Friday, 20th April 2018

Recent News

3 weeks ago

ಸಮ್ಮರ್ ಗೆ ಗ್ಲಾಮರ್ ಲುಕ್ ಕೊಡುವ 5 ವಿವಿಧ ಹೇರ್ ಸ್ಟೈಲ್ ಗಳು!

ಬೆಂಗಳೂರು: ಬೇಸಿಗೆಯಲ್ಲಿ ಕೂದಲು ಬಿಟ್ಟುಕೊಂಡರೆ ಕಿರಿಕಿರಿಯಾಗುತ್ತದೆ. ಹೀಗಾಗಿ ಉರಿಬಿಸಿಲಿಗೆ ಹೊರಹೋಗುವಾಗ ಸಖತ್ ಗ್ಲಾಮರ್ ಆಗಿ ಕಾಣಲು ಹೊಸ ಹೊಸ ಹೇರ್ ಸ್ಟೈಲ್ ಗಳನ್ನ ನೀವು ಟ್ರೈ ಮಾಡಬಹುದು. ಹೀಗಾಗಿ ಯುವತಿಯರ ಕೂದಲ ವಿನ್ಯಾಸವನ್ನು ಇನ್ನಷ್ಟು ಆಕರ್ಷಕಗೊಳಿಸಲು ಇಲ್ಲಿ 5 ಟಿಪ್ಸ್ ನೀಡಲಾಗಿದೆ. 1. ಬ್ರೈಡೆಡ್ ಪೋನಿಟೇಲ್: ಈ ಲುಕ್ ನಿಮ್ಮ ಕಾಲೇಜ್, ಆಫೀಸ್ ಮತ್ತು ಶಾಪಿಂಗ್ ಗೆ ಹೋಗುವಾಗ ಟ್ರೈ ಮಾಡಬಹುದು. ಎರಡೂ ಕಡೆಯಿಂದ ಸಣ್ಣದಾದ ಜಡೆಯನ್ನ ಹೆಣೆದು ಒಂದು ಪೋನಿಟೇಲ್ ಹಾಕಿದರೆ ಸಾಕು. ತುಂಬಾ ಸೊಗಸಾಗಿ […]

4 weeks ago

ಬೇಸಿಗೆಯಲ್ಲಿ ಮಗುವನ್ನು ಹೇಗೆ ನೋಡಿಕೊಳ್ಳಬೇಕು?- ಇಲ್ಲಿದೆ ಕೆಲವೊಂದು ಟಿಪ್ಸ್

ಬೆಂಗಳೂರು: ಈಗಂತು ಬೇಸಿಗೆ ಪ್ರಾರಂಭವಾಗಿದೆ. ಮನೆ ಒಳಗೆ ಇರೋಕೆ ಆಗಲ್ಲ. ಏನಾದರೂ ತಣ್ಣಗೆ ಕುಡಿಬೇಕು ಅನ್ನಿಸುತ್ತಿರುತ್ತದೆ. ದೊಡ್ಡವರಾದ್ರೆ ಅದು ಬೇಕು. ಇದು ಬೇಕು ಅಂತ ಕೇಳಿ ಕುಡೀತಿವೆ. ಆದ್ರೆ ಮನೆಯಲ್ಲಿ ಸಣ್ಣಮಗು ಇದ್ದರೆ ಆ ಮಗುವನ್ನು ಬೇಸಿಗೆಯಲ್ಲಿ ಹೇಗೆ ನೋಡಿಕೊಳ್ಳಬೇಕು ಎಂಬ ಬಗ್ಗೆ ಇಲ್ಲಿವೆ ಕೆಲವೊಂದು ಟಿಪ್ಸ್. ಬೇಸಿಗೆಯಲ್ಲಿ ಕಾಡೋ ಸಮಸ್ಯೆಗಳು * ಬೇಸಿಗೆಯಲ್ಲಿ ಮಕ್ಕಳಲ್ಲಿ...

ನಿಮ್ಮದು ಆಯ್ಲಿ ಸ್ಕಿನ್ ಆಗಿದ್ರೆ ಈ 5 ಫೇಸ್‍ಪ್ಯಾಕ್ ಟ್ರೈ ಮಾಡಿ ನೋಡಿ

6 months ago

ಆಯ್ಲಿ ಸ್ಕಿನ್/ ಎಣ್ಣೆ ಚರ್ಮದ ಮುಖ ನಿಮ್ಮದಾಗಿದ್ರೆ ಅದರ ಫಜೀತಿ ಎಂತದ್ದು ಅಂತ ನಿಮಗೆ ಗೊತ್ತೇ ಇರುತ್ತೆ. ಬೆಳಗ್ಗೆ ಎಷ್ಟೇ ಫ್ರೆಶ್ ಆಗಿ ರೆಡಿಯಾದ್ರೂ ಮಧ್ಯಾಹ್ನದ ವೇಳೆಗೆ ಮುಖದಲ್ಲಿ ಎಣ್ಣೆ ಅಂಶ ಹೆಚ್ಚಾಗಿ ಡಲ್ ಆಗಿ ಕಾಣುತ್ತದೆ. ಇದಲ್ಲದೆ ಮೊಡವೆಯ ಸಮಸ್ಯೆಯೂ...

ಕೂದಲು ಸಾಫ್ಟ್ ಆಗ್ಬೇಕಾ? ಈ 5 ಟಿಪ್ಸ್ ಟ್ರೈ ಮಾಡಿ

7 months ago

ತಲೆಗೂದಲು ತುಂಬಾ ನಯವಾಗಿರಬೇಕು ಅನ್ನೋದು ಎಲ್ಲಾ ಹುಡುಗಿಯರ ಆಸೆಯಾಗಿರುತ್ತೆ. ಹೀರೋಯಿನ್‍ಗಳ ಸಾಫ್ಟ್&ಸ್ಲೀಕ್ ಕೂದಲು ನೋಡಿದಾಗ ಅಯ್ಯೋ ಅಂಥ ಕೂದಲು ನಮಗಿಲ್ವಲ್ಲಾ ಅಂತಾನೂ ಅನ್ನಿಸುತ್ತೆ. ಅದಕ್ಕೆಲ್ಲಾ ಹಣ ಖರ್ಚು ಮಾಡ್ಬೇಕು ಅಂತ ವರಿ ಮಾಡ್ಬೇಡಿ. ಮನೆಯಲ್ಲೇ ಸುಲಭವಾಗಿ ಸಿಗೋ ಕೆಲವು ಸಾಮಗ್ರಿಗಳಿಂದ ಸಾಫ್ಟ್...

ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಇಲ್ಲಿದೆ 6 ಸಿಂಪಲ್ ಹೇರ್‍ಸ್ಟೈಲ್ಸ್

9 months ago

ವರಮಹಾಲಕ್ಷ್ಮೀ ಹಬ್ಬ ಬಂತು. ಹೆಣ್ಣುಮಕ್ಕಳಿಗಂತೂ ಸೀರೆ ಉಟ್ಟು ಚೆಂದವಾಗಿ ಅಲಂಕಾರ ಮಾಡ್ಕೊಂಡು ಓಡಾಡೋದೇ ಒಂದು ಸಂಭ್ರಮ. ಹಬ್ಬಕ್ಕೆ ಸಿಂಗರಿಸಿಕೊಳ್ಳುವಾಗ ಲೂಸ್ ಹೇರ್ ಇರಬೇಕಾ? ಜಡೆ ಹಾಕಬೇಕಾ ಅಥವಾ ಡಿಫರೆಂಟ್ ಹೇರ್‍ಸ್ಟೈಲ್ ಮಾಡ್ಕೋಬೇಕಾ ಅನ್ನೋದೇ ದೊಡ್ಡ ಕನ್‍ಫ್ಯೂಷನ್. ಡೋಂಟ್ ವರಿ, ಅದಕ್ಕಾಗಿ ಇಲ್ಲಿದೆ...

ಕ್ಲಿಯರ್ ಸ್ಕಿನ್‍ಗಾಗಿ ಇಲ್ಲಿವೆ 5 ಬೆಸ್ಟ್ ಟಿಪ್ಸ್

9 months ago

ಮೊಡವೆ, ಕಲೆಗಳಿಲ್ಲದೆ ಕ್ಲಿಯರ್ ಸ್ಕಿನ್ ಇರಬೇಕು ಅನ್ನೋದು ಎಲ್ಲಾ ಹುಡುಗಿಯರ ಆಸೆ. ಆದ್ರೆ ಒಂದು ಮೊಡವೆಯಾದ್ರೆ ಅದರ ಕಲೆ ಸಾಕಷ್ಟು ದಿನಗಳವರೆಗೆ ಉಳಿದುಬಿಡುತ್ತೆ. ಜೊತೆಗೆ ಬ್ಲಾಕ್‍ಹೆಡ್ಸ್, ಆಯ್ಲಿ ಸ್ಕಿನ್ ಸಮಸ್ಯೆ ಬೇರೆ. ಈ ಎಲ್ಲದಕ್ಕೂ ಪರಿಹಾರವಾಗಿ ಇಲ್ಲಿದೆ 5 ಟಿಪ್ಸ್. ಯಾವುದೇ...

ರಾತ್ರಿ ನಿದ್ದೆಗೂ ಮುನ್ನ ಈ 5 ಬ್ಯೂಟಿ ಟ್ರಿಕ್ಸ್ ಫಾಲೋ ಮಾಡಿ ನೋಡಿ

9 months ago

ಸುಂದರವಾಗಿ ಕಾಣಿಸಬೇಕು ಅಂತ ಸಾಮಾನ್ಯವಾಗಿ ಎಲ್ಲರೂ ಕೆಲವೊಂದು ಬ್ಯೂಟಿ ಟಿಪ್ಸ್ ಫಾಲೋ ಮಾಡಿರ್ತಾರೆ. ಆದ್ರೆ ಎಲ್ಲಾ ಟಿಪ್ಸ್ ಫಲ ಕೊಡುತ್ತದೆ ಅಂತೇನಿಲ್ಲ. ಕೆಲವೊಂದು ಮನೆಮದ್ದು ಕೆಲಸ ಮಾಡ್ಬೇಕಾದ್ರೆ ಅದನ್ನ ನಿಯಮಿತವಾಗಿ ತಿಂಗಳುಗಟ್ಟಲೆ ಪಾಲನೆ ಮಾಡಿದಾಗಲೇ ರಿಸಲ್ಟ್ ಗೊತ್ತಾಗೋದು. ಹಾಗೆ ಕೆಲವೊಂದು ಬ್ಯೂಟಿ...

ಎಲ್ಲಾ ಹುಡುಗಿಯರಿಗೆ ತಿಳಿದಿರಲೇಬೇಕಾದ 7 ಫ್ಯಾಶನ್ ಹ್ಯಾಕ್ಸ್

10 months ago

ಚೆನ್ನಾಗಿ ಸಿಂಗರಿಸಿಕೊಂಡು ಅಂದವಾಗಿ ಕಾಣ್ಬೇಕು ಅನ್ನೋ ಆಸೆ ಸಾಮಾನ್ಯವಾಗಿ ಎಲ್ಲಾ ಹುಡುಗಿಯರಿಗೂ ಇರುತ್ತೆ. ಆದ್ರೆ ರೆಡಿಯಾಗುವಾಗ ಕೊನೇ ಘಳಿಗೆಯಲ್ಲಿ ಏನಾದ್ರೂ ಎಡವಟ್ಟಾದ್ರೆ ಅದನ್ನ ಮ್ಯಾನೇಜ್ ಮಾಡೋಕೂ ಬರ್ಬೇಕು. ಅಂತಹ ಸಮಯದಲ್ಲಿ ನಿಮಗೆ ಈ ಹ್ಯಾಕ್‍ಗಳು ನೆರವಾಗಬಹುದು. ಏನದು ಹ್ಯಾಕ್ಸ್ ಅಂದ್ರಾ? ಮುಂದೆ...