25 C
Bangalore, IN
Friday, November 11, 2016

ವಿಮಾನದಲ್ಲಿ ಬುಸ್ ಎಂದ ಹಾವು; ಗಾಬರಿ ಬಿದ್ದ ಪ್ರಯಾಣಿಕರು

ಮೆಕ್ಸಿಕೋ ಸಿಟಿ: ಹಾವುಗಳು ಕೆಲವೊಂದು ಸಾರಿ ಎಲ್ಲಂದರಲ್ಲಿ ಪ್ರತ್ಯಕ್ಷವಾಗಿ ಬಿಡುತ್ತವೆ. ಆ ಸಂದರ್ಭದಲ್ಲಿ ಮನುಷ್ಯ ಗಾಬರಿಗೊಂಡು ಅತ್ತಿಂದ ಇತ್ತ ಓಡಾಡುತ್ತಾರೆ. ನಾವು ಕೆಲವೊಮ್ಮೆ ಮನೆಗಳಲ್ಲಿ, ಆಫೀಸ್‍ಗಳಲ್ಲಿ, ದೇವಸ್ಥಾನಗಳಲ್ಲಿ ಮತ್ತು ಶಾಲೆಯಲ್ಲಿ ಮುಂತಾದ ಪ್ರದೇಶಗಳಲ್ಲಿ...

ಯಾರಿಗೆ ಒಲಿಯಲಿದೆ ಅಮೆರಿಕ ಅಧ್ಯಕ್ಷೀಯ ಪಟ್ಟ?

ವಾಷಿಂಗ್ಟನ್: ಇಡೀ ವಿಶ್ವವೇ ಕೂತುಹಲದಿಂದ ಕಾಯುತ್ತಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಇಂದು ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಸಂಜೆ 4.30ಕ್ಕೆ ಚುನಾವಣೆ ಪ್ರಾರಂಭವಾಗಲಿದೆ. ನಾಳೆಯಷ್ಟರಲ್ಲಿ ಅಮೆರಿಕದ 54 ನೇ ರಾಷ್ಟ್ರಾಧ್ಯಕ್ಷರು ಯಾರಾಗ್ತಾರೆ ಎಂಬುದು...

ಪೆಂಗ್ವಿನ್‍ಗೆ ಸಂಗಾತಿಯಿಂದ ಮೋಸ: ಈ ವಿಡಿಯೋ ನೋಡಿದ್ರೆ ನೀವೂ ಮರುಕಪಡ್ತೀರಿ!

ತನ್ನ ಹೆಂಡತಿ ಬೇರೆ ಗಂಡಿನೊಂದಿಗೆ ಇರೋದನ್ನ ನೋಡಿದ್ರೆ ಎಂಥಹವರಿಗೂ ಕೆಂಡದಂತ ಕೋಪ ಬರುತ್ತೆ. ಅದೇ ರೀತಿ ಪೆಂಗ್ವಿನ್‍ವೊಂದು ತನ್ನ ಸಂಗಾತಿ ಬೇರೊಂದು ಗಂಡ ಪೆಂಗ್ವಿನ್‍ನೊಂದಿಗೆ ಇರೋದನ್ನ ನೋಡಿ ಅದರ ಜೊತೆ ಕಾಳಗಕ್ಕೆ ಬೀಳೋ...

ಜಪಾನ್‍ನಿಂದ 12 ವಿಮಾನ ಖರೀದಿ ಮಾಡಲಿರುವ ಭಾರತ! ಇದರ ಬೆಲೆ ಎಷ್ಟು ಗೊತ್ತೆ?

ಟೋಕಿಯೋ: ಜಪಾನಿನಿಂದ 12 ಭೂಜಲಚರ ರಕ್ಷಣಾ ವಿಮಾನವನ್ನು ಖರೀದಿ ಮಾಡಲು ಭಾರತ ಭಾನುವಾರ ಒಪ್ಪಂದ ಮಾಡಿಕೊಂಡಿದೆ. ಇದರ ಬೆಲೆ ಸುಮಾರು 1.5 ಬಿಲಿಯನ್ ಡಾಲರ್‍ನಿಂದ 1.6 6 ಬಿಲಿಯನ್ ಡಾಲರ್ ಆಗಿರುತ್ತದೆ ಎಂಬುವುದಾಗಿ...

ಕೋಲಿನ ಮೇಲೆ ಮುದುಕಿಯರು ಬಾಕ್ಸಿಂಗ್ ಮಾಡಿದ್ರು! ವಿಡಿಯೋ ನೋಡಿ

ಬ್ಯಾಂಕಾಕ್: ನೀವು ರಸ್ತೆಗಳಲ್ಲಿ ನೀರಿಗಾಗಿ ಬಿಂದಿಗೆ ಹಿಡಿದು ಜಗಳ ಮಾಡೋ ಮಹಿಳೆಯರನ್ನ ನೋಡಿರ್ತೀರ. ಹಾಗೇ ಬಾಕ್ಸಿಂಗ್ ರಿಂಗ್‍ನಲ್ಲಿ ಕಾದಾಡೋ ಮಹಿಳೆಯರೂ ಇದ್ದಾರೆ. ಆದ್ರೆ ಎಲ್ಲಾದ್ರೂ ವಯಸ್ಸಾದ ಮುದುಕಿಯರು ಬಾಕ್ಸಿಂಗ್ ಮಾಡೋದನ್ನ ನೋಡಿದ್ದೀರ? ಇಂತಹದ್ದೊಂದು...

11 ಅಡಿ ಉದ್ದದ ತಲೆ ಕೂದಲು ಬೆಳೆಸೋಕೆ 60ರ ವೃದ್ಧೆಗೆ ಎಷ್ಟು ವರ್ಷ ಬೇಕಾಯ್ತು ಗೊತ್ತಾ?

ಬೀಜಿಂಗ್: ನೀವು ಬಾರ್ಬಿ ದಿ ರುಪಾಂಝಲ್ ಕಾರ್ಟೂನ್ ಪಾತ್ರವನ್ನ ಟಿವಿಯಲ್ಲಿ ನೋಡಿರ್ತೀರ. ಆಕೆಯಂತೆ ನೀಳವಾದ ಕೂದಲು ಇದ್ದರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ ಅಂತ ಅನ್ನಿಸದೆ ಇರದು. ರಿಯಲ್ ಲೈಫ್‍ನಲ್ಲಿ ಮೊಣಕಾಲಿನುದ್ದದಷ್ಟು ಕೂದಲು ಇರೋರನ್ನೂ...

ಹೈ ಬೀಮ್ ಲೈಟ್ ಬಳಸಿದ ಚಾಲಕರಿಗೆ ಚೀನಾ ಪೊಲೀಸರು ಶಿಕ್ಷಿಸಿದ್ದು ಹೀಗೆ

ಬೀಜಿಂಗ್: ರಾತ್ರಿ ವೇಳೆ ವಾಹನಗಳಲ್ಲಿ ಹೈ ಬೀಮ್ ಲೈಟ್ ಬಳಸೋದ್ರಿಂದ ಎದುರುಗಡೆಯಿಂದ ಬರೋ ವಾಹನ ಚಾಲಕರಿಗೆ ತೊಂದರೆಯಾಗಿ ಅಪಘಾತವಾಗೋ ಸಂಭವ ಹೆಚ್ಚು. ಹೀಗಾಗಿ ಹೈ ಬೀಮ್ ಲೈಟ್ ಬಳಸದಂತೆ ಸಂಚಾರಿ ಪೊಲೀಸರು ಹೇಳುತ್ತಲೇ...

ಪಾಕಿಸ್ತಾನದಲ್ಲಿ ಮತ್ತೆ ನಡೆಯಿತು ಘೋರ ಅವಘಡ!

ಇಸ್ಲಾಮಾಬಾದ್: ಕಳೆದ ತಿಂಗಳಿನಲ್ಲಷ್ಟೇ ರೈಲುಗಳ ಮಧ್ಯೆ ಡಿಕ್ಕಿ ಸಂಭವಿಸಿ ಹಲವು ಮಂದಿಯನ್ನು ಬಲಿ ಪಡೆದ ದುಃಖಕರ ಸಂಗತಿ ಮಾಸುವ ಮೊದಲೇ ಇದೀಗ ಮತ್ತೆ ಅಂಥದ್ದೇ ಘೋರ ಅವಘಡವೊಂದು ಸಂಭವಿಸಿ ಹಲವರ ಪಾಲಿಗೆ ರೈಲು...

ಒಡಹುಟ್ಟಿದವರೇ ಸಹೋದರಿಯ ಕಣ್ಣು ಗುಡ್ಡೆ ಕಿತ್ತು, ಕಾಲು ಕಟ್ ಮಾಡಿದ್ರು!

ಮುಜಾಫರ್‍ಘರ್: ಸಹೋದರರಿಬ್ಬರು ಸೇರಿಕೊಂಡು ಒಡಹುಟ್ಟಿದ ಸಹೋದರಿಯ ಕಣ್ಣುಗುಡ್ಡೆ ಕಿತ್ತು ಹಾಕಿ ಬಳಿಕ ಆಕೆಯ ಕಾಲುಗಳನ್ನು ಕತ್ತರಿಸಿದ ಹೃದಯವಿದ್ರಾವಕ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ. ಲಾಹೋರಿನಿಂದ 400 ಕಿ.ಮೀ ದೂರದಲ್ಲಿರುವ ಮುಜಾಫರ್‍ಘರ್ ಎಂಬಲ್ಲಿ ಬುಧವಾರ...

ವಿಡಿಯೋ: ಟ್ರಾಫಿಕ್ ಮಧ್ಯೆ ಪುಟ್ಟ ಮಗು ಆಟಿಕೆ ಕಾರ್ ಓಡಿಸಿದ್ರೂ ಒಬ್ಬರೂ ಕ್ಯಾರೆ ಅನ್ಲಿಲ್ಲ!

ಬೀಜಿಂಗ್: ಪುಟ್ಟ ಮಕ್ಕಳು ಆಟವಾಡುವಾಗ ಅಪ್ಪಿ ತಪ್ಪಿ ರಸ್ತೆಗೆ ಬಂದ್ರೆ ಸಾರ್ವಜನಿಕರು ಮಗುವನ್ನ ಸುರಕ್ಷಿತ ಸ್ಥಳಕ್ಕೆ ಬಿಡ್ತಾರೆ ಅಥವಾ ಅದರ ಪೋಷಕರು ಕಂಡ್ರೆ ಅವರ ಕೈಗೊಪ್ಪಿಸಿ ಮಗುವನ್ನ ಹುಷಾರಾಗಿ ನೋಡ್ಕೊಳ್ಳಿ ಅಂತ ಬುದ್ಧಿ...

Recommended

ಅವ್ರು ಝೂಮ್ ಮಾಡಿಲ್ಲ, ಝೂಮ್ ಮಾಡ್ತಿರೋದು ನೀವು: ದಿನೇಶ್ ಗುಂಡೂರಾವ್

ಬೆಂಗಳೂರು: "ಅವರು ಝೂಮ್ ಮಾಡಿಲ್ಲ. ಫೋಟೋಗಳನ್ನು ಝೂಮ್ ಮಾಡಿ ತೋರಿಸುತ್ತಿರುವುದು ನೀವು" ಇದು ಸಚಿವ ತನ್ವೀರ್ ಸೇಠ್ ಅಶ್ಲೀಲ ಚಿತ್ರ ವೀಕ್ಷಣೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಪಬ್ಲಿಕ್ ಟಿವಿಗೆ ನೀಡಿದ ಪ್ರತಿಕ್ರಿಯೆ. ಈ...