Browsing Category

Out of the box

4 ವರ್ಷದ ಮಗಳು ಹಲ್ಲುಜ್ಜಿಲ್ಲ ಎಂದು ಹೊಟ್ಟೆಗೆ ಒದ್ದು ಸಾಯಿಸಿದ್ಳು ತಾಯಿ!

ವಾಷಿಂಗ್ಟನ್: ಮಗಳು ಹಲ್ಲು ಉಜ್ಜಿಲ್ಲ ಎಂದು ಸಿಟ್ಟಾದ ತಾಯಿಯೊಬ್ಬಳು ತನ್ನ ನಾಲ್ಕು ವರ್ಷದ ಹೆಣ್ಣು ಮಗುವನ್ನು ಒದ್ದು ಸಾಯಿಸಿದ್ದಾಳೆ. ಈ ಘಟನೆ ಮೇರಿಲ್ಯಾಂಡ್‍ನ ಗೈತರ್‍ಬರ್ಗ್‍ನಲ್ಲಿ ನಡೆದಿದೆ. ಆದರೆ ಇಷ್ಟೆಲ್ಲಾ ಮಾಡಿದ ತಾಯಿ ಮೊದಲು ತನಗೇನೂ ತಿಳಿದೇ ಇಲ್ಲ ಎಂಬಂತೆ ನಾಟಕವಾಡಿದ್ದಾಳೆ. ಕೊನೆಗೆ…

ಟಾಯ್ಲೆಟ್‍ನಲ್ಲಿ ಕಾಣಿಸಿದ್ದು 1 ಹಾವು, ಉರಗ ತಜ್ಞರು ಬಂದ್ಮೇಲೆ ಮನೆಯಲ್ಲೇ ಪತ್ತೆಯಾದ್ವು 24 ಹಾವುಗಳು!

ವಾಷಿಂಗ್ಟನ್: ಮನೆಯಲ್ಲಿ ಅಪ್ಪಿ ತಪ್ಪಿ ಒಂದು ಹಾವು ಕಾಣಿಸಿಕೊಂಡರೆ ಹೌಹಾರಿಬಿಡ್ತೀವಿ. ಹಾವನ್ನ ಹಿಡಿದ ನಂತರವೂ ಅದು ಕಾಣಿಸಿಕೊಂಡ ಜಾಗದಲ್ಲಿ ಓಡಾಡಲು ಭಯಪಡೋರೂ ಇದ್ದಾರೆ. ಆದ್ರೆ ಒಂದೇ ಮನೆಯಲ್ಲಿ ಬೇರೆ ಬೇರೆ ಕಡೆ ರಾಶಿ ರಾಶಿ ಹಾವುಗಳು ಕಾಣಿಸಿಕೊಂಡ್ರೆ ನಿಮ್ಮ ರಿಯಾಕ್ಷನ್ ಹೇಗಿರುತ್ತೆ?…

ದಢೂತಿ ಹುಲಿಗಳ ಫೋಟೋ ಈಗ ವೈರಲ್

ಬೀಜಿಂಗ್: ಸಾಮಾನ್ಯವಾಗಿ ನಾಯಿ ಅಥವಾ ಬೆಕ್ಕುಗಳು ದಷ್ಟಪುಷ್ಟವಾಗಿ ಬೆಳೆದಿರೋದನ್ನ ನೋಡಿರ್ತೀವಿ. ಆದ್ರೆ ಸಿಂಹ ಅಥವಾ ಹುಲಿ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಅವುಗಳ ಫಿಟ್ ಆದ ದೇಹರಚನೆ. ಆದ್ರೆ ಇದಕ್ಕೆ ಭಿನ್ನವಾಗಿರೋ ಚೀನಾದ ದಢೂತಿ ಹುಲಿಗಳ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್…

ವೀಡಿಯೋ: ಕಿಂಗ್ ಕೋಬ್ರಾದಿಂದ ಮಹಿಳೆಯನ್ನ ಬಚಾವ್ ಮಾಡಿದ ನಾಯಿಗಳು

ಬ್ಯಾಂಕಾಕ್: 3-4 ನಾಯಿಗಳ ಗುಂಪು ಸೇರಿಕೊಂಡು ದೈತ್ಯ ಹಾವನ್ನ ಬಾಯಲ್ಲಿ ಎಳೆದಾಡಿ ಮಹಿಳೆಯನ್ನ ಅದರಿಂದ ಪಾರು ಮಾಡಿರೋ ಘಟನೆ ಥೈಲ್ಯಾಂಡ್‍ನಲ್ಲಿ ನಡೆದಿದ್ದು ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. 8 ಅಡಿ ಉದ್ದದ ದೈತ್ಯ ಕಿಂಗ್ ಕೋಬ್ರಾ ಮೇಲೆ ನಾಯಿಗಳು ದಾಳಿ ಮಾಡಿ ವಿಷಕಾರಿ ಹಾವನ್ನ…