Sunday, 24th June 2018

11 months ago

ಖಾಸಗಿ ಬಸ್ ಪಲ್ಟಿ- 12 ಜನರಿಗೆ ಗಾಯ

ಕಾರವಾರ: ಖಾಸಗಿ ಬಸ್‍ವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಹನ್ನೆರಡು ಜನರಿಗೆ ಗಾಯವಾದ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕಂಚಿನಬಾಗಿಲು ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ. ಖಾಸಗಿ ಬಸ್ಸು ಬೆಂಗಳೂರಿನಿಂದ ಪಣಜಿ ಕಡೆಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಗಾಯಗೊಂಡವರನ್ನ ಅಂಕೋಲಾ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಸ್ತೆ ಮಧ್ಯೆ ಬಸ್ಸು ಬಿದ್ದ ಪರಿಣಾಮ ಹೆದ್ದಾರಿ ಸಂಚಾರ ಅಸ್ಥವ್ಯಸ್ತವಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ […]

11 months ago

ಮಾರಕ ಕಾಯಿಲೆ ಬದುಕು ಕಸಿದರೂ ಕಾರವಾರದ ರಮೇಶ್ ಗೆ ಜೀವನೋತ್ಸಾಹ ತುಂಬ್ತು ಸಾಹಿತ್ಯ ಕೃಷಿ!

ಕಾರವಾರ: ಜೀವನ ಉತ್ಸಾಹವೇ ಹಾಗೆ. ನಮ್ಮನ್ನ ನಾವು ಪ್ರೀತಿಸಿದ್ರೆ ಯಾವುದೂ ಭಾರವಾಗಲ್ಲ. ಇದಕ್ಕೆ ಇವತ್ತಿನ ನಮ್ಮ ಪಬ್ಲಿಕ್ ಹೀರೋನೇ ಸಾಕ್ಷಿ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ವಿನಾಯಕ ಕಾಲೋನಿ ನಿವಾಸಿ ರಮೇಶ್ 17 ವರ್ಷಗಳಿಂದ ನಾಲ್ಕು ಗೋಡೆಯ ಮಧ್ಯೆ ಬದುಕು ಸಾಗಿಸುತ್ತಿದ್ದಾರೆ. 8 ವರ್ಷದ ಹುಡುಗನಾಗಿದ್ದಾಗ ಮೂಳೆ ಸಂಬಂಧಿ ಕಾಯಿಲೆಗೆ ತುತ್ತಾಗಿ ದೇಹದ ಸ್ಥಿಮಿತವನ್ನ...

ನಾಗಬನ ಪ್ರವೇಶಿಸಿದ ನಿಜವಾದ ನಾಗಪ್ಪನಿಗೆ ಪೂಜೆಗೈದ ಜನತೆ!

11 months ago

ಕಾರವಾರ: ಇಂದು ನಾಗರ ಪಂಚಮಿಯ ಸಂಭ್ರಮ. ನಾಗನ ಕಲ್ಲಿಗೆ ಭಕ್ತರು ಹಾಲೆರೆದು ಪೂಜೆ ಮಾಡುವುದು ಸಾಮಾನ್ಯ. ಆದರೆ ಅಂಕೋಲ ತಾಲೂಕಿನ ನಾಗನಬನಕ್ಕೆ ನಾಗರ ಹಾವು ಬಂದಿತ್ತು. ಹೌದು. ಅಂಕೋಲ ತಾಲೂಕಿನ ಅವರ್ಸಾ ಗ್ರಾಮದ ದಂಡೇಭಾಗದಲ್ಲಿರುವ ನಾಗಬನಕ್ಕೆ ಮುಂಜಾನೆ ನಾಗರ ಹಾವೊಂದು ಪ್ರವೇಶಿಸಿದೆ....

ಹಾವಿನ ವಿಷ ಮಾರಾಟ: ಶಿರಸಿಯ ವ್ಯಕ್ತಿ ಅರೆಸ್ಟ್

11 months ago

ಕಾರವಾರ: ಅಕ್ರಮವಾಗಿ ಮನೆಯಲ್ಲಿ ಹಾವುಗಳನ್ನು ಸಂಗ್ರಹಿಸಿ ಇಟ್ಟಿದ್ದ ಆರೋಪಿಯನ್ನ ಶಿರಸಿ ಅರಣ್ಯ ಸಂಚಾರಿದಳ ದಾಳಿ ನಡೆಸಿ ಬಂಧಿಸಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ನಿವಾಸಿಯಾದ ಮನೋಹರ್ ನಾಯರ್ ಬಂಧಿತ ಆರೋಪಿ. ಈತ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಐದು ಹಾವುಗಳ ವಶಪಡಿಸಿಕೊಂಡಿದ್ದಾರೆ. ಹಾವಿನ...

ತೋಟದಲ್ಲಿ ಕಾಲು ಜಾರಿ ಬಾವಿಗೆ ಬಿದ್ದು ರೈತ ಸಾವು

11 months ago

ಕಾರವಾರ: ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತರೊಬ್ಬರು ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೆರೆಕೋಣದಲ್ಲಿ ನೆಡೆದಿದೆ. ಕೆರೆಕೋಣ ನಿವಾಸಿ ಗಣಪತಿ ಪರಮೇಶ್ವರ ಭಟ್ಟ ಉಂಚುಟ್ಟೆ (55) ಮೃತ ರೈತ. ತಮ್ಮ ತೋಟದಲ್ಲಿ...

KSRTC ಬಸ್ಸಿಗೆ ಕಾರ್ ಡಿಕ್ಕಿ: ಸ್ಥಳದಲ್ಲೇ ಇಬ್ಬರ ಸಾವು

11 months ago

ಕಾರವಾರ: ಕಾರಿನ ಟೈರ್ ಸ್ಫೋಟಗೊಂಡು ಎದುರಿನಿಂದ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಚಾಲಕ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರೋ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ದಿವಗಿ ಬಳಿ ನಡೆದಿದೆ. ಕಾರಿನ ಚಾಲಕ ಪ್ರಸನ್ನ(45) ಕಾರಿನಲ್ಲಿದ್ದ...

ಗೂಡಲ್ಲಿ ಸೇರಿಕೊಂಡು ಕೋಳಿ ಕದ್ದು ತಿಂತಿದ್ದ 10 ಅಡಿ ಉದ್ದದ ಹೆಬ್ಬಾವು ಕೊನೆಗೂ ಸೆರೆ

11 months ago

ಕಾರವಾರ: ಈತನಿಗೆ ಕೋಳಿ ಕದ್ದು ತಿನ್ನೋದು ಅಂದ್ರೆ ಬಲು ಇಷ್ಟ. ಹಾಗಾಗಿ ಊರಿನಲ್ಲಿರೋ ಮನೆಗಳ ಕೋಳಿ ಗೂಡಿಗೆ ಬಾಯಿ ಹಾಕಿ ದಿನಕ್ಕೆ ನಾಲ್ಕೈದು ಕೋಳಿ ತಿಂದು ನೆಮ್ಮದಿಯಿಂದ ಕಾಡು ಸೇರುತ್ತಿದ್ದ. ಅಂತೂ ಗೂಡಿಂದ ಕೋಳಿ ಕದ್ದು ಓಡಿ ಹೋಗುತಿದ್ದ ಕೋಳಿ ಕಳ್ಳ...

ಅಕ್ರಮವಾಗಿ 19 ಜಾನುವಾರು ಸಾಗಾಟ: ನಾಲ್ವರು ಅರೆಸ್ಟ್, ಲಾರಿ ಜಪ್ತಿ

11 months ago

ಕಾರವಾರ: ಅಕ್ರಮವಾಗಿ ಲಾರಿಯೊಂದರಲ್ಲಿ ಸಾಗಿಸಲಾಗುತ್ತಿದ್ದ 19 ಜಾನುವಾರುಗಳನ್ನು ವಶಕ್ಕೆ ಪಡೆದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಪಟ್ಟಣದ ಜೋಡುಕೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಚಿತ ಮಾಹಿತಿ ಮೇರೆಗೆ ಶನಿವಾರ ಸಂಜೆ ಹುಬ್ಬಳ್ಳಿ ಕಡೆಯಿಂದ ಬರುತ್ತಿದ್ದ ಲಾರಿಯನ್ನು ತಪಾಸಣೆಗೊಳಪಡಿಸಿದಾಗ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ...