Wednesday, 23rd May 2018

Recent News

11 months ago

ನಿಯಂತ್ರಣ ತಪ್ಪಿದ ಬಸ್ ವೇಗವಾಗಿ ಬಂದು ವ್ಯಕ್ತಿಗೆ ಡಿಕ್ಕಿ- ಆತ ಎದ್ದು ಸೀದಾ ಬಾರ್‍ನೊಳಗೆ ಹೋದ!

ಲಂಡನ್: ಚಾಲಕನ ನಿಯಂತ್ರಣ ಕಳೆದುಕೊಂಡು ವೇಗವಾಗಿ ಬಂದ ಬಸ್ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದು, ಆತ ನೆಲದ ಮೇಲೆ ಜಾರಿಕೊಂಡು ಸ್ವಲ್ಪ ದೂರಕ್ಕೆ ಹೋಗಿದ್ರೂ ಪ್ರಾಣಾಪಾಯದಿಂದ ಪಾರಾದ ಘಟನೆ ಇಂಗ್ಲೆಂಡಿನಲ್ಲಿ ನಡೆದಿದೆ. ಇಷ್ಟೇ ಅಲ್ಲದೆ ಬಸ್‍ನಿಂದ ಡಿಕ್ಕಿ ಹೊಡೆಸಿಕೊಂಡ ವ್ಯಕ್ತಿ ಕೂಡಲೇ ಮೇಲೆದ್ದು ಸೀದಾ ಬಾರ್‍ನೊಳಗೆ ಹೋಗಿದ್ದಾರೆ. ಈ ಭಯಾನಕ ಘಟನೆಯ ದೃಶ್ಯಾವಳಿ ಬಾರ್‍ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವ್ಯಕ್ತಿ ರಸ್ತೆ ದಾಟುತ್ತಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಅವರು ಸ್ವಲ್ಪ ದೂರದವರೆಗೆ […]

11 months ago

ನುಂಗಲೆತ್ನಿಸಿದ ಹಾವಿನಿಂದ ಪಾರಾಗಲು ಮೀನಿನ ಹೋರಾಟ- ವಿಡಿಯೋ ನೋಡಿ

ನವದೆಹಲಿ: ಹಾವು ಮೀನನ್ನು ನುಂಗಲು ಯತ್ನಿಸಿದ್ದು, ಆ ಮೀನು ಭೂಪ್ರದೇಶದ ಮೇಲೂ ಹಾವಿನಿಂದ ಬಚಾವಾಗಲು ಹೋರಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಮೀನು ತನ್ನ ಬಾಯಲ್ಲಿ ಹಾವಿನ ತಲೆಯನ್ನ ಗಟ್ಟಿಯಾಗಿ ಹಿಡಿದುಕೊಂಡಿದ್ದು, ಅದರಿಂದ ಬಿಡಿಸಿಕೊಳ್ಳಲು ಹಾವು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವಿಡಿಯೋ ಜೊತೆಗೆ ನೀಡಿರುವ ವಿವರಣೆಯ ಪ್ರಕಾರ ಈಶಾನ್ಯ ಭಾರತದ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದ್ದು,...

ವೈರಲ್ ವಿಡಿಯೋ: ಸಿಂಪಲ್ ಐಡಿಯಾ ಬಳಸಿ ದರೋಡೆಕೋರರು ಬ್ಯಾಂಕ್‍ನೊಳಗೆ ನುಗ್ಗದಂತೆ ತಡೆದ ಸೆಕ್ಯೂರಿಟಿ ಗಾರ್ಡ್!

11 months ago

ಮೆಕ್ಸಿಕೋ: ಬೆಣ್ಣೆಯಲ್ಲಿ ಕೂದಲು ತೆಗೆದಷ್ಟು ಸಲೀಸಾಗಿ ಅಂತಾರಲ್ಲ ಅದಕ್ಕೆ ಸ್ಪಷ್ಟ ಉದಾಹರಣೆ ಈ ವಿಡಿಯೋ. ಮೆಕ್ಸಿಕೋದಲ್ಲಿ ಬ್ಯಾಂಕಿನ ಸೆಕ್ಯೂರಿಟಿ ಗಾರ್ಡ್‍ವೊಬ್ಬರು ತುಂಬಾನೇ ಸರಳವಾದ ಐಡಿಯಾ ಬಳಸಿ ಮೂವರು ಮುಸುಕುಧಾರಿ ದರೋಡೆಕೋರರನ್ನು ಬ್ಯಾಂಕ್ ಒಳಗೆ ನುಗ್ಗದಂತೆ ತಡೆದಿದ್ದು, ಇದೀಗ ಈ ವಿಡಿಯೋ ವೈರಲ್...

ಟೊಮೆಟೋ ಚಟ್ನಿ ಮಾಡುವಾಗ ಹಾವನ್ನೂ ಸೇರಿಸಿ ರುಬ್ಬಿದ ಮಹಿಳೆ – ತಿನ್ನುವಾಗ ಬಾಲ ನೋಡಿ ಹೌಹಾರಿದ ಮಗ

11 months ago

ಮೆಹಬೂಬ್‍ನಗರ್: ಟೊಮೆಟೋ ಚಟ್ನಿ ಮಾಡುವ ವೇಳೆ ಮಹಿಳೆಯೊಬ್ಬರು ಹಾವನ್ನೂ ಸೇರಿಸಿ ರುಬ್ಬಿದ ಘಟನೆ ತೆಲಂಗಾಣದ ವಾನಪರ್ತಿಯಲ್ಲಿ ನಡೆದಿದೆ. ಹೌದು. ನಂಬಲು ವಿಚಿತ್ರವಾದ್ರೂ ಇದು ಸತ್ಯ. ಇಲ್ಲಿನ ಖಿಲ್ಲಾ ಘಾನ್‍ಪುರ್ ನಿವಾಸಿಯಾದ ಗೊಲ್ಲ ರಾಜಮ್ಮ ಎಂಬವರು ಟೊಮೆಟೋ ಚಟ್ನಿ ಮಾಡಲು ಸಿದ್ಧತೆ ಮಾಡಿಕೊಂಡಿದ್ರು....

ಕಿಡಿಗೇಡಿಗಳು ವಾಹನದಲ್ಲಿ ಸಿಂಹವನ್ನು ಬೆನ್ನಟ್ಟಿದ್ದ ವಿಡಿಯೋ ವೈರಲ್

11 months ago

ಅಹಮದಾಬಾದ್: ಕಿಡಿಗೇಡಿಗಳು ಸಿಂಹವನ್ನು ಬೇಟೆಯಾಡಲೆಂದು ತಮ್ಮ ಜೀಪಿನಲ್ಲಿ ಬೆನ್ನಟ್ಟಿದ್ದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಗುಜರಾತ್ ಅರಣ್ಯ ಪ್ರದೇಶದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ವಿಡಿಯೋದಲ್ಲಿ ಕಿಡಿಗೇಡಿಗಳು ರಾತ್ರಿಯ ವೇಳೆಯಲ್ಲಿ ಸಿಂಹವೊಂದನ್ನು ತಮ್ಮ ವಾಹನದಲ್ಲಿ ಓಡಿಸುತ್ತಿರುವುದನ್ನು ಕಾಣಬಹುದು. ಇನ್ನು...

ಪ್ರಾಣಿಗಳಲ್ಲಿ ಒಗ್ಗಟ್ಟು ಎಷ್ಟಿದೆ ಅನ್ನೋದಕ್ಕೆ ಈ ವಿಡಿಯೋ ನೋಡಿ

11 months ago

ಸಿಯೋಲ್: ನೀರು ಕುಡಿಯುವ ವೇಳೆ ಮರಿಯಾನೆಯೊಂದು ಕೊಳಕ್ಕೆ ಬಿದ್ದಿದ್ದು, ಈ ಮರಿಯಾನೆಯನ್ನು ಎರಡು ಆನೆಗಳು ರಕ್ಷಿಸಿದ ವಿಡಿಯೋವೊಂದು ಈಗ ವೈರಲ್ ಆಗಿದೆ. ದಕ್ಷಿಣ ಕೊರಿಯಾದ ಸಿಯೋಲ್‍ನ ಗ್ರಾಂಡ್ ಪಾರ್ಕ್ ಮೃಗಾಲಯದ ಪೂಲ್‍ನಲ್ಲಿ ನೀರು ಕುಡಿಯುತ್ತಿದ್ದ ಮರಿಯಾನೆ ಆಯತಪ್ಪಿ ನೀರಿನೊಳಗೆ ಬಿದ್ದಿದೆ. ಇದನ್ನು...

ಭಯಾನಕ ವಿಡಿಯೋ: ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ಮೇಲೆ 12 ನಾಯಿಗಳ ದಾಳಿ- ನಡುಬೀದಿಯಲ್ಲಿ ನೋಡನೋಡುತ್ತಲೇ ಕಚ್ಚಿತಿಂದ್ವು

11 months ago

ಮಾಸ್ಕೋ: ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬರ ಮೇಲೆ 12 ನಾಯಿಗಳು ದಾಳಿ ಮಾಡಿ ಕಚ್ಚಿ ತಿಂದ ಭಯಾನಕ ಘಟನೆ ರಷ್ಯಾದ ಸೋವೆಟ್‍ಕ್ಸೀ ಪ್ರಾಂತ್ಯದಲ್ಲಿ ನಡೆದಿದೆ. ಸೆಕ್ಯೂರಿಟಿ ಗಾರ್ಡ್ ಆಗಿದ್ದ ಆ ವ್ಯಕ್ತಿ ಪ್ರತಿದಿನ ನಾಯಿಗಳಿಗೆ ಆಹಾರ ಹಾಕ್ತಿದ್ದರು ಎಂದು ಹೇಳಲಾಗಿದೆ. ಆದ್ರೆ ಅಂದು...

ಮೊಸಳೆ ಬಾಯಿಗೆ ತಲೆ ಕೊಟ್ಟ ವ್ಯಕ್ತಿ- ಮುಂದೇನಾಯ್ತು? ವಿಡಿಯೋ ನೋಡಿ

11 months ago

ಬ್ಯಾಂಕಾಕ್: ಮೃಗಾಲಯದ ನೌಕರರೊಬ್ಬರು ಮೊಸಳೆ ಬಾಯಲ್ಲಿ ತಲೆ ಇಟ್ಟು ಸಾಹಸ ಪ್ರದರ್ಶನ ಮಾಡಲು ಹೋಗಿ ಅವಾಂತರ ಸೃಷ್ಟಿಸಿಕೊಂಡ ಘಟನೆ ಥೈಲ್ಯಾಂಡ್‍ನಲ್ಲಿ ನಡೆದಿದೆ. ಜೂನ್ 16ರಂದು ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಆಗಿರುವ ಈ ವಿಡಿಯೋದಲ್ಲಿ ವ್ಯಕ್ತಿಯು ಮೊಸಳೆಯ ಬಾಯಲ್ಲಿ ಎರಡು ಕಡ್ಡಿಗಳನ್ನ ಇಟ್ಟು ಟ್ರಿಕ್ಸ್...