Friday, 25th May 2018

Recent News

1 year ago

20 ವರ್ಷದ ಯುವತಿಯರ ವಾರ್ಡ್ ರೋಬ್‍ನಲ್ಲಿ ಇರಲೇಬೇಕಾದ 10 ವಸ್ತುಗಳು

1. ಪಾರ್ಟಿ ಶೂ  ನಿಮ್ಮ ಬಳಿ ಎಷ್ಟೇ ಫ್ಲಾಟ್ ಚಪ್ಪಲಿ ಹಾಗೂ ಸ್ನೀಕರ್ ಶೂಗಳಿದ್ರೂ ಒಂದಾದ್ರೂ ಹೀಲ್ಡ್ ಶೂ ನಿಮ್ಮ ವಾರ್ಡ್‍ರೋಬ್‍ನಲ್ಲಿ ಇರಲೇಬೇಕು. ನೀವು ಪಾರ್ಟಿ ಪ್ರಿಯರಲ್ಲದಿದ್ರೂ ಯಾವುದಾದ್ರೂ ಸಮಾರಂಭಕ್ಕೆ ಹೋಗುವಾಗ ಈ ಶೂ ಬಳಸಬಹುದು. ಸಾಂಪ್ರದಾಯಿಕ ಉಡುಗೆ ಹಾಗೂ ವೆಸ್ಟರ್ನ್ ಡ್ರೆಸ್ ಎರಡಕ್ಕೂ ಮ್ಯಾಚ್ ಆಗವಂತಹ ಶೂ ಆಯ್ಕೆ ಮಾಡಿಕೊಳ್ಳಿ. 2. ಕೂಲ್ ಕೂಲ್ ಪೈಜಾಮಾ ಯಾವುದೇ ಬಟ್ಟೆ ಸ್ವಲ್ಪ ಹಳೆಯದಾದ್ಮೇಲೆ ಅದನ್ನ ಮನೆಯಲ್ಲಿ ಹಾಕೊಳ್ಳೋಕೆ ಬಳಸ್ತೀವಿ. ಆದ್ರೆ ಕೆಲವೊಂದು ಉಡುಪುಗಳು ಬಿಗಿಯಾಗಿರಬಹುದು ಅಥವಾ ಅದರಲ್ಲಿ […]

1 year ago

ನಿಮ್ಮ ಮುಖಕ್ಕೆ ಹೊಂದಿಕೆಯಾಗೋ ಲಿಪ್‍ಸ್ಟಿಕ್ ಆರಿಸಲು ಇಲ್ಲಿದೆ ಟಿಪ್ಸ್

ಬಣ್ಣ ಬಣ್ಣದ ಲಿಪ್‍ಸ್ಟಿಕ್‍ಗಳು ತುಟಿಗೆ ರಂಗು ನೀಡೋದಷ್ಟೇ ಅಲ್ಲ ನಿಮ್ಮ ಕಾನ್ಫಿಡೆನ್ಸ್ ಕೂಡ ಹೆಚ್ಚಿಸುತ್ತದೆ. ಆದ್ರೆ ನೇರಳೆ ಬಣ್ಣದ ಲಿಪ್‍ಸ್ಟಿಕ್ ಹಚ್ಚಿದ ಐಶ್ವರ್ಯಾ ರೈ ನೋಡಿ ಜನ ಏನಂದ್ರು ಅಂತ ಮತ್ತೆ ಹೇಳ್ಬೇಕಿಲ್ಲ. ಹೀಗಾಗಿ ನಿಮ್ಮ ಮುಖಕ್ಕೆ ಸರಿಹೊಂದೋ ಬಣ್ಣ ಆರಿಸಿಕೊಳ್ಳೋದು ಮುಖ್ಯ. ಆದ್ರೆ ಅಂಗಡಿಯಲ್ಲಿರೋ ಹಲವಾರು ಬಣ್ಣಗಳ ಲಿಪ್‍ಸ್ಟಿಕ್‍ಗಳಲ್ಲಿ ನಿಮಗೆ ಸರಿಹೊಂದುವ ಬಣ್ಣ ಯಾವುದು...

ಬೇಸಿಗೆಯಲ್ಲಿ ಕೂಲ್ ಆಗಿರಲು ನಿಮ್ಮ ಡ್ರೆಸ್ಸಿಂಗ್ ಹೇಗಿರಬೇಕು? ಇಲ್ಲಿದೆ 8 ಟಿಪ್ಸ್

1 year ago

  ಇಷ್ಟು ದಿನ ಚಳಿಗಾಲವಿತ್ತು. ಯಾವುದೇ ಉಡುಪು ತೊಟ್ಟರೂ ಅದರ ಮೇಲೆ ಜ್ಯಾಕೆಟ್ ಅಥವಾ ಸ್ವೆಟರ್ ಮತ್ತು ಸ್ಟೋಲ್ ಧರಿಸಿ ಬೆಚ್ಚಗಿರುತ್ತಿದ್ರಿ. ಆದ್ರೆ ಚಳಿಗಾಲ ಕಳೆದು ಇನ್ನೇನು ಬೇಸಿಗೆ ಸಮೀಪಿಸುತ್ತಿದೆ. ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕು ಅಂದ್ರೆ ನಮ್ಮ ಆಹಾರ, ಉಡುಗೆ- ತೊಡುಗೆಯೂ...