Tuesday, 19th June 2018

Recent News

4 months ago

ಸಿಂಪಲ್ ಆಗಿ ಮಸಾಲಾ ಬ್ರೆಡ್ ಮಾಡುವ ವಿಧಾನ

ಈಗಂತೂ ತುಂಬಾ ಚಳಿ ಸಂಜೆ ಏನಾದರೂ ಬಿಸಿಬಿಸಿ, ಖಾರ ಖಾರವಾಗಿ ತಿನ್ನೋಣ ಎನ್ನಿಸುತ್ತದೆ. ಮನೆಯಲ್ಲಿ ಬ್ರೆಡ್ ಇದ್ದರೆ ಸಿಂಪಲ್ ಆಗಿ ಮಸಾಲ ಬ್ರೆಡ್ ಮಾಡಲು ಇಲ್ಲಿದೆ ಸುಲಭ ವಿಧಾನ. ಬೇಕಾಗುವ ಸಾಮಾಗ್ರಿಗಳು 1. ಕಡ್ಲೆಹಿಟ್ಟು – ಒಂದೂವರೆ ಕಪ್ 2. ಅಕ್ಕಿಹಿಟ್ಟು – 1 ಕಪ್ 3. ಖಾರದ ಪುಡಿ – 2 ಚಮಚ 4. ಉಪ್ಪು – ರುಚಿಗೆ ತಕ್ಕಷ್ಟು 5 ಕೊತ್ತಂಬರಿ ಸೊಪ್ಪು- ಸ್ವಲ್ಪ 6. ಎಳ್ಳು – 2 ಚಮಚ 7. ಎಣ್ಣೆ- […]

4 months ago

ಸ್ನ್ಯಾಕ್ ಟೈಮ್ ಗೆ ವೆಜ್ ಕಬಾಬ್ ಮಾಡೋ ಸಿಂಪಲ್ ವಿಧಾನ

ಸಂಜೆ ವೇಳೆಯ ಕಾಫಿ, ಟೀ ಜೊತೆಗೆ ಏನಾದ್ರೂ ಸ್ನ್ಯಾಕ್ ಸೇವಿಸಬೇಕು ಅಂತಾ ಎಲ್ಲರ ಮನಸ್ಸು ಚಡಪಡಿಸುತ್ತದೆ. ಕೆಲಸದ ಒತ್ತಡದಲ್ಲಿ ಸ್ಪೈಸಿಯಾಗಿ ಏನಾದ್ರೂ ಮಾಡೋಣ ಅಂದ್ರೆ ಟೈಮ್ ಇಲ್ಲ ಅಂತಾ ಹೇಳ್ತಾರೆ. ಹೀಗಾಗಿ ಕಡಿಮೆ ಸಮಯದಲ್ಲಿ ವೆಜ್ ಕಬಾಬ್ ಮಾಡುವ ಸಿಂಪಲ್ ರೆಸಿಪಿ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು: * ಕ್ಯಾರೆಟ್ – 1/2 ಕಪ್ (ಸಣ್ಣಗೆ ಹಚ್ಚಿದ್ದು)...

ಸಂಕ್ರಾಂತಿ ಸ್ಪೆಷಲ್- ಇಲ್ಲಿದೆ ಸಿಹಿ ಪೊಂಗಲ್, ಖಾರ ಪೊಂಗಲ್ ಮಾಡೋ ಸುಲಭ ವಿಧಾನ

5 months ago

ಸುಗ್ಗಿ ಹಬ್ಬವಾದ ಸಂಕ್ರಾಂತಿಯನ್ನು ಕರ್ನಾಟಕದಲ್ಲಷ್ಟೇ ಅಲ್ಲದೆ ಕೇರಳ, ತಮಿಳುನಾಡು ಮತ್ತು ದೇಶದ ಹಲವೆಡೆ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಈ ಹಬ್ಬದ ವಿಶೇಷ ಅಡುಗೆ ಪೊಂಗಲ್. ಸಿಹಿ ಪೊಂಗಲ್ ಮತ್ತು ಖಾರ ಪೊಂಗಲ್ ಮಾಡುವ ಸುಲಭ ವಿಧಾನ ಇಲ್ಲಿದೆ. ಎಳ್ಳು ಬೆಲ್ಲದ ಜೊತೆಗೆ...

10 ನಿಮಿಷದಲ್ಲಿ ಆ್ಯಪಲ್ ಹಲ್ವಾ ಮಾಡುವ ವಿಧಾನ

6 months ago

ನಾಳೆ ಎಲ್ಲರೂ ಹೊಸ ವರ್ಷದ ಸಂಭ್ರಮದಲ್ಲಿರುತ್ತಾರೆ. ಮನೆಯಲ್ಲಿ ಏನಾದರೂ ಸ್ಪೆಷಲ್ ಮಾಡಬೇಕು ಅಂದುಕೊಂಡಿರುತ್ತೀರಾ. ಆದರೆ ದಿನಾ ಮಾಡುತ್ತಿರುವ ಸಿಹಿಯನ್ನೇ ಮಾಡಲು ಬೇಸರ. ಹೊಸ ವರ್ಷಕ್ಕೆ ಹೊಸದಾಗಿ ಸ್ವೀಟ್ ಮಾಡಬೇಕು. ಅದಕ್ಕಾಗಿ ಇಲ್ಲಿದೆ ಸಿಂಪಲ್ ಆಗಿ ಆ್ಯಪಲ್ ಹಲ್ವಾ ಮಾಡುವ ವಿಧಾನ. ಬೇಕಾಗುವ...

ಐದೇ ನಿಮಿಷದಲ್ಲಿ ಚಾಕಲೇಟ್ ಮಗ್ ಕೇಕ್ ಮಾಡೋ ವಿಧಾನ

6 months ago

ಕೇಕ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದ್ರಲ್ಲೂ ಚಾಕಲೇಟ್ ಫ್ಲೇವರ್ ಅಂದ್ರೆ ಅಚ್ಚುಮೆಚ್ಚು. ಕೇಕ್ ಗಳನ್ನು ಅಂಗಡಿಯಿಂದ ತಂದು ತಿನ್ನೋದಕ್ಕಿಂತ ಮನೆಯಲ್ಲೇ ಮಾಡಿದ್ರೆ ಹೇಗೆ? ಅದರಲ್ಲೂ ಕೇವಲ 5 ನಿಮಿಷದಲ್ಲೇ ಕೇಕ್ ರೆಡಿ ಮಾಡೋ ಸುಲಭ ವಿಧಾನ ಇಲ್ಲಿದೆ. ಬೇಕಾಗುವ...

ಈರುಳ್ಳಿ ಪಕೋಡ ಮಾಡುವ ಸಿಂಪಲ್ ವಿಧಾನ

7 months ago

ಚಳಿಗಾಲ ಆರಂಭವಾಗಿದ್ದು, ಬೆಳಗ್ಗೆ ಟೀಗೆ ಸಂಜೆ ಕಾಫಿಗೆ ಬಿಸಿ ಬಿಸಿಯಾಗಿ, ಗರಂಗರಂ ಆಗಿ ಏನಾದರೂ ಕೊಡಿ ಎಂದು ಮನೆಯವರು ಮಕ್ಕಳು ದಿನಾ ಕೇಳುತ್ತಿರುತ್ತಾರೆ. ಆದರೆ ಏನು ಮಾಡಿ ಕೊಡುವುದು ಎಂದು ಚಿಂತೆ ಆಗುತ್ತದೆ. ಅದಕ್ಕಾಗಿ ಸಿಂಪಲ್ ಆಗಿ ಈರುಳ್ಳಿ ಪಕೋಡ ಮಾಡುವ...

ರಾಗಿ ರೊಟ್ಟಿ ಮಾಡೋಕೆ ಇಲ್ಲಿದೆ ಸಿಂಪಲ್ ವಿಧಾನ

8 months ago

ಅಯ್ಯೋ ರಾಗಿ ರೊಟ್ಟಿ ಮಾಡೋಕೆ ನಮಗೆ ಗೊತ್ತಿಲ್ವಾ? ಅದನ್ನ ನೀವೇ ಹೇಳಿಕೊಡ್ಬೇಕಾ ಅಂತೆಲ್ಲಾ ಕೇಳ್ಬೇಡಿ. ಸಾಮಾನ್ಯವಾಗಿ ಕರ್ನಾಟಕದ ಪ್ರತಿ ಮನೆಗಳಲ್ಲೂ ರಾಗಿ ರೊಟ್ಟಿ ಮಾಡೇ ಮಾಡಿರ್ತಾರೆ. ಆದ್ರೆ ರೊಟ್ಟಿ ಮಾಡೋ ವಿಧಾನಗಳು ಮಾತ್ರ ಬೇರೆ. ನಾವು ಇಲ್ಲಿ ಹೇಳಿರೋದು ಸಖತ್ ಸುಲಭವಾದ...

ಬಾಯಲ್ಲಿ ನಿರೂರಿಸುವಂತಹ ಖಾಜು ಬರ್ಫಿ ಮಾಡೋ ಸುಲಭ ವಿಧಾನ

8 months ago

ಅಂಗಡಿಯಲ್ಲಿ ಸಿಗೋ ಬರ್ಫಿಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಖಾಜು ಬರ್ಫಿ ಹೇಸರು ಕೇಳಿದ್ರೆನೇ ಬಾಯಲ್ಲಿ ನೀರು ಬರುತ್ತೆ. ಇಂತಹ ಖಾಜು ಬರ್ಫಿಯನ್ನು ಮನೆಯಲ್ಲಿ ತಯಾರಿಸಬಹುದು. ಅದನ್ನು ತಯಾರಿಸೋ ಸುಲಭ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು: * ಗೋಡಂಬಿ- 1...