಿದ್ದು, ಅಧಿಕೃತ ವಾಟ್ಸಪ್ ನಂಬರ್ ಹೊಂದಿರುವ ಬಳಕೆದಾರಿಗೆ ಟಿಕ್ ಮಾರ್ಕ್ ನೀಡಲು ಮುಂದಾಗಿದೆ. ಬಿಸಿನೆಸ್ ಪೇಜ್ ಹೆಸರಿನ ಸಮೀಪವೇ ಹಸಿರು ಬಣ್ಣದ ಮಧ್ಯೆ ಬಿಳಿ ಟಿಕ್‍ಮಾರ್ಕ್ ಚಿಹ್ನೆಯನ್ನು ವಾಟ್ಸಪ್ ನೀಡಲಿದೆ. ಮೆಸೇಜ್ […]

10 months ago

ಜಿಯೋ ಫೋನ್ ಬುಕ್ ಮಾಡೋದು ಹೇಗೆ? ಗುಣವೈಶಿಷ್ಟ್ಯ ಏನು?

ಮುಂಬೈ: ಜಿಯೋ ಫೀಚರ್ ಫೋನ್ ಬಿಡುಗಡೆಯಾದ ಬಳಿಕ ಆದರ ಗುಣವೈಶಿಷ್ಟ್ಯ ಸಂಪೂರ್ಣವಾಗಿ ಬಹಿರಂಗವಾಗಿರಲಿಲ್ಲ. ಆದರೆ ಗುರುವಾರದಿಂದ ಫೋನ್ ಬುಕ್ಕಿಂಗ್ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಈ ಫೋನಿನ ಸಂಪೂರ್ಣ ಗುಣವೈಶಿಷ್ಟ್ಯ ಬಹಿರಂಗವಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ 40ನೇ ವಾರ್ಷಿಕ ಸಭೆಯಲ್ಲಿ ಜಿಯೋದ ಕಡಿಮೆ ಬೆಲೆಯ 4ಜಿ ಫೀಚರ್ ಫೋನ್ ಬಿಡುಗಡೆಯಾಗಿತ್ತು. ಈ ಫೋನಿಗೆ 1500 ರೂ. ನಿಗದಿ ಮಾಡಲಾಗಿದೆ. ಆದರೆ...

ಶೀಘ್ರದಲ್ಲಿ ಕಡಿತವಾಗಲಿದೆ ಕರೆ ದರ: ಏನಿದು ಐಯುಸಿ?

10 months ago

ನವದೆಹಲಿ: ಶೀಘ್ರದಲ್ಲಿ ಟೆಲಿಕಾಂ ಕಂಪೆನಿಗಳು ಕರೆ ದರವನ್ನು ಕಡಿತಗೊಳಿಸುವ ಸಾಧ್ಯತೆಯಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಇಂಟರ್‍ಕನೆಕ್ಟ್ ಯೂಸೇಜ್ ಚಾರ್ಜ್(ಐಯುಸಿ) ಬೆಲೆಯನ್ನು ಕಡಿತಗೊಳಿಸಲು ಮುಂದಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಪ್ರಸ್ತುತ ಈಗ ಪ್ರತಿ ನಿಮಿಷಕ್ಕೆ 14 ಪೈಸೆ ಐಯುಸಿ ಇದ್ದು...

ಬಿಡುಗಡೆಗೆ ಮುನ್ನವೇ ಭಾರತದಲ್ಲಿ ಹೊಸ ಮೈಲಿಗಲ್ಲು ಬರೆದ ನೋಕಿಯಾ 6 ಡ್ಯುಯಲ್ ಸಿಮ್ ಫೋನ್

11 months ago

ನವದೆಹಲಿ: ಬಿಡುಗಡೆಗೂ ಮುನ್ನವೇ ನೋಕಿಯಾ 6 ಫೋನ್ ಹೊಸ ಮೈಲಿಗಲ್ಲನ್ನು ಬರೆದಿದ್ದು, 10 ಲಕ್ಷ ಹೆಚ್ಚು ಮಂದಿ ಫೋನ್ ಖರೀದಿಗೆ ಹೆಸರು ನೋಂದಾಯಿಸಿದ್ದಾರೆ. ಹೌದು. ಆಗಸ್ಟ್ 23 ರಿಂದ ಈ ಫೋನಿನ ಆನ್‍ಲೈನ್ ಮಾರಾಟ ಆರಂಭವಾಗಲಿದ್ದು, ಈ ವರೆಗೂ 10 ಲಕ್ಷಕ್ಕೂ...

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 5 LTE ಫೋನ್‍ಗಳ ಪಟ್ಟಿ ಇಲ್ಲಿದೆ

11 months ago

ನವದೆಹಲಿ: ಎರಡನೇ ತ್ರೈಮಾಸಿಕದಲ್ಲಿ ಭಾರತದಲ್ಲಿ ಎಲ್‍ಟಿಇಗೆ ಸಪೋರ್ಟ್ ಮಾಡುವ ಸ್ಮಾರ್ಟ್ ಫೋನ್ ವಿಭಾಗದಲ್ಲಿ ಚೀನಾದ ಕ್ಸಿಯೋಮಿ ಕಂಪೆನಿಯ ರೆಡ್‍ಮೀ ನೋಟ್ 4 ಫೋನ್ ಅತಿ ಹೆಚ್ಚು ಮಾರಾಟವಾಗಿದೆ ಎಂದು ವರದಿ ತಿಳಿಸಿದೆ. ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯ ಬಗ್ಗೆ ಕೌಂಟರ್ ಪಾಯಿಂಟ್...

ಜಿಯೋ ಫೋನಿನಲ್ಲಿ ಎಷ್ಟು ಸಿಮ್ ಹಾಕಬಹುದು? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ

11 months ago

ಮುಂಬೈ: ಜಿಯೋ ಕಡಿಮೆ ಬೆಲೆಯ ಫೋನ್ ಬಿಡುಗಡೆ ಮಾಡಿದ್ದರೂ ಅದು ಸಿಂಗಲ್ ಸಿಮ್ ಅಥವಾ ಡ್ಯುಯಲ್ ಸಿಮ್ ಫೋನ್ ಎನ್ನುವ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕಿರಲಿಲ್ಲ. ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಫೋನ್ ಬಿಡುಗಡೆಯಾದ ಸಂದರ್ಭದಲ್ಲಿ ಹಾರ್ಡ್ ವೇರ್ ಗುಣವೈಶಿಷ್ಟ್ಯಗಳು...

ರೆಡ್‍ಮೀ ನೋಟ್ 4 ಸ್ಫೋಟ: ವಿಡಿಯೋದಲ್ಲಿರುವ ಫೋನ್ ನಿಜವಾಗಿಯೂ ಕ್ಸಿಯೋಮಿಯದ್ದಾ? ಕಂಪೆನಿ ಹೇಳಿದ್ದು ಏನು?

11 months ago

ಬೆಂಗಳೂರು: ಚೀನಾದ ರೆಡ್‍ಮೀ ನೋಟ್ 4 ಮೊಬೈಲ್ ಶೋರೂಂ ನಲ್ಲಿ ಸ್ಫೋಟಗೊಳ್ಳುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಆದರೆ ಈ ವಿಡಿಯೋದಲ್ಲಿರುವ ಫೋನ್ ರೆಡ್ ಮೀ ನೋಟ್ 4 ಅಲ್ಲ ಎಂದು ಕ್ಸಿಯೋಮಿ ಕಂಪೆನಿ ತಿಳಿಸಿದೆ. ಹೌದು. ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವಿಡಿಯೋ...

38 ಸಾವಿರ ಕಾಲೇಜುಗಳ ವಿದ್ಯಾರ್ಥಿಗಳಿಗೆ ಜಿಯೋದಿಂದ ಗುಡ್‍ನ್ಯೂಸ್!

11 months ago

ಮುಂಬೈ: ಎಲ್‍ಟಿಇ ಫೀಚರ್ ಫೋನ್ ಬಿಡುಗಡೆ ಮಾಡಿದ ಬಳಿಕ ಜಿಯೋ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದು, ಈಗ ದೇಶದ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಇಂಟರ್ ನೆಟ್ ನೀಡಲು ಮುಂದಾಗಿದೆ. ಹೌದು. ಉಚಿತ ವೈಫೈ ನೀಡುವ ಸಲುವಾಗಿ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಜಿಯೋ...