1 month ago
ಬೆಂಗಳೂರು: ಈಗಂತು ಬೇಸಿಗೆ ಪ್ರಾರಂಭವಾಗಿದೆ. ಮನೆ ಒಳಗೆ ಇರೋಕೆ ಆಗಲ್ಲ. ಏನಾದರೂ ತಣ್ಣಗೆ ಕುಡಿಬೇಕು ಅನ್ನಿಸುತ್ತಿರುತ್ತದೆ. ದೊಡ್ಡವರಾದ್ರೆ ಅದು ಬೇಕು. ಇದು ಬೇಕು ಅಂತ ಕೇಳಿ ಕುಡೀತಿವೆ. ಆದ್ರೆ ಮನೆಯಲ್ಲಿ ಸಣ್ಣಮಗು ಇದ್ದರೆ ಆ ಮಗುವನ್ನು ಬೇಸಿಗೆಯಲ್ಲಿ ಹೇಗೆ ನೋಡಿಕೊಳ್ಳಬೇಕು ಎಂಬ ಬಗ್ಗೆ ಇಲ್ಲಿವೆ ಕೆಲವೊಂದು ಟಿಪ್ಸ್. ಬೇಸಿಗೆಯಲ್ಲಿ ಕಾಡೋ ಸಮಸ್ಯೆಗಳು * ಬೇಸಿಗೆಯಲ್ಲಿ ಮಕ್ಕಳಲ್ಲಿ ಹೆಚ್ಚಾಗಿ ಚಿಕನ್ ಪಾಕ್ಸ್, ಮೈಯಲ್ಲಿ ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಎಚ್ಚರವಹಿಸಿ. * ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ, ಸಾಮರ್ಥ್ಯ ಕಡಿಮೆ […]
6 months ago
ಚಳಿಗಾಲ ಬಂತೆದ್ರೆ ಡ್ರೈ ಸ್ಕಿನ್ ಸಮಸ್ಯೆ ಇದ್ದಿದ್ದೇ. ಮುಖ, ಕೈ-ಕಾಲಿನ ತೇವಾಂಶ ಕಡಿಮೆಯಾಗೋದಲ್ಲದೆ ಕಪ್ಪಾಗಿ ಕಾಣುತ್ತದೆ. ಕೂದಲು ಒಣಗಿದಂತಾಗಿ ಹುಲ್ಲಿನಂತೆ ಕಾಣುತ್ತೆ. ಇನ್ನು ಪಾದದ ಬಿರಕುನ ಸಮಸ್ಯೆ ಹೇಳೊದೇ ಬೇಡ. ಈಗಾಗಲೇ ಚಳಿಗಾಲ ಶುರುವಾಗಿರೋದ್ರಿಂದ ಇನ್ನೂ ಮೂರ್ನಾಲ್ಕು ತಿಂಗಳು ಈ ಎಲ್ಲಾ ಸಮಸ್ಯೆಗಳು ಕಾಮನ್. ಇದರಿಂದ ಸ್ವಲ್ಪ ರಿಲೀಫ್ ಪಡೆಯೋಕೆ ಈ ಟಿಪ್ಟ್ ಟ್ರೈ ಮಾಡಿ....
7 months ago
ತಲೆಗೂದಲು ತುಂಬಾ ನಯವಾಗಿರಬೇಕು ಅನ್ನೋದು ಎಲ್ಲಾ ಹುಡುಗಿಯರ ಆಸೆಯಾಗಿರುತ್ತೆ. ಹೀರೋಯಿನ್ಗಳ ಸಾಫ್ಟ್&ಸ್ಲೀಕ್ ಕೂದಲು ನೋಡಿದಾಗ ಅಯ್ಯೋ ಅಂಥ ಕೂದಲು ನಮಗಿಲ್ವಲ್ಲಾ ಅಂತಾನೂ ಅನ್ನಿಸುತ್ತೆ. ಅದಕ್ಕೆಲ್ಲಾ ಹಣ ಖರ್ಚು ಮಾಡ್ಬೇಕು ಅಂತ ವರಿ ಮಾಡ್ಬೇಡಿ. ಮನೆಯಲ್ಲೇ ಸುಲಭವಾಗಿ ಸಿಗೋ ಕೆಲವು ಸಾಮಗ್ರಿಗಳಿಂದ ಸಾಫ್ಟ್...
9 months ago
ವರಮಹಾಲಕ್ಷ್ಮೀ ಹಬ್ಬ ಬಂತು. ಹೆಣ್ಣುಮಕ್ಕಳಿಗಂತೂ ಸೀರೆ ಉಟ್ಟು ಚೆಂದವಾಗಿ ಅಲಂಕಾರ ಮಾಡ್ಕೊಂಡು ಓಡಾಡೋದೇ ಒಂದು ಸಂಭ್ರಮ. ಹಬ್ಬಕ್ಕೆ ಸಿಂಗರಿಸಿಕೊಳ್ಳುವಾಗ ಲೂಸ್ ಹೇರ್ ಇರಬೇಕಾ? ಜಡೆ ಹಾಕಬೇಕಾ ಅಥವಾ ಡಿಫರೆಂಟ್ ಹೇರ್ಸ್ಟೈಲ್ ಮಾಡ್ಕೋಬೇಕಾ ಅನ್ನೋದೇ ದೊಡ್ಡ ಕನ್ಫ್ಯೂಷನ್. ಡೋಂಟ್ ವರಿ, ಅದಕ್ಕಾಗಿ ಇಲ್ಲಿದೆ...
9 months ago
ಮೊಡವೆ, ಕಲೆಗಳಿಲ್ಲದೆ ಕ್ಲಿಯರ್ ಸ್ಕಿನ್ ಇರಬೇಕು ಅನ್ನೋದು ಎಲ್ಲಾ ಹುಡುಗಿಯರ ಆಸೆ. ಆದ್ರೆ ಒಂದು ಮೊಡವೆಯಾದ್ರೆ ಅದರ ಕಲೆ ಸಾಕಷ್ಟು ದಿನಗಳವರೆಗೆ ಉಳಿದುಬಿಡುತ್ತೆ. ಜೊತೆಗೆ ಬ್ಲಾಕ್ಹೆಡ್ಸ್, ಆಯ್ಲಿ ಸ್ಕಿನ್ ಸಮಸ್ಯೆ ಬೇರೆ. ಈ ಎಲ್ಲದಕ್ಕೂ ಪರಿಹಾರವಾಗಿ ಇಲ್ಲಿದೆ 5 ಟಿಪ್ಸ್. ಯಾವುದೇ...
9 months ago
ಸುಂದರವಾಗಿ ಕಾಣಿಸಬೇಕು ಅಂತ ಸಾಮಾನ್ಯವಾಗಿ ಎಲ್ಲರೂ ಕೆಲವೊಂದು ಬ್ಯೂಟಿ ಟಿಪ್ಸ್ ಫಾಲೋ ಮಾಡಿರ್ತಾರೆ. ಆದ್ರೆ ಎಲ್ಲಾ ಟಿಪ್ಸ್ ಫಲ ಕೊಡುತ್ತದೆ ಅಂತೇನಿಲ್ಲ. ಕೆಲವೊಂದು ಮನೆಮದ್ದು ಕೆಲಸ ಮಾಡ್ಬೇಕಾದ್ರೆ ಅದನ್ನ ನಿಯಮಿತವಾಗಿ ತಿಂಗಳುಗಟ್ಟಲೆ ಪಾಲನೆ ಮಾಡಿದಾಗಲೇ ರಿಸಲ್ಟ್ ಗೊತ್ತಾಗೋದು. ಹಾಗೆ ಕೆಲವೊಂದು ಬ್ಯೂಟಿ...
10 months ago
ಚೆನ್ನಾಗಿ ಸಿಂಗರಿಸಿಕೊಂಡು ಅಂದವಾಗಿ ಕಾಣ್ಬೇಕು ಅನ್ನೋ ಆಸೆ ಸಾಮಾನ್ಯವಾಗಿ ಎಲ್ಲಾ ಹುಡುಗಿಯರಿಗೂ ಇರುತ್ತೆ. ಆದ್ರೆ ರೆಡಿಯಾಗುವಾಗ ಕೊನೇ ಘಳಿಗೆಯಲ್ಲಿ ಏನಾದ್ರೂ ಎಡವಟ್ಟಾದ್ರೆ ಅದನ್ನ ಮ್ಯಾನೇಜ್ ಮಾಡೋಕೂ ಬರ್ಬೇಕು. ಅಂತಹ ಸಮಯದಲ್ಲಿ ನಿಮಗೆ ಈ ಹ್ಯಾಕ್ಗಳು ನೆರವಾಗಬಹುದು. ಏನದು ಹ್ಯಾಕ್ಸ್ ಅಂದ್ರಾ? ಮುಂದೆ...
11 months ago
1. ಪಾರ್ಟಿ ಶೂ ನಿಮ್ಮ ಬಳಿ ಎಷ್ಟೇ ಫ್ಲಾಟ್ ಚಪ್ಪಲಿ ಹಾಗೂ ಸ್ನೀಕರ್ ಶೂಗಳಿದ್ರೂ ಒಂದಾದ್ರೂ ಹೀಲ್ಡ್ ಶೂ ನಿಮ್ಮ ವಾರ್ಡ್ರೋಬ್ನಲ್ಲಿ ಇರಲೇಬೇಕು. ನೀವು ಪಾರ್ಟಿ ಪ್ರಿಯರಲ್ಲದಿದ್ರೂ ಯಾವುದಾದ್ರೂ ಸಮಾರಂಭಕ್ಕೆ ಹೋಗುವಾಗ ಈ ಶೂ ಬಳಸಬಹುದು. ಸಾಂಪ್ರದಾಯಿಕ ಉಡುಗೆ ಹಾಗೂ ವೆಸ್ಟರ್ನ್...