8 months ago
ವಾಷಿಂಗ್ಟನ್: ಜಾಸ್ತಿ ನಕ್ಕರೆ ಆರೋಗ್ಯಕ್ಕೆ ಒಳ್ಳೆಯದು, ಆಯಸ್ಸು ಹೆಚ್ಚುತ್ತೆ ಅಂತ ಎಲ್ಲರೂ ಹೇಳುತ್ತಾರೆ. ಆದರೆ ಆ ನಗುವೇ ನಿಮ್ಮನ್ನು ಮೃತ್ಯು ಕೂಪಕ್ಕೆ ತಳ್ಳಬಹುದು ಎಂದರೆ ನೀವು ನಂಬಲು ಸಾಧ್ಯವೇ ಇಲ್ಲ ಅಲ್ವ. ಹಾಗಾದರೆ ನೀವು ಈ ಸ್ಟೋರಿಯನ್ನೊಮ್ಮೆ ಓದಿ. ಹೌದು. ಅಮೆರಿಕಾದ ಮೆಕ್ಸಿಕೋ ನಗರದಲ್ಲಿ ಶಿಕ್ಷಕಿಯೊಬ್ಬರು ಜೋರಾಗಿ ನಗುತ್ತಾ ಆಯತಪ್ಪಿ ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಚಾರ್ಲ್ಸ್ ಎ ಹುಸ್ಟನ್ ಮಿಡ್ಲೆ ಸ್ಕೂಲ್ನಲ್ಲಿ ಶಿಕ್ಷಕಿಯಾಗಿರುವ ಶಾರೋನ್ ರೆಗೋಲಿ ಸಿಫೆರ್ನೋ(50) ಸಾವನ್ನಪ್ಪಿದ ಶಿಕ್ಷಕಿ. […]
8 months ago
ಬೀಜಿಂಗ್: ವಾಹನ ಚಾಲನೆ ಮಾಡುವಾಗ ಫೋನ್ ಬಳಸಬಾರದು ಎಂದು ಎಷ್ಟೇ ಜಾಗೃತಿ ಮೂಡಿಸಿದ್ರೂ ಇದೇ ಕಾರಣದಿಂದ ಒಂದಲ್ಲ ಒಂದು ಅಪಘಾತ ಆಗುತ್ತಲೇ ಇರುತ್ತೆ. ಹೀಗೇ ಡ್ರೈವಿಂಗ್ ಮಾಡುವಾಗ ಫೋನ್ನಲ್ಲಿ ಬ್ಯುಸಿಯಾಗಿದ್ದ ದ್ವಿಚಕ್ರ ವಾಹನ ಸವಾರನೊಬ್ಬ ಸೀದಾ ರಸ್ತೆಯಲ್ಲಿ ತೆರೆದುಕೊಂಡಿದ್ದ ಗುಂಡಿಯೊಳಗೆ ಬೀಳುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ಚೀನಾದ ಗುವಾಂಗ್ಸಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ...
9 months ago
ಕ್ಯಾಂಡಿ: ಶ್ರೀಲಂಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಟಗಾರ ಶಿಖರ್ ಧವನ್ ಭರ್ಜರಿ ಶತಕ ದಾಖಲಿಸಿದ್ದಾರೆ. 107 ಎಸೆತಗಳಲ್ಲಿ 14 ಬೌಂಡರಿಗಳ ನೆರವಿನಿಂದ ಶಿಖರ್ ಧವನ್ ಶತಕ ಬಾರಿಸಿದರು. ಈ ಮೂಲಕ ಟೆಸ್ಟ್ ಜೀವನದ 6ನೇ ಶತಕವನ್ನು ಧವನ್ ದಾಖಲಿಸಿದರು....
9 months ago
ವಾಷಿಂಗ್ಟನ್: ಅಮೇರಿಕದ ಮಹಿಳೆಯೊಬ್ಬರ ಮೂಗಿನ ಮೇಲೆ ಆಗಿದ್ದ ಒಂದು ಚಿಕ್ಕ ಮೊಡವೆ ಇಂದು ಅವರ ಸೌಂದರ್ಯವನ್ನು ಕಿತ್ತುಕೊಂಡಿದೆ. ಅಮೇರಿಕದ ಟೆನ್ನಿಸಿ ನೌಕಸ್ವೀಲ್ ನಿವಾಸಿ 28 ವರ್ಷದ ಮಾರಿಶಾ ಡಾಂಟ್ಸನ್ ಮೂರು ವರ್ಷಗಳ ಹಿಂದೆ ಆಗಿರುವ ಒಂದು ಚಿಕ್ಕ ಮೊಡವೆಯಿಂದ ತಮ್ಮ ಸೌಂದರ್ಯವನ್ನು...
9 months ago
ಬೀಜಿಂಗ್: ನಾಯಿಗಳ ಕತ್ತಿಗೆ ಚೈನ್ ಅಥವಾ ಹಗ್ಗ ಹಾಕಿ ಕಟ್ಟಿಹಾಕೋದು ಕಾಮನ್. ಕೆಲವೊಮ್ಮೆ ಅವು ಗಟ್ಟಿಯಾಗಿ ಎಳೆದು ಚೈನ್ನಿಂದಲೇ ಬಿಡಿಸಿಕೊಳ್ಳೋದನ್ನ ನೋಡಿರ್ತೀವಿ. ಆದ್ರೆ ನಾಯಿಯನ್ನ ಗೇಟ್ನೊಳಗೆ ಕೂಡಿಹಾಕಿದ್ರೂ ಅದು ಸುಲಭವಾಗಿ ಅದರಿಂದ ಹೊರಬರೋ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ....
9 months ago
ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಸುದ್ದಿ ವಾಹಿನಿಯೊಂದರ ಕಚೇರಿಯಲ್ಲಿ ಹಾವು ಕಾಣಿಸಿಕೊಂಡಿದ್ದು ಅದನ್ನ ಸಿಬ್ಬಂದಿಯೊಬ್ಬರು ಅತ್ಯಂತ ಸಲುಭವಾಗಿ ಹಿಡಿದಿರೋ ವಿಡಿಯೋ ಇದೀಗ ಇಂಟರ್ನೆಟ್ನಲ್ಲಿ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ. 9 ನ್ಯೂಸ್ ಡಾರ್ವಿನ್ ವಾಹಿನಿ ಫೇಸ್ಬುಕ್ನಲ್ಲಿ ಇದರ ವಿಡಿಯೋವನ್ನ ಅಪ್ಲೋಡ್ ಮಾಡಿದೆ. ಸೋಮವಾರದಂದು...
9 months ago
ವಾಷಿಂಗ್ಟನ್: ಮನೆಯಲ್ಲಿ ಹೆಂಡತಿ ಇಲ್ಲ ಎಂದು ಮಹಿಳೆಯೊಬ್ಬಳನ್ನು ಸೆಕ್ಸ್ ಗೆ ಕರೆದ್ರೆ, ಚಾಲಾಕಿ ಹೆಣ್ಣು ಆತನ ಕಾರನ್ನು ಕದ್ದು ಎಸ್ಕೇಪ್ ಆಗಿರುವ ಘಟನೆ ಅಮೆರಿಕದ ಓಮಹಾ ನಗರದಲ್ಲಿ ನಡೆದಿದೆ. ಒಮಹಾ ನಗರದ 40 ವರ್ಷದ ನಿವಾಸಿಯೊಬ್ಬ ಶುಕ್ರವಾರ ರಾತ್ರಿ ಮಹಿಳೆಯೋರ್ವಳನ್ನು ಪಾರ್ಟಿಯಲ್ಲಿ...
9 months ago
ಲಂಡನ್: ಟ್ರಾಕ್ಟರ್ವೊಂದು ಹಳಿ ದಾಟುವಾಗ ರೈಲಿನಿಂದ ಡಿಕ್ಕಿಯಾಗುವುದರಿಂದ ಮಿಂಚಿನಂತೆ ಪಾರಾಗಿರುವ ಆಶ್ಚರ್ಯಕರ ಘಟನೆಯೊಂದು ಲಂಡನ್ನಲ್ಲಿ ನಡೆದಿದೆ. ಲಂಡನ್ನ ಲೀಸೆಸ್ಟರ್ಶೈರ್ (ಸ್ಥಳೀಯ ಪೊಲೀಸ್ ಇಲಾಖೆ) ವಿಡಿಯೋವನ್ನು ಬಿಡುಗಡೆ ಮಾಡಿದೆ. ಈ ವಿಡಿಯೋ ರೈಲು ಅತಿ ವೇಗದಿಂದ ಚಲಿಸುತ್ತಿದ್ದು, ರೈಲ್ವೆ ಕ್ರಾಸಿಂಗ್ನಲ್ಲಿ ಟ್ರಾಕ್ಟರ್ ಅಪಘಾತದಿಂದ...