Friday, 24th November 2017

Recent News

1 month ago

ಅಕ್ರಮವಾಗಿ ಇಸ್ಪೀಟ್ ಆಡ್ತಿದ್ದ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಸೇರಿ 15 ಮಂದಿ ಅರೆಸ್ಟ್

ಶಿವಮೊಗ್ಗ: ಇಲ್ಲಿನ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಮೋಹನ್ ರೆಡ್ಡಿ ಕ್ಲಬ್‍ನಲ್ಲಿ ಅಕ್ರಮವಾಗಿ ಇಸ್ಪೀಟ್ ಆಡಿ ಸಿಕ್ಕಿಬಿದ್ದಿದ್ದಾರೆ. ಸಾಗರ ರಸ್ತೆಯಲ್ಲಿರುವ ಪ್ರತಿಷ್ಠಿತ ಮಂಡಿ ಮರ್ಚೆಂಟ್ಸ್ ಕ್ಲಬ್ ನಲ್ಲಿ ಇಸ್ಪೀಟ್ ಜೂಜು ನಡೆಯುತ್ತಿತ್ತು. ಈ ಹಿನ್ನೆಲೆ ಯಲ್ಲಿ ಡಿಸಿಬಿ ಪೆÇಲೀಸರು ದಾಳಿ ಮಾಡಿದಾಗ ಮೋಹನ್ ರೆಡ್ಡಿ ಸೇರಿ ಹದಿನೈದು ಮಂದಿ ಬಂಧಿತರಾಗಿದ್ದರು. ಬಂಧಿತರಿಂದ 2.17 ಲಕ್ಷ ಹಣ, 16 ಮೊಬೈಲ್ ವಶಕ್ಕೆ ಪಡೆದು ಠಾಣೆಗೆ ಕರೆತರಲಾಗಿತ್ತು. ಪ್ರತೀಕ್, ಭಾಸ್ಕರ್, ಮಧು, ಕಾಮೇಶ್, ಮಂಜುನಾಥ, ಅರುಣ್, ಲಕ್ಷ್ಮೀಕಾಂತ ಶೆಟ್ಟಿ, […]

1 month ago

ಶಿಕಾರಿಪುರದಲ್ಲಿ ಹಾಡಹಗಲೇ ಉದ್ಯಮಿಯ ಮೇಲೆ ಮಾರಣಾಂತಿಕ ಹಲ್ಲೆ

ಶಿವಮೊಗ್ಗ: ಕೋರ್ಟ್ ಕೇಸ್ ಮುಗಿಸಿಕೊಂಡು ಹೋಗುತ್ತಿದ್ದ ಉದ್ಯಮಿ ಮೇಲೆ ಕೌಟುಂಬಿಕ ಕಾರಣದಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಶಿಕಾರಿಪುರದಲ್ಲಿ ನಡೆದಿದೆ. ಸೊರಬದ ಉದ್ಯಮಿ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ದೊಡ್ಮನೆ ಶ್ರೀಧರ್ ಹಲ್ಲೆಗೆ ಒಳಗಾದವರು. ಶ್ರೀಧರ್ ಅವರ ಅಕ್ಕ ಜಯಶೀಲಮ್ಮ ಮತ್ತು ಅವರ ಮಕ್ಕಳಾದ ಪ್ರಕಾಶ್, ರಾಘವೇಂದ್ರ, ಪದ್ಮಾಕರ ಈ...

ಉತ್ತರಪ್ರದೇಶ ಪ್ರವಾಸೋದ್ಯಮಕ್ಕೆ ಶಿವಮೊಗ್ಗದ ಸಕ್ರೆಬೈಲಿನಿಂದ ಹೋಗುತ್ತೆ 5 ಆನೆಗಳು

2 months ago

ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದಲ್ಲಿ ಈಗ ಶೋಕಛಾಯೆ ವ್ಯಕ್ತವಾಗಿದೆ. ಕಳೆದ ತಿಂಗಳು ಕಾಡಾನೆ ದಾಳಿಯಲ್ಲಿ ಬಿಡಾರದ ಹಿರಿಯಾನೆ ಟಸ್ಕರ್ ಮೃತಪಟ್ಟಿತ್ತು. ಈ ದು:ಖ ಮರೆಯಾಗುವ ಮುನ್ನವೇ ಇಲ್ಲಿಂದ ವಿವಿಧ ವಯೋಮಾನದ ಐದು ಆನೆಗಳನ್ನು ಉತ್ತರ ಪ್ರದೇಶ ರಾಜ್ಯಕ್ಕೆ ಕಳುಹಿಸಲು ಸಿದ್ಧತೆ ನಡೆದಿದೆ....

ಲವ್ ಮಾಡಿ ಮದ್ವೆಯಾಗಿ ಮಾವನಿಂದನೇ ಕೋಮಾಗೆ ಜಾರಿದ್ದ ಟೆಕ್ಕಿ ಅಳಿಯ ಸಾವು

2 months ago

ಶಿವಮೊಗ್ಗ: ಲವ್ ಮಾಡಿ ಮದುವೆಯಾಗಿ ನಂತರ ಮಾವನಿಂದಲೇ ಹಲ್ಲೆಗೆ ಒಳಗಾಗಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಅಳಿಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೋಮಾಕ್ಕೆ ಜಾರಿದ್ದ ರಜತ್ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಸಂಜೆ...

6 ತಿಂಗ್ಳ ಹಿಂದೆ ಟೆಕ್ಕಿ ಜೋಡಿಯ ಲವ್ ಕಮ್ ಆರೇಂಜ್ಡ್ ಮದ್ವೆ- ಇಂದು ಮಾವನಿಂದ್ಲೇ ಹಲ್ಲೆಗೊಳಗಾಗಿ ಅಳಿಯ ಕೋಮಾದಲ್ಲಿ

2 months ago

ಶಿವಮೊಗ್ಗ: ಅವರು 6 ವರ್ಷ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಮದುವೆಯಾದ ಆರೇ ತಿಂಗಳಲ್ಲಿ ಅಳಿಯ ಕೋಮಾದಲ್ಲಿದ್ದಾರೆ. ಮಾವ ಕೊಲೆ ಯತ್ನ ಕೇಸ್‍ನಲ್ಲಿ ಜೈಲು ಸೇರಿದ್ದಾರೆ. ಮಗಳು ನಾಪತ್ತೆಯಾಗಿದ್ದಾರೆ. ನೋಡಲು ಮುದ್ದಾಗಿರುವ ಟೆಕ್ಕಿ ಜೋಡಿ ಶಿವಮೊಗ್ಗದ ರಜತ್ ಹಾಗೂ ಶ್ವೇತಾ ವಾಲಿ....

ನಾನು ಸಂತೋಷ್ ಅಣ್ಣತಮ್ಮಂದಿರಂತೆ, ಯಾವುದೇ ಭಿನ್ನಾಭಿಪ್ರಾಯವಿಲ್ಲ: ಬಿಎಸ್‍ವೈ

2 months ago

ಶಿವಮೊಗ್ಗ: ನಾನು ಮತ್ತು ಸಂತೋಷ್ ನಡುವೆ ಗುಲಗಂಜಿಯಷ್ಟು ಭಿನ್ನಾಭಿಪ್ರಾಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾವಿಬ್ಬರು ಅಣ್ಣ ತಮ್ಮಂದಿರಂತೆ ಇದ್ದು, ಪಕ್ಷ ಬಲವರ್ಧನೆಗೆ ನಾವಿಬ್ಬರು ಕೆಲಸ ಮಾಡುತ್ತಿದ್ದೇವೆ. ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಸೃಷ್ಟಿ...

ವಿನಯ್ ನನ್ನ ಪಿಎ ಅಲ್ಲ: ಕೆಎಸ್ ಈಶ್ವರಪ್ಪ

2 months ago

ಶಿವಮೊಗ್ಗ: ಮಾಧ್ಯಮಗಳಲ್ಲಿ ಕೆ.ಎಸ್.ಈಶ್ವರಪ್ಪ ಪಿಎ ವಿನಯ್ ಎಂದು ಬೇರೆ ಬೇರೆ ಸುದ್ದಿಗಳು ಬರುತ್ತಿವೆ. ಹಾಗಾಗಿ ವಿನಯ್ ನನ್ನ ಪಿಎ ಅಲ್ಲ. ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ  ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಇಂದು...

ಪ್ರಾಣದ ಹಂಗು ತೊರೆದು ಕಾಲುವೆಗೆ ಹಾರಿದ-ಮುಳುಗುತಿದ್ದವನ ಜೀವ ಉಳಿಸಿದ

2 months ago

ಶಿವಮೊಗ್ಗ: ತುಂಗಾ ಕಾಲುವೆಯಲ್ಲಿ ಮುಳುಗಿತ್ತಿದ್ದ ಬಾಲಕನನ್ನು ರಕ್ಷಿಸಿದ ದ ಸೇವಾಲಾಲ್ ನಗರದ ಸಿದ್ದಲಿಂಗೇಶ್ವರ ಶಾಲೆಯ ಕೃಷ್ಣನಾಯ್ಕ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ನಗರದ ಹೊರ ವಲಯದ ನವುಲೆ ಸಮೀಪದ ತ್ರಿಮೂರ್ತಿನಗರದ ತುಂಗಾ ಕಾಲುವೆ ಬಳಿ ಐದನೇ ತರಗತಿಯ ದರ್ಶನ್ ಮತ್ತು ಅನೀಷ್...