Wednesday, 23rd May 2018

Recent News

12 months ago

ರಾಹುಲ್ ಗಾಂಧಿ ಬಂಧನ ಖಂಡಿಸಿ ರಾಜ್ಯದ ಹಲವೆಡೆ ಕಾಂಗ್ರೆಸ್‍ನಿಂದ ರೈಲ್ ರೋಖೋ ಯತ್ನ

ರಾಯಚೂರು/ಉಡುಪಿ: ಮಧ್ಯಪ್ರದೇಶದ ಸರ್ಕಾರ 6 ಮಂದಿ ರೈತರ ಮೇಲೆ ನಡೆಸಿದ ಗೋಲಿಬಾರ್ ಪ್ರಕರಣದ ವಿರುದ್ಧ ಹಾಗು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಬಂಧನ ವಿರೋಧಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದ ಹಲವೆಡೆ ರೈಲ್ ರೋಖೋ ಯತ್ನ ನಡೆಸಿದ್ದಾರೆ. ಉಡುಪಿ, ರಾಯಚೂರು, ಯಾದಗಿರಿ ಸೇರಿದಂತೆ ರಾಜ್ಯದ ಹಲವೆಡೆ ಯುವ ಕಾಂಗ್ರೆಸ್ ಕಾರ್ಯಕರ್ತರು ರೈಲು ತಡೆಯಲು ಯತ್ನಿಸಿದರು. ಉಡುಪಿಯಲ್ಲಿ ಇಂದ್ರಾಣಿ ರೈಲು ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಮಂಗಳೂರು-ಮಡಗಾಂ […]

12 months ago

ಲೋಕ ಕಲ್ಯಾಣಕ್ಕಾಗಿ ಆಧ್ಯಾತ್ಮಿಕ ಲೋಕದ ಹಾದಿ ಹಿಡಿದ ಎಂಜಿನಿಯರ್!

ಯಾದಗಿರಿ: ಅವರೊಬ್ಬ ಎಲೆಕ್ಟ್ರಿಕಲ್ ಎಂಜಿನಿಯರ್. ಆದ್ರೆ ಇದೀಗ ತನ್ನ ವೃತ್ತಿಯನ್ನು ಬಿಟ್ಟು ಲೋಕ ಕಲ್ಯಾಣಕ್ಕಾಗಿ ಆಧ್ಯಾತ್ಮಿಕ ಲೋಕದ ಹಾದಿ ಹಿಡಿದಿದ್ದಾರೆ. ತನ್ನ ಮನೆ ಮಠ ಮತ್ತು ಸಂಸಾರದ ಜಂಜಾಟ ತೊರೆದು ಈಗ ಉತ್ತಮ ಮಳೆ ಹಾಗೂ ಸಮೃದ್ಧಿ ಬೆಳೆಗಾಗಿ ನಾಡಿನ ಒಳಿತಿಗಾಗಿ ಅನುಷ್ಠಾನ ಕೈಗೊಂಡಿದ್ದಾರೆ. ಹೌದು. ಯಾದಗಿರಿ ಜಿಲ್ಲೆಯ ಸುರಪೂರ ತಾಲೂಕಿನ ಬಾದ್ಯಾಪೂರ ಗ್ರಾಮದ ಶ್ರೀ...

ವಿದ್ಯುತ್ ಸ್ಪರ್ಶದಿಂದ ಜಮೀನಿನಲ್ಲೇ ಎತ್ತುಗಳ ಸಾವು

12 months ago

ಯಾದಗಿರಿ: ಮುಂಗಾರು ಮಳೆ ಪ್ರಾರಂಭದಲ್ಲಿ ರೈತರು ತಮ್ಮ ಕೃಷಿ ಚಟುವಟಿಕೆ ಚುರಾಕಾಗಿ ಪ್ರಾರಂಭಿಸುವ ಮುನ್ನವೇ ವಿದ್ಯುತ್ ಸ್ಪರ್ಶದಿಂದ ಎರಡು ಎತ್ತುಗಳು ಸಾವನ್ನಪ್ಪಿದ ಘಟನೆ ಯಾದಗಿರಿ ತಾಲೂಕಿನ ಗಣಾಪುರ ಗ್ರಾಮದಲ್ಲಿ ನಡೆದಿದೆ. ಗೂಡಸಾಬ್ ತನ್ನ ಜಮೀನಿನಲ್ಲಿ ಎತ್ತುಗಳ ನೇಗಿಲಿನಿಂದ ಭೂಮಿ ಹದ ಮಾಡುತ್ತಿದ್ದರು....

ರಸ್ತೆ ಬದಿ ಕುಳಿತಿದ್ದವರ ಮೇಲೆ ಕಾರು ಹರಿದು ಮೂವರ ದುರ್ಮರಣ

12 months ago

ಯಾದಗಿರಿ: ರಸ್ತೆ ಬದಿ ಕುಳಿತಿದ್ದ ಪ್ರಯಾಣಿಕರ ಮೇಲೆ ಕಾರು ವೇಗವಾಗಿ ಬಂದು ಹರಿದ ಪರಿಣಾಮ ಮೂವರು ಮೃತಪಟ್ಟ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಬಬಲಾದ ಕ್ರಾಸ್ ಹತ್ತಿರ ಭಾನುವಾರದಂದು ನಡೆದಿದೆ. ಯಾದಗಿರಿಯಿಂದ ಶಿವನೂರಗೆ ಹೋಗುತ್ತಿದ್ದ ಬಸ್ ನಲ್ಲಿ ಪ್ರಯಾಣಿಕರು ಊರಿಗೆ ತೆರಳುತ್ತಿದ್ದರು....

ಕಡುಬಡತನದಲ್ಲಿರೋ ಯಾದಗಿರಿ ದಂಪತಿಗೆ ತಮ್ಮ ಮಗನ ಮುಖ ಸರಿಪಡಿಸಲು ಬೇಕಿದೆ ಸಹಾಯ

12 months ago

ಯಾದಗಿರಿ: ಆ ಮಗುವಿಗೆ ತನ್ನ ಕೈತುತ್ತು ತಿನ್ನುವಾಸೆ. ಆದ್ರೆ ತಾಯಿಯ ಆಸರೆ ಇಲ್ಲದೆ ಮಗುವಿಗೆ ಬದಕಲು ಆಗುತ್ತಿಲ್ಲ. ಪುಟ್ಟ ಮಗುವಿನ ಕನಸು ತನ್ನ ಗೆಳೆಯ ಜೊತೆ ಎಲ್ಲರಂತೆ ಆಟವಾಡಿ ಬೆಳೆದು ದೂಡ್ಡವನಾಗಬೇಕು ಅಂತಾ ಆಸೆ. ಆದ್ರೆ ಆ ಮಗುವಿನ ರೂಪವು ವಿಕೃತವಾಗಿರುವುದರಿಂದ...

3ನೇ ಪತ್ನಿಗಾಗಿ 2ನೇ ಪತ್ನಿಯನ್ನ ಕೊಲೆಗೈದ ಪ್ರಕರಣ- ಠಾಣೆಗೆ ನುಗ್ಗಿ ಆರೋಪಿಗೆ ಗ್ರಾಮಸ್ಥರಿಂದ ಥಳಿತ

12 months ago

ಯಾದಗಿರಿ: ಕೊಲೆ ಆರೋಪಿಯಾಗಿ ಜೈಲಿನಲ್ಲಿದ್ದ ವಿನಾಯಕ ಎಂಬವನ ಮೇಲೆ ಹಲ್ಲೆ ನಡೆಸಲು ಗ್ರಾಮಸ್ಥರು ಪೊಲೀಸ್ ಠಾಣೆಗೆ ನುಗ್ಗಿ ಗಲಾಟೆ ನಡೆಸಿದ್ದಾರೆ. ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಲಾಠಿ ಚಾರ್ಜ್ ನಡೆಸಿ ವಾತಾವರಣವನ್ನು ತಿಳಿಗೊಳಿಸಿದ್ದಾರೆ. ಏನಿದು ಗಲಾಟೆ?: ಶುಕ್ರವಾರ ವಿನಾಯಕ್ ರಾಠೋಡ್ ಎಂಬಾತ...

ಪತಿಯ ಕಿರುಕುಳಕ್ಕೆ ಮನನೊಂದು ಮಗಳ ಜೊತೆ ಆತ್ಮಹತ್ಯೆಗೆ ಶರಣಾದ ಪತ್ನಿ

12 months ago

ಯಾದಗಿರಿ: ಮನೆಯಲ್ಲಿ ಪತಿಯ ಕಿರುಕುಳದಿಂದಾಗಿ ತನ್ನಿಬ್ಬರ ಮಕ್ಕಳ ಜೊತೆ ಪತ್ನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಾದಗಿರಿ ತಾಲೂಕಿನ ಕೊಂಕಲ್ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಈ ದುರಂತದಲ್ಲಿ ಅದೃಷ್ಟವಷಾತ್ ಮಗ ನರಸಪ್ಪನಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪತ್ನಿ...

3ನೇ ಪತ್ನಿಗಾಗಿ 2ನೇ ಹೆಂಡ್ತಿಯನ್ನ ಕೊಲೆಗೈದ

12 months ago

ಯಾದಗಿರಿ: ಚಪಲ ಚನ್ನಿಗರಾಯ ತನ್ನ ಚಪಲತೆ ತೀರಿಸಿಕೊಳ್ಳಲು ಮೂರು ಮದುವೆಯಾಗಿ, ತನ್ನ ಮೂರನೇ ಹೆಂಡತಿಗಾಗಿ ಎರಡನೇ ಪತ್ನಿಯನ್ನೇ ಕೊಚ್ಚಿ ಕೊಲೆ ಮಾಡಿದ ಘಟನೆ ಯಾದಗಿರಿ ತಾಲೂಕಿನ ಅಲ್ಲಿಪುರದೊಡ್ಡ ತಾಂಡಾದಲ್ಲಿ ನಡೆದಿದೆ. ತಾಂಡಾದ ನಿವಾಸಿ ವಿನಾಯಕ ರಾಠೋಡ ತನ್ನ ಮೂರನೇ ಪತ್ನಿ ಚಾಂಗಿಬಾಯಿ...