Friday, 27th April 2018

Recent News

1 year ago

ಹಿತ್ಕವರೆ ಕಾಳಿನ ಸಾಂಬಾರ್ ಮಾಡೋಕೆ ಇಲ್ಲಿದೆ ಸಖತ್ ಸಿಂಪಲ್ ರೆಸಿಪಿ

ಕರ್ನಾಟಕದ ಫೇಮಸ್ ಡಿಶ್‍ಗಳಲ್ಲಿ ಹಿತ್ಕವರೆ ಕಾಳಿನ ಸಾಂಬಾರು ಕೂಡ ಒಂದು. ಅವರೆಕಾಯಿ ಸೀಸನ್‍ಲ್ಲಿ ಹೆಚ್ಚಾಗಿ ಇದನ್ನ ಮಾಡ್ತಾರೆ. ಹಲವು ವಿಧಾನಗಳಲ್ಲಿ ಈ ಸಾಂಬಾರು ಮಾಡ್ತಾರೆ. ಅವುಗಳಲ್ಲಿ ಒಂದು ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು: ಹಿತ್ಕವರೆ ಕಾಳು- 2 ಕಪ್ ಕೊತ್ತಂಬರಿ ಬೀಜ – 1 ಚಮಚ ಜೀರಿಗೆ – 1 ಚಮಚ ಉದ್ದಿನ ಬೇಳೆ – ಅರ್ಧ ಚಮಚ ಕಡ್ಲೆ ಬೇಳೆ – 1 ಚಮಚ ಮೆಂತೆ – ಕಾಲು ಚಮಚ ಸಾಸಿವೆ – ಕಾಲು ಚಮಚ […]

1 year ago

ಮಲೆನಾಡು ಸ್ಪೆಷಲ್ ಪತ್ರೊಡೆ ಮಾಡೋ ವಿಧಾನ

ಮಲೆನಾಡಿನ ಸಾಂಪ್ರಾದಾಯಿಕ ರೆಸಿಪಿಗಳಲ್ಲಿ ಪತ್ರೊಡೆಯೂ ಒಂದು. ಮಳೆಗಾಲದಲ್ಲಿ ಹಳ್ಳಿ ಕಡೆ ಸಿಗುವ ಕೆಸುವಿನ ಎಲೆಯಿಂದ ಇದನ್ನು ಹೆಚ್ಚಾಗಿ ತಯಾರು ಮಾಡ್ತಾರೆ. ಕೆಸುವಿನ ಎಲೆಯಲ್ಲಿ ಕಬ್ಬಿಣಾಂಶ ಹೆಚ್ಚಾಗಿದ್ದು, ಆರೋಗ್ಯಕ್ಕೆ ಒಳ್ಳೆಯದು. ಪತ್ರೋಡೆ ತಯಾರು ಮಾಡೋದು ಹೇಗೆ ಅನ್ನೋದಕ್ಕೆ ಇಲ್ಲಿದೆ ಸಿಂಪಲ್ ರೆಸಿಪಿ ಬೇಕಾಗುವ ಸಾಮಾಗ್ರಿಗಳು: 1. ಕೆಸುವಿನ ಎಲೆ – 15-20 2. ಅಕ್ಕಿ – ಮುಕ್ಕಾಲು...