Friday, 22nd June 2018

Recent News

5 hours ago

ಕಾಂಗ್ರೆಸ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ ಲೋಕಸಭಾ ಚುನಾವಣೆಗೆ ಟ್ವಿಸ್ಟ್ ನೀಡಿದ್ರು ಮಮತಾ ಬ್ಯಾನರ್ಜಿ

ಕೊಲ್ಕತ್ತ: ಬಿಜೆಪಿ ಒಂದು “ಉಗ್ರಗಾಮಿ ಸಂಘಟನೆ”. ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ನಮ್ಮನ್ನು ಸೋಲಿಸಲು ಕಾಂಗ್ರೆಸ್ ಕೂಡ ಬಿಜೆಪಿಗೆ ಬೆಂಬಲ ನೀಡಿತ್ತು ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಮತಾ ಬ್ಯಾನರ್ಜಿ ಹೊಸ ಬಾಂಬ್ ಸಿಡಿಸಿದ್ದಾರೆ. ಟಿಎಂಸಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ನಾಯಕಿ ಮಮತಾ ಬ್ಯಾನರ್ಜಿ, ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಕಾಂಗ್ರೆಸ್ ಕೈ ಜೊಡಿಸುವುದಾಗಿ ಹೇಳಿದ್ದರು. ಆದರೆ ಈಗ ಕಾಂಗ್ರೆಸ್ ವಿರುದ್ಧವೇ ವಾಗ್ದಾಳಿ ನಡೆಸುತ್ತಿರುವುದು ಲೋಕಸಭಾ ಚುನಾವಣೆಗೆ ಭಾರೀ ಟ್ವಿಸ್ಟ್ ನೀಡಿದ್ದಾರೆ. ಬಿಜೆಪಿ ನಾಯಕರು ಧಾರ್ಮಿಕ ನೆಲೆಗಟ್ಟಿನ ಮೇಲೆ […]

5 hours ago

ರಸ್ತೆಬದಿಯಲ್ಲಿದ್ದವರ ಮೇಲೆಯೇ ನುಗ್ಗಿದ ಕಾರು!

ಮುಂಬೈ: ವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ರಸ್ತೆಬದಿಯ ಪಾದಚಾರಿಗಳ ಮೇಲೆಯೇ ಹರಿದ ಘಟನೆ ಮಹಾರಾಷ್ಟದ ರಾಜಧಾನಿಯ ಧಾರವಿ ಸಮೀಪ ನಡೆದಿದೆ. ಧಾರವಿ ಸಮೀಪದ ಸಿಗ್ನಲ್ ಬಳಿ ವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿ ಹೋಗುತ್ತಿದ್ದ ಪಾದಚಾರಿಗಳ ಮೇಲೆಯೇ ಹರಿದಿದೆ. ಅಲ್ಲದೆ ಸಿಗ್ನಲ್ ಬಳಿ ನಿಂತಿದ್ದ ವಾಹನಗಳಿಗೆ ಗುದ್ದಿ ನಿಂತುಕೊಂಡಿದೆ. ಕಾರ್ ಹರಿದ...

ಸೆಲ್ಫಿ ವೇಳೆ ಆಯತಪ್ಪಿ 500 ಅಡಿ ಆಳದ ಪ್ರಪಾತಕ್ಕೆ ಬಿದ್ದು ಮಹಿಳೆ ಸಾವು!

21 hours ago

ಮುಂಬೈ: ಸೆಲ್ಫಿ ತೆಗೆದುಕೊಳ್ಳುವ ವೇಳೆ ಆಯತಪ್ಪಿ 500 ಅಡಿ ಆಳದ ಪ್ರಪಾತಕ್ಕೆ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ರಾಯಘಡ್ ಜಿಲ್ಲೆಯಲ್ಲಿ ಸಂಭವಿಸಿದೆ. ಸರೀತಾ ರಾಮ್ ಮಹೇಶ್ ಚೌಹಾಣ್(33) ಮೃತ ದುರ್ದೈವಿಯಾಗಿದ್ದಾರೆ. ಇವರು ಮೂಲತಃ ದೆಹಲಿಯವರಾಗಿದ್ದು, ಬುಧವಾರ ಪ್ರವಾಸ ನಿಮಿತ್ತ ಮಹಾರಾಷ್ಟ್ರದ...

ಮೋದಿಯವರು ನನಗೆ ಶ್ರೀರಾಮ ಇದ್ದಂತೆ: ಪತ್ನಿ ಜಶೋದಾ ಬೆನ್

24 hours ago

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವಿವಾಹಿತರು ಎಂದು ಮಧ್ಯಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲರ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಪತ್ನಿ ಜಶೋದಾ ಬೆನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ವೇಳೆ ಆನಂದಿಬೆನ್ ಈ ರೀತಿ ಹೇಳಿಕೆಯನ್ನು ನೀಡಿರುವುದು ನನಗೆ ಅಶ್ಚರ್ಯವನ್ನು ಉಂಟುಮಾಡಿದೆ....

4 ವರ್ಷದ ಕಂದಮ್ಮನ ಮೇಲೆ 60ರ ಅಜ್ಜನಿಂದ ಅತ್ಯಾಚಾರ, ಕೊಲೆ!

1 day ago

ರಾಯ್ಪುರ್: 4 ವರ್ಷದ ಮೊಮ್ಮಗಳ ಮೇಲೆ 60 ವರ್ಷದ ಅಜ್ಜ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಛತ್ತಿಸ್‍ಘಡ್ ರಾಜ್ಯದ ಕೊಂದಾಗೊನ್‍ನಲ್ಲಿ ನಡೆದಿದೆ. ಅತ್ಯಾಚಾರ ಎಸೆಗಿದ ಬಳಿಕ ಅಜ್ಜ, ತಾನು ಸಿಕ್ಕಿ ಹಾಕಿಕೊಳ್ಳುತ್ತೇನೆ ಎಂಬ ಭಯದಿಂದ ಮೊಮ್ಮಗಳು ಕಾಣೆಯಾಗಿದ್ದಾಳೆ ಎಂದು ಸುದ್ದಿ ಮಾಡಿದ್ದನು....

18 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ಯೋಗ ಪ್ರದರ್ಶಿಸಿದ ಯೋಧರು!

1 day ago

ಶ್ರೀನಗರ: ಅಂತರಾಷ್ಟ್ರೀಯ ಯೋಗ ದಿನವನ್ನು 18 ಸಾವಿರ ಅಡಿ ಎತ್ತರ ಪ್ರದೇಶದಲ್ಲಿ ಪ್ರದರ್ಶಿಸಿ ಭಾರತೀಯ ಯೋಧರು ಸಾಹಸ ಮೆರೆದಿದ್ದಾರೆ. ಇಂಡೋ-ಟಿಬೇಟಿಯನ್ ಬಾರ್ಡರ್ ಸೇನಾ ವಿಭಾಗದ ಯೋಧರು ಈ ಸಾಹಸವನ್ನು ಮಾಡಿದ್ದಾರೆ. ಲಡಾಕ್‍ನ ಕಣಿವೆ ಪ್ರದೇಶಗಳಲ್ಲಿನ 18 ಸಾವಿರ ಅಡಿ ಎತ್ತರ ಪ್ರದೇಶದಲ್ಲಿ...

ಉಗ್ರರ ದಾಳಿ ಭೀತಿ: ಅಮರನಾಥ ಯಾತ್ರೆಗೆ ಹೆಚ್ಚಿದ ಭದ್ರತೆ!

1 day ago

ಶ್ರೀನಗರ: ಉಗ್ರರ ದಾಳಿ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಗೆ ಹೆಚ್ಚಿನ ಭದ್ರತೆ ಒದಗಿಸಲು ಸೂಚನೆ ನೀಡಲಾಗಿದೆ. ಜೂನ್ 28 ರಿಂದ ಎರಡು ತಿಂಗಳವರೆಗೆ ನಡೆಯುವ ಅಮರನಾಥ ಯಾತ್ರೆಗೆ ಉಗ್ರರ ಕರಿನೆರಳು ಬೀರಿದೆ. ಈ ಹಿನ್ನೆಲೆಯಲ್ಲಿ ಭಾರತದ ಅಂತರಾಷ್ಟ್ರೀಯ ಗಡಿ ಹಾಗೂ ಪಿಓಕೆ(ಪಾಕ್ ಆಕ್ರಮಿತ...

ಶಿಶುವಿನ ಕಾಲು ಮುರಿದು, ಕೊಲೆ ಮಾಡಿದ್ದ ಆರೋಪಿ ಬಂಧನ

1 day ago

ಶಿಲ್ಲಾಂಗ್: ವಿಚ್ಛೇದಿತ ಪತ್ನಿಯ ಮೂರು ವಾರದ ಶಿಶುವನ್ನು ಕೊಲೆ ಮಾಡುವಂತೆ ಪತ್ನಿಯೇ ವ್ಯಕ್ತಿಯೊಬ್ಬನಿಗೆ ಸೂಪಾರಿ ನೀಡಿದ್ದ. ಕೊಲೆ ಮಾಡಿ ಪರಾರಿಯಾಗಿದ್ದ ವ್ಯಕ್ತಿಯನ್ನು ಸದ್ಯ ಮೇಘಾಲಯ ಪೊಲೀಸರು ಬಂಧಿಸಿದ್ದಾರೆ. ಶಿಲ್ಲಾಂಗ್ ನಿವಾಸಿಯಾದ ಮಹಿಳೆಯ ಮನೆಗೆ ಮುಸುಕುಧಾರಿ ವ್ಯಕ್ತಿಯೊಬ್ಬ ಮಧ್ಯರಾತ್ರಿ ನುಗ್ಗಿದ್ದಾನೆ. ನಂತರ ಮಹಿಳೆ...