Friday, 22nd June 2018

Recent News

1 year ago

4 ವರ್ಷದ ಮಗಳು ಹಲ್ಲುಜ್ಜಿಲ್ಲ ಎಂದು ಹೊಟ್ಟೆಗೆ ಒದ್ದು ಸಾಯಿಸಿದ್ಳು ತಾಯಿ!

ವಾಷಿಂಗ್ಟನ್: ಮಗಳು ಹಲ್ಲು ಉಜ್ಜಿಲ್ಲ ಎಂದು ಸಿಟ್ಟಾದ ತಾಯಿಯೊಬ್ಬಳು ತನ್ನ ನಾಲ್ಕು ವರ್ಷದ ಹೆಣ್ಣು ಮಗುವನ್ನು ಒದ್ದು ಸಾಯಿಸಿದ್ದಾಳೆ. ಈ ಘಟನೆ ಮೇರಿಲ್ಯಾಂಡ್‍ನ ಗೈತರ್‍ಬರ್ಗ್‍ನಲ್ಲಿ ನಡೆದಿದೆ. ಆದರೆ ಇಷ್ಟೆಲ್ಲಾ ಮಾಡಿದ ತಾಯಿ ಮೊದಲು ತನಗೇನೂ ತಿಳಿದೇ ಇಲ್ಲ ಎಂಬಂತೆ ನಾಟಕವಾಡಿದ್ದಾಳೆ. ಕೊನೆಗೆ ಪೊಲೀಸ್ ತನಿಖೆ ವೇಳೆ ತನ್ನ ದುಷ್ಕೃತ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಆಗಿದ್ದೇನು?: ಐರಿಸ್ ಹೆರ್ನಾಂಡಿಸ್ ರಿವಾಸ್ ಎಂಬ 20 ವರ್ಷ ತಾಯಿ ತನ್ನ 4 ವರ್ಷದ ನೋಹ್ಲಿ ಅಲೆಕ್ಸಾಂಡ್ರಾ ಮಾರ್ಟಿಸ್ ಹೆರ್ನಾಂಡಿಸ್‍ಳನ್ನು ಕೊಂದ ತಾಯಿ. ಮೇರಿಲ್ಯಾಂಡ್‍ನ […]

1 year ago

ಟಾಯ್ಲೆಟ್‍ನಲ್ಲಿ ಕಾಣಿಸಿದ್ದು 1 ಹಾವು, ಉರಗ ತಜ್ಞರು ಬಂದ್ಮೇಲೆ ಮನೆಯಲ್ಲೇ ಪತ್ತೆಯಾದ್ವು 24 ಹಾವುಗಳು!

ವಾಷಿಂಗ್ಟನ್: ಮನೆಯಲ್ಲಿ ಅಪ್ಪಿ ತಪ್ಪಿ ಒಂದು ಹಾವು ಕಾಣಿಸಿಕೊಂಡರೆ ಹೌಹಾರಿಬಿಡ್ತೀವಿ. ಹಾವನ್ನ ಹಿಡಿದ ನಂತರವೂ ಅದು ಕಾಣಿಸಿಕೊಂಡ ಜಾಗದಲ್ಲಿ ಓಡಾಡಲು ಭಯಪಡೋರೂ ಇದ್ದಾರೆ. ಆದ್ರೆ ಒಂದೇ ಮನೆಯಲ್ಲಿ ಬೇರೆ ಬೇರೆ ಕಡೆ ರಾಶಿ ರಾಶಿ ಹಾವುಗಳು ಕಾಣಿಸಿಕೊಂಡ್ರೆ ನಿಮ್ಮ ರಿಯಾಕ್ಷನ್ ಹೇಗಿರುತ್ತೆ? ಇಂತಹದ್ದೇ ಘಟನೆ ಅಮೆರಿಕದಲ್ಲಿ ನಡೆದಿದೆ. ಅಮೆರಿಕದ ಟೆಕ್ಸಾಸ್‍ನ ಜೋನ್ಸ್ ಕೌಂಟಿಯ ಮನೆಯೊಂದರಲ್ಲಿ ಟಾಯ್ಲೆಟ್...

ಚೀನಾದಿಂದ 10 ಪರಮಾಣು ಸಿಡಿತಲೆ ಹೊತ್ತೊಯ್ಯಬಲ್ಲ ಕ್ಷಿಪಣಿ ಪರೀಕ್ಷೆ

1 year ago

ಬೀಜಿಂಗ್: ನೆರೆಯ ದೇಶ ಚೀನಾ, ಪರಮಾಣು ಕ್ಷಿಪಣಿ ಪರೀಕ್ಷೆ ಮಾಡಿದೆ. 10 ಪರಮಾಣು ಸಿಡಿತಲೆಗಳನ್ನ ಹೊತ್ತೊಯ್ಯಬಲ್ಲ ಡಿಎಫ್ – 5ಸಿ ಕ್ಷಿಪಣಿಯನ್ನ ಚೀನಾ ಪರೀಕ್ಷೆ ಮಾಡಿದೆ. ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತ ಶುರುವಾದ ತಕ್ಷಣ ಕಳೆದ ತಿಂಗಳು, ಚೀನಾದ ಶಾಂಕ್ಷಿ ಪ್ರಾಂತ್ಯದ...

ಟ್ರಂಪ್ ಆಡಳಿತವನ್ನು ಪ್ರಶ್ನಿಸಿ ಸಿರಿಯಾದ 7ರ ಬಾಲಕಿಯ ಈ ಟ್ವೀಟ್ ಈಗ ಫುಲ್ ವೈರಲ್

1 year ago

ಡಮಾಸ್ಕಸ್: ಅಮೆರಿಕಾ ಅಧ್ಯಕ್ಷ ಡೊನಾಳ್ಡ್ ಟ್ರಂಪ್‍ಗೆ ಟ್ವಿಟ್ಟರ್‍ನಲ್ಲಿ ಸಿರಿಯಾದ 7 ವರ್ಷದ ಬಾಲಕಿ ಕೇಳಿದ ಪ್ರಶ್ನೆ ಇದೀಗ ವಿಶ್ವಾದಾದ್ಯಂತ ಗಮನಸೆಳೆದಿದೆ. ಸಿರಿಯಾದ ಬಾನಾ ಅಲಬೇದ್ ಎಂಬ ಬಾಲಕಿ ಟ್ವಟ್ಟರ್‍ನಲ್ಲಿ `ಮಿಸ್ಟರ್ ಟ್ರಂಪ್, ನೀವು ಎಂದಾದರೂ ನೀರು, ಆಹಾರವಿಲ್ಲದೇ 24 ಗಂಟೆ ಬದುಕಿದ್ದೀರಾ?....

ಪತ್ನಿಯ ಮೇಲೆ ಅನುಮಾನಗೊಂಡ ಪತಿ ಮಧ್ಯರಾತ್ರಿ ಏನ್ ಮಾಡ್ದ ಗೊತ್ತಾ?

1 year ago

ಕಾಬೂಲ್: ಪ್ರತೀ ಬಾರಿಯೂ ಹೆತ್ತವರ ಮನೆಗೆ ಹೋಗಿ ಬಂದ ಬಳಿಕ ಅನುಮಾನದಿಂದಲೇ ವರ್ತಿಸುತ್ತಿದ್ದ ಪತಿ ಈ ಬಾರಿಯೂ ಅನುಮಾನಗೊಂಡು ಮಧ್ಯರಾತ್ರಿಯೇ ಆಕೆಯ ಎರಡೂ ಕಿವಿಗಳನ್ನು ಕತ್ತರಿಸಿದ ಅಮಾನವೀಯ ಘಟನೆಯೊಂದು ಅಫ್ಘಾನಿಸ್ತಾನದಲ್ಲಿ ನಡೆದಿದೆ. ಉತ್ತರ ಪ್ರಾಂತ್ಯದ ಬಾಲ್ಕ್ ನಿವಾಸಿ ಝರೀನಾ ಇದೀಗ ಎರಡೂ...

ವೀಡಿಯೋ: ಕಿಂಗ್ ಕೋಬ್ರಾದಿಂದ ಮಹಿಳೆಯನ್ನ ಬಚಾವ್ ಮಾಡಿದ ನಾಯಿಗಳು

1 year ago

ಬ್ಯಾಂಕಾಕ್: 3-4 ನಾಯಿಗಳ ಗುಂಪು ಸೇರಿಕೊಂಡು ದೈತ್ಯ ಹಾವನ್ನ ಬಾಯಲ್ಲಿ ಎಳೆದಾಡಿ ಮಹಿಳೆಯನ್ನ ಅದರಿಂದ ಪಾರು ಮಾಡಿರೋ ಘಟನೆ ಥೈಲ್ಯಾಂಡ್‍ನಲ್ಲಿ ನಡೆದಿದ್ದು ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. 8 ಅಡಿ ಉದ್ದದ ದೈತ್ಯ ಕಿಂಗ್ ಕೋಬ್ರಾ ಮೇಲೆ ನಾಯಿಗಳು ದಾಳಿ...