Wednesday, 23rd May 2018

Recent News

3 hours ago

ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಬರೆದು 15ರ ಬಾಲಕ ಆತ್ಮಹತ್ಯೆ!

ಕೈರೋ: 15 ವರ್ಷದ ಬಾಲಕನೊಬ್ಬ ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಈಜಿಪ್ಟ್ ನಲ್ಲಿ ನಡೆದಿದೆ. ಮೊಹಮ್ಮದ್ ಯಾಸೀರ್(15) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಯಾಸೀರ್ ಖಿನ್ನತೆಯಿಂದ ಬಳಲುತ್ತಿದ್ದನು ಹಾಗೂ ತನ್ನ ಜೀವನವನ್ನು ಕೊನೆಗಳಿಸಲು ನಿರ್ಧರಿಸಿದ್ದನು ಎಂದು ವರದಿಯಾಗಿದೆ. ಫೇಸ್‍ಬುಕ್ ಸ್ಟೇಟಸ್‍ನಲ್ಲಿ ಏನಿದೆ? ನಾನು ನಿಜವಾಗಲೂ ಆತ್ಮಹತ್ಯೆ ಮಾಡಿಕೊಳ್ಳಬೇಕು. ಈ ದುಃಸ್ವಪ್ನ ನನಗೆ ಸಾಕಾಗಿ ಹೋಗಿದೆ. ನಾನೇನಾದರೂ ಆತ್ಮಹತ್ಯೆ ಮಾಡಿಕೊಂಡರೆ, ನಾನು ಅಪ್ರಾಪ್ತ ಹಾಗೂ ಜವಾಬ್ದಾರಿ ಇಲ್ಲದ ಬಾಲಕ ಎಂದು ತಿಳಿಯಬೇಡಿ. ಏಕೆಂದರೆ ನಾನು ಸಾಕಷ್ಟು ನೋವನ್ನು […]

4 hours ago

ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ಬಾಲಕಿಯಿಂದ ಹೋಂವರ್ಕ್: ವೈರಲ್ ವಿಡಿಯೋ

ಬೀಜಿಂಗ್: ಬಾಲಕಿಯೊಬ್ಬಳು ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ತನ್ನ ಹೋಂವರ್ಕ್ ಮಾಡಿದ ಘಟನೆ ಚೀನಾದಲ್ಲಿ ನಡೆದಿದೆ. ಬಾಲಕಿ ತಂದೆ ಕಾರನ್ನು ಚಲಾಯಿಸುತ್ತಿದ್ದರು. ಬಾಲಕಿ ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ಪುಸ್ತಕವನ್ನು ಇಟ್ಟುಕೊಂಡು ತನ್ನ ಹೋಂವರ್ಕ್ ಮಾಡಿದ್ದಾಳೆ. ಚಲಿಸುತ್ತಿದ್ದ ಕಾರಿನ ಕಿಟಕಿಯಿಂದ ದೇಹವನ್ನು ಹೊರ ಹಾಕಿ ಕಾರಿನ ರೂಫ್ ಅನ್ನು ಡೆಸ್ಕ್ ರೀತಿ ಮಾಡಿಕೊಂಡು ಅದರ ಮೇಲೆ...

ಹೆಲಿಕಾಪ್ಟರ್ ನಲ್ಲಿ ಮದ್ವೆಗೆ ಬಂದ ವಧು – ಲ್ಯಾಂಡ್ ಆಗಿದ್ದೆ ತಡ ಹೊತ್ತಿ ಉರಿಯಿತು: ವೈರಲ್ ವಿಡಿಯೋ

2 weeks ago

ರಿಯೋಡಿ ಜನೈರೊ: ಹೆಲಿಕಾಪ್ಟರ್ ಮೂಲಕ ಮದುವೆಗೆ ಆಗಮಿಸಿದ ವಧು ಭಾರೀ ಅನಾಹುತದಿಂದ ಪಾರಾದ ಘಟನೆ ಶನಿವಾರ ಬ್ರೆಜಿಲ್‍ನಲ್ಲಿ ನಡೆದಿದೆ. ವಧು ಹೆಲಿಕಾಪ್ಟರ್ ಮೂಲಕ ಬರುತ್ತಿರುವಾಗ ಮದುವೆಮನೆಯ ಆವರಣದಲ್ಲೇ ಹೆಲಿಕಾಪ್ಟರ್ ಕ್ರ್ಯಾಶ್ ಆಗಿದೆ. ಮದುವೆಗೆ ಬಂದಿದ್ದ ಅತಿಥಿಗಳು ಇದನ್ನೂ ನೋಡಿ ಒಂದು ಕ್ಷಣ...

ರೂಮಿನಲ್ಲಿ ಮಲಗ್ಬೇಡ ಎಂದಿದ್ದಕ್ಕೆ 5ನೇ ಮಹಡಿ ಕಿಟಕಿಯ ಮೇಲೆ ಮಲಗಿದ 12ರ ಪೋರ: ವಿಡಿಯೋ

3 weeks ago

ಬೀಜಿಂಗ್: ರೂಮಿನಲ್ಲಿ ಮಲಗಬೇಡ ಎಂದಿದ್ದಕ್ಕೆ 12 ವರ್ಷದ ಬಾಲಕಿನೊಬ್ಬ 5ನೇ ಮಹಡಿಯ ಕಿಟಕಿಯ ಲೇಡ್ಜ್ ಮೇಲೆ ಮಲಗಿದ ಘಟನೆ ಚೀನಾದಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಬಾಲಕ ರೂಮಿನಲ್ಲಿ ಮಲಗಿದ ಮೇಲೆ ಹಾಸಿಗೆಯಿಂದ ಎದ್ದು ಬರಲು ಸೋಮಾರಿ ಆಗುತ್ತಿದ್ದನು. ಇದನ್ನು ನೋಡಿ...

ವಿಡಿಯೋ: ಚಿಕನ್ ಜೊತೆ ಕೂಲ್ ಡ್ರಿಂಕ್ಸ್ ನೀಡದ್ದಕ್ಕೆ ರೊಚ್ಚಿಗೆದ್ದ ಯುವತಿ!

3 weeks ago

ವಾಷಿಂಗ್ಟನ್: ಯುವತಿಯೊಬ್ಬಳು ಚಿಕನ್ ಜೊತೆ ಉಚಿತ ಕೂಲ್ ಡ್ರಿಂಕ್ಸ್ ನೀಡಿಲ್ಲ ಎಂದು ರೊಚ್ಚಿಗೆದ್ದು ರೆಸ್ಟೋರೆಂಟ್‍ನನ್ನು ವಸ್ತುಗಳನ್ನೆಲ್ಲಾ ಎಸೆದು, ಕಿಟಕಿಯ ಗಾಜನ್ನು ಹೊಡೆದ ಘಟನೆ ಭಾನುವಾರ ಅಮೆರಿಕದ ನ್ಯೂಯಾರ್ಕ್‍ನಲ್ಲಿ ನಡೆದಿದೆ. ಯುವತಿ 4 ಡಾಲರ್(266 ರೂ) ಗೆ ಚಿಕನ್ ಖರೀದಿಸಿದ್ದಳು. ಆದರೆ ಅದಕ್ಕೆ...

ಮೈ ಮೇಲೆ ನಾಯಿ ಬಿದ್ದಿದ್ದಕ್ಕೆ ಕುಸಿದು ಬಿದ್ದ ಮಹಿಳೆ-ಪಕ್ಕದಲ್ಲಿದ್ದ ಗೆಳತಿ ಶಾಕ್!

4 weeks ago

ಬೀಜಿಂಗ್: ಕಟ್ಟಡದ ಮೇಲಿನಿಂದ ನಾಯಿಯೊಂದು ಆಕಸ್ಮಿಕವಾಗಿ ಜಾರಿ ಕೆಳಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೇಲೆ ಬಿದ್ದ ಪರಿಣಾಮ ಆಕೆ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿರುವ ಘಟನೆ ಚೀನಾದ ಶಾಂಘೈ ಪ್ರದೇಶದಲ್ಲಿ ನಡೆದಿದೆ. ಮಹಿಳೆಯೊಬ್ಬರು ಹೊರಗಿನಿಂದ ತನ್ನ ಸ್ನೇಹಿತೆಯ ಜೊತೆ ಕಟ್ಟಡದ ಒಳ ಪ್ರವೇಶಿಸಿಸುವ...

4 ವರ್ಷದ ಮಗುವಿಗೆ ಬುದ್ಧಿ ಕಲಿಸಲು ಗರ್ಭಿಣಿಯಿಂದ ನೀಚ ಕೃತ್ಯ- ವಿಡಿಯೋ

4 weeks ago

ಬೀಜಿಂಗ್: 7 ತಿಂಗಳ ಗರ್ಭಿಣಿ ಬಾಲಕನೊಬ್ಬನಿಗೆ ಬುದ್ಧಿ ಕಲಿಸಲು ಕಾಲನ್ನು ಅಡ್ಡವಿಟ್ಟು ಆತನನ್ನು ಬೀಳಿಸಿದ ಘಟನೆ ಚೀನಾದಲ್ಲಿ ನಡೆದಿದೆ. ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ನೋಡಿದ ಜನರು ಗರ್ಭಿಣಿಯನ್ನು ಟೀಕಿಸಿದ್ದಾರೆ. 4 ವರ್ಷದ ಅಪರಿಚಿತ ಬಾಲಕ ರೆಸ್ಟೋರೆಂಟ್ ಬಳಿ ಓಡಿ...

ಮರದ ಕೊಂಬೆಗಳ ಮಧ್ಯೆ ಕುತ್ತಿಗೆ ಸಿಲುಕಿ ಗಂಡು ಜಿರಾಫೆ ಸಾವು

1 month ago

ಬೀಜಿಂಗ್: ಮರದ ಕೊಂಬೆಗಳ ಮಧ್ಯೆ ಕುತ್ತಿಗೆ ಸಿಲುಕಿ ಜಿರಾಫೆ ಸಾವನ್ನಪ್ಪಿರೋ ಘಟನೆ ಚೀನಾದ ಪ್ರಾಣಿ ಸಂಗ್ರಹಾಲಯದಲ್ಲಿ ನಡೆದಿದೆ. ಮರದ ಕೊಂಬೆಗಳ ಮಧ್ಯೆ ಸಿಲುಕಿ ಒದ್ದಾಡುತ್ತಿದ್ದ ಜಿರಾಫೆಯನ್ನು ರಕ್ಷಿಸಲು ಮೃಗಾಲಯದ ಸಿಬ್ಬಂದಿ ಸತತ 5 ಗಂಟೆಗಳ ಕಾಲ ಹರಸಾಹಸಪಟ್ಟಿದ್ದಾರೆ. ಕೊನೆಗೆ ಮರದ ಒಂದು...