Saturday, 23rd June 2018

Recent News

1 year ago

ಜಯಾ ಸಾವಿನ ತನಿಖೆಗೆ ಡಿಎಂಕೆ ಬೆಂಬಲ

ಚೆನ್ನೈ: ತಮಿಳುನಾಡು ಮಾಜಿ ಸಿಎಂ ಮೃತ ಜಯಲಲಿತಾ ಸಾವಿನ ಬಗ್ಗೆ ತನಿಖೆ ನಡೆಯಬೇಕೆಂಬ ಓ ಪನ್ನೀರ್ ಸೆಲ್ವಂ ಅವರ ಒತ್ತಾಯಕ್ಕೆ ಡಿಎಂಕೆ ಬೆಂಬಲ ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿದ್ದ ಪನ್ನೀರ್ ಸೆಲ್ವಂ, ನಾನು ಸಿಎಂ ಆಗಿದ್ದಾಗ ಜಯಲಲಿತಾ ಅವರ ಸಾವಿನ ಕುರಿತು ತನಿಖೆ ಆರಂಭಿಸಲಾಗಿತ್ತು. ಆದರೆ ನಂತರ ಎಲ್ಲಾ ತಲೆಕೆಳಗಾಯಿತು ಎಂದು ಹೇಳಿದ್ದರು. ಶುಕ್ರವಾರದಂದು ಜಯಲಲಿತಾ ಅವರ 69ನೇ ಜನ್ಮವಾರ್ಷಿಕೋತ್ಸವದ ಪ್ರಯುಕ್ತ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪನ್ನೀರ್‍ಸೆಲ್ವಂ, ಅಮ್ಮನ ಹೋರಾಟದಿಂದಲೇ ನಾವು ಇವತ್ತು ಇಲ್ಲಿದ್ದೀವಿ. ಅಮ್ಮನ […]

1 year ago

ಭಾರತ-ಆಸೀಸ್ ಟೆಸ್ಟ್ – ಟೀಂ ಇಂಡಿಯಾಗೆ 441 ರನ್‍ಗಳ ಟಾರ್ಗೆಟ್

ಪುಣೆ: ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್ ನಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ಅಂತಿಮವಾಗಿ 441 ರನ್‍ಗಳ ಟಾರ್ಗೆಟ್ ನೀಡಿದೆ. ಮೊದಲ ಇನ್ನಿಂಗ್ಸ್ ನಲ್ಲಿ 155 ರನ್‍ಗಳ ಮುನ್ನಡೆ ಸಾಧಿಸಿದ್ದ ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್ ನಲ್ಲಿ 87 ಓವರ್‍ಗಳಿಗೆ 285 ರನ್ ಕಲೆ ಹಾಕಿ ಆಲ್‍ಔಟ್ ಆಯಿತು. ಆಸೀಸ್ ಪರ ಸ್ಮಿತ್ ಶತಕದಾಟವಾಡಿ ಟೀಂ ಇಂಡಿಯಾ...

251 ರೂ.ಗೆ ವಿಶ್ವದ ಅಗ್ಗದ ಫೋನ್ ನೀಡ್ತೀವಿ ಎಂದಿದ್ದ ಕಂಪೆನಿಯ ಎಂಡಿ ಅರೆಸ್ಟ್

1 year ago

ಲಕ್ನೋ: ವಿಶ್ವದಲ್ಲೇ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ನೀಡುತ್ತೇನೆ ಎಂದು ಆಶ್ವಾಸನೆ ನೀಡಿದ್ದ ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪೆನಿಯ ಆಡಳಿತ ನಿರ್ದೇಶಕ ಮೋಹಿತ್ ಗೋಯಲ್ ಅವರನ್ನು ವಂಚನೆ ಪ್ರಕರಣದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಆಯಾಮ್ ಎಂಟರ್‍ಪ್ರೈಸಸ್ ಕಂಪೆನಿಗೆ 16 ಲಕ್ಷ ರೂ....

ಲವರ್‍ಗಳಿಗಾಗಿ ಬಹುಭಾಷಾ ನಟಿ ಕಿಡ್ನಾಪ್: ಪೊಲೀಸರ ವಿಚಾರಣೆಯಲ್ಲಿ ಪಲ್ಸರ್ ಸುನಿ ಹೇಳಿದ್ದೇನು?

1 year ago

ತಿರುವನಂತಪುರಂ: ಬಹುಭಾಷಾ ನಟಿಯನ್ನು ಕಿಡ್ನಾಪ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಪ್ರಮುಖ ಆರೋಪಿ ಪಲ್ಸರ್ ಸುನಿಯನ್ನ ಗುರುವಾರದಿಂದ ಪೊಲಿಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ನಟಿ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸುಪಾರಿ ಪಡೆದಿಲ್ಲ ಎಂದು ಸುನಿ ಹೇಳಿರುವುದಾಗಿ ಮಾಧ್ಯಮಗಳು...

ಎಟಿಎಂನಲ್ಲಿ ನಕಲಿ 2 ಸಾವಿರ ನೋಟಿನ ಅಸಲಿ ಮುಖ ಕೊನೆಗೂ ಬಯಲು

1 year ago

ನವದಹಲಿ: ಎಸ್‍ಬಿಐ ಎಟಿಎಂನಲ್ಲಿ ನಕಲಿ 2 ಸಾವಿರ ರೂ. ನೋಟ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ. 27 ವರ್ಷದ ಮೊಹಮ್ಮದ್ ಇಶಾ ಬಂಧಿತ ಆರೋಪಿ. ಈತ ಎಟಿಎಂ ಕ್ಯಾಶ್ ಲೋಡಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸಂಗಮ್ ವಿಹಾರ್‍ನ...

ಬರಿಗೈಯ್ಯಲ್ಲೇ 1 ನಿಮಿಷದಲ್ಲಿ 124 ತೆಂಗಿನಕಾಯಿ ಒಡೆದು ವಿಶ್ವದಾಖಲೆ ನಿರ್ಮಿಸಿದ ಭಾರತೀಯ

1 year ago

ತಿರುವನಂತಪುರಂ: ಕೇರಳ ಮೂಲದ ವ್ಯಕ್ತಿಯೊಬ್ಬರು 1 ನಿಮಿಷದಲ್ಲಿ ಬರೋಬ್ಬರಿ 124 ತೆಂಗಿನಕಾಯಿಗಳನ್ನ ಒಡೆದು ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ತ್ರಿಶೂರಿನ ಸೋಭಾ ಸಿಟಿ ಮಾಲ್‍ನಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಕೇರಳದ ಪೂಂಜರ್ ನಿವಾಸಿ ಅಭೀಷ್ ಪಿ ಡೊಮನಿಕ್ ಕೇವಲ ಒಂದು ನಿಮಿಷದಲ್ಲಿ...

ನಾಡಿನೆಲ್ಲೆಡೆ ಮಹಾಶಿವರಾತ್ರಿ ಸಂಭ್ರಮ -ಪ್ರಧಾನಿಯಿಂದ ಅತಿದೊಡ್ಡ ಈಶ್ವರ ಮೂರ್ತಿ ಲೋಕಾರ್ಪಣೆ

1 year ago

ನವದೆಹಲಿ: ಇಂದು ಹಿಂದೂಗಳಿಗೆ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಹಾಶಿವರಾತ್ರಿ ಹಬ್ಬದ ಸಂಭ್ರಮ. ಶುಭ ಶುಕ್ರವಾರವಾದ ಇವತ್ತು ಶಿವನ ಹಬ್ಬ ಬಂದಿದೆ. ನಾಡಿನ ಎಲ್ಲಾ ಶಿವನ ದೇಗುಲಗಳಲ್ಲಿ ವಿಶೇಷ ಪೂಜೆಗಳು ಬೆಳಗ್ಗಿನಿಂದಲೇ ಆರಂಭವಾಗಿದೆ. ಭಕ್ತರು ಬೆಳ್ಳಂಬೆಳಗ್ಗೆಯೇ ಆದಿದೇವನ ದರುಶನಕ್ಕೆ ಸಾಲುಗಟ್ಟಿದ್ದಾರೆ. ಈ ನಡುವೆ,...

ಯಾರಿಗೆ ಎಷ್ಟು ಹಣ ಎಂಬ ಸೀಕ್ರೆಟ್ ಮಾಹಿತಿ ನೀಡಿದ್ದು ಡೈರಿ ಎ/ಕೆಜಿ/03

1 year ago

ಬೆಂಗಳೂರು: ಅದೊಂದು ಡೈರಿ. ಆ ಡೈರಿಯಲ್ಲಿದ್ದಿದ್ದು ಎಲ್ಲವೂ ಇನಿಷಿಯಲ್‍ಗಳು ಮಾತ್ರ. ಯಾರದ್ದೂ ಸಂಪೂರ್ಣ ಹೆಸರುಗಳೇ ಇರಲಿಲ್ಲ. ಆದರೆ ಆ ಇನಿಷಿಯಲ್‍ಗಳ ಮುಂದೆ ಎಷ್ಟು ಹಣ ಕೊಟ್ಟಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಇತ್ತು. ಆ ಸೀಕ್ರೆಟ್ ಡೈರಿಯನ್ನು ಆದಾಯ ತೆರಿಗೆ (ಐಟಿ) ಇಲಾಖೆಯವರು...