Sunday, 24th June 2018

12 months ago

ಓದಿಸಿದ್ರೆ ಮಾತ್ರ ಮದುವೆಯಾಗ್ತೀನೆಂದು ಷರತ್ತಿಟ್ಟು ಎಂಜಿನಿಯರ್ ಆದ ಶಿವಮೊಗ್ಗದ ಕುಮುದಾ

ಶಿವಮೊಗ್ಗ: ಮನಸಿದ್ದರೆ ಮಾರ್ಗ ಅಂತ ಸಾಧನೆ ಮಾಡಿದವರ ಬಗ್ಗೆ ಇದೇ ಪಬ್ಲಿಕ್ ಹೀರೋನಲ್ಲಿ ಹಲವು ಬಾರಿ ತೋರಿಸಿದ್ದೇವೆ. ಇವತ್ತು ಅಂಥದ್ದೇ ಸ್ಫೂರ್ತಿದಾಯಕ ಸ್ಟೋರಿ ಶಿವಮೊಗ್ಗದಿಂದ ಬಂದಿದೆ. ಹಕ್ಕಿಪಿಕ್ಕಿ ಜನಾಂಗದಲ್ಲಿ ಜನಿಸಿದ ಇವರು ತಮ್ಮ ಓದಿಗಾಗಿ ಮದುವೆಗೆ ಷರತ್ತು ಇಟ್ಟು ಎಂಜಿನಿಯರ್ ಆಗಿದ್ದಾರೆ. ಅಲ್ಲದೆ ತಮ್ಮ ಜನಾಂಗದ ಸಂಸ್ಕೃತಿ ಪಸರಿಸೋ ಕೆಲಸವನ್ನೂ ಮಾಡ್ತಿದ್ದಾರೆ. ಶಿವಮೊಗ್ಗದ ಸಾಗರ ತಾಲೂಕಿನ ಸದಾಶಿವಪುರ ಗ್ರಾಮದ ಹಕ್ಕಿಪಿಕ್ಕಿ ಜನಾಂಗದ ಕುಮುದಾ ಅವರು ಕುಗ್ರಾಮದಲ್ಲಿ ಹುಟ್ಟಿ ಜೋಪಡಿಗಳಲ್ಲಿ ವಾಸಿಸುತ್ತಲೇ ಹೈಸ್ಕೂಲ್ ಮುಗಿಸಿದ್ದರು. ಆದ್ರೆ ಮನೆಯವರು ಮದುವೆಗೆ […]

12 months ago

ರಸ್ತೆ ನಡುವೆಯೇ ಹೆಂಡ್ತಿಯನ್ನ ಕೊಚ್ಚಿ ಕೊಂದು ಸ್ಥಳದಲ್ಲೇ ಕೂತಿದ್ದ!

ಶಿವಮೊಗ್ಗ: ಅನೈತಿಕ ಸಂಬಂಧದ ಶಂಕೆಯಿಂದ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ರಸ್ತೆ ಮಧ್ಯೆಯೇ ಕೊಚ್ಚಿ ಕೊಂದ ಘಟನೆ ಶಿವಮೊಗ್ಗದ ರಾಗಿಗುಡ್ಡದಲ್ಲಿ ಇಂದು ಬೆಳಗ್ಗೆ ನಡೆದಿದೆ. ಕುಂಸಿಯ ಮಂಜುಳಾ ಕೊಲೆಯದ ದುರ್ದೈವಿ. ಈಕೆಯನ್ನು ಕೊಲೆ ಮಾಡಿದ ಗಂಡ ರಮೇಶನನ್ನು ಪೆÇಲೀಸರು ಬಂಧಿಸಿದ್ದಾರೆ. ಕುಂಸಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದ ರಮೇಶ್ ಮೊದಲ ಹೆಂಡತಿಯನ್ನು ಬಿಟ್ಟು ಮಂಜುಳಾಳನ್ನು ಮದುವೆಯಾಗಿದ್ದ. ಆದರೆ ಮಂಜುಳಾ...

ಫೇಸ್ಬುಕ್ ನಲ್ಲಿ ಕಾಗೋಡು ತಿಮ್ಮಪ್ಪರಿಗೆ ಅವಹೇಳನ- ಸಾಹಿತಿ ವಿರುದ್ಧ ದೂರು

1 year ago

ಶಿವಮೊಗ್ಗ: ಸಾಹಿತಿಯೊಬ್ಬರು ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಅವಹೇಳನ ಮಾಡಿರೋ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಸಾಹಿತಿ ಟಿ ಕೆ ದಯಾನಂದ ವಿರುದ್ಧ ಸಾಗರ ತಾಲೂಕು ಆರ್ಯ ಈಡಿಗ ಯುವ ವೇದಿಕೆ ದೂರು ನೀಡಿದೆ. ಏನಿದು ಪ್ರಕರಣ?:...

ಭಾರೀ ಮಳೆಗೆ ಕೊಚ್ಚಿ ಹೋಯ್ತು ರಸ್ತೆ: ಶಿವಮೊಗ್ಗ-ಹೊಸನಗರ-ಕೊಲ್ಲೂರು ಮಾರ್ಗ ಬಂದ್

1 year ago

ಶಿವಮೊಗ್ಗ/ರಾಯಚೂರು: ಶಿವಮೊಗ್ಗ ಜಿಲ್ಲೆಯಲ್ಲೀ ಭಾರೀ ಮಳೆಯಾಗುತ್ತಿದ್ದು ಹೊಸನಗರ ತಾಲೂಕಿನಲ್ಲಿ ಕಳೆದ 24 ತಾಸಿನಲ್ಲಿ 146 ಮಿಲಿ ಮೀಟರ್ ಮಳೆಯಾಗ್ತಿದೆ. ಶಿವಮೊಗ್ಗ-ಹೊಸನಗರ-ಕೊಲ್ಲೂರು ಮಾರ್ಗ ಬಂದ್ ಆಗಿದೆ.   ಹೊಸನಗರ ತಾಲೂಕು ಕೋಡುರು ಬಳಿ ಮಳೆ ನೀರಿನ ರಭಸಕ್ಕೆ ಸೇತುವ ಕಾಮಗಾರಿಗಾಗಿ ಮಾಡಿದ್ದ ತಾತ್ಕಾಲಿಕ...

ಕನ್ನಡಿಗನಿಂದಾಗಿ ಮಿಚಿಗನ್ ವಿವಿಯಲ್ಲಿ ವರ್ಗಿಸ್ ಕುರಿಯನ್ ಕಂಚಿನ ಪ್ರತಿಮೆ ಸ್ಥಾಪನೆ

1 year ago

ಬೆಂಗಳೂರು: ಭಾರತದ ಕ್ಷೀರಕ್ರಾಂತಿಯ ಪ್ರಮುಖ ಪಾತ್ರಧಾರಿ ವರ್ಗಿಸ್ ಕುರಿಯನ್ ಅವರ ಕಂಚಿನ ಪ್ರತಿಮೆ ಕನ್ನಡಿಗನಿಂದಾಗಿ  ಅಮೆರಿಕದ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿದೆ. ಮಿಚಿಗನ್ ವಿವಿಯ ಹಳೆ ವಿದ್ಯಾರ್ಥಿ ವರ್ಗಿಸ್ ಕುರಿಯನ್ ಅವರ ಕಂಚಿನ ಪ್ರತಿಮೆಯನ್ನು ವಿವಿಯ ಕಾಲೇಜು ಆಫ್ ಎಂಜಿನಿಯರಿಂಗ್ ಆಂಡ್ ಆಗ್ರಿಕಲ್ಚರ್...

7 ವರ್ಷದ ಮಗನನ್ನ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ತಾಯಿ

1 year ago

ಶಿವಮೊಗ್ಗ: ತನ್ನ ಅನೈತಿಕ ಸಂಬಂಧಕ್ಕೆ ಮಗ ಅಡಚಣೆಯಾಗ್ತಾನೆಂದು ತಾಯಿಯೇ ಸುಪಾರಿ ಕೊಟ್ಟು ಮಗನನ್ನು ಕೊಲೆ ಮಾಡಿಸಿರುವ ಅಮಾನವೀಯ ಘಟನೆ ಶಿಕಾರಿಪುರ ತಾಲೂಕು ಕಲ್ಮನೆ ಗ್ರಾಮದಲ್ಲಿ ನಡೆದಿದೆ. 7 ವರ್ಷದ ಪ್ರಮೋದ ಕೊಲೆಯಾದ ಬಾಲಕ. ಪ್ರಮೋದನ ತಾಯಿ ರೇಖಾ ಅಲಿಯಾಸ್ ಬೇಬಿ ತನ್ನ...

ನೆಲದ ಮೇಲೆಯೇ ಪತಿಯನ್ನು ಎಳೆದೊಯ್ದ ಪ್ರಕರಣ – ವೃದ್ಧ ಅಮೀರ್ ಸಾಬ್ ಆರೋಗ್ಯ ಸ್ಥಿತಿ ಗಂಭೀರ

1 year ago

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ವ್ಹೀಲ್ ಚೇರ್ ಸಿಗದೆ ಮಹಿಳೆಯೊಬ್ಬರು ತನ್ನ ವೃದ್ಧ ಪತಿಯನ್ನು ನೆಲದ ಮೇಲೆ ಎಳೆದೊಯ್ದ ಪ್ರಕರಣದ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಇದೀಗ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅಮೀರಸಾಬ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಮೆಗ್ಗಾನ್ ಆಸ್ಪತ್ರೆಯ ವೈದ್ಯ ಡಾ....

ಅಮಾನವೀಯ ದೃಶ್ಯದ ವಿಡಿಯೋ ಮಾಡಿದ್ದು ಯಾಕೆ? ನೋವಿನ ಕಥೆಯನ್ನು ಮುರಳಿ ನಾಯಕ್ ಹೇಳ್ತಾರೆ ಓದಿ

1 year ago

ಬೆಂಗಳೂರು: ರೋಗಿಗಳನ್ನು ಆಸ್ಪತ್ರೆ ಹೇಗೆ ನಿರ್ಲಕ್ಷ್ಯದಿಂದ ನೋಡುತ್ತದೆ ಎನ್ನುವುದನ್ನು ತಿಳಿಸುವುದಕ್ಕಾಗಿ ಈ ವಿಡಿಯೋವನ್ನು ನಾನು ಸೆರೆ ಹಿಡಿದಿದ್ದೇನೆ ಹೊರತು ಬೇರೆ ಯಾವುದೇ ಉದ್ದೇಶ ಇದರಲ್ಲಿ ಇಲ್ಲ ಎಂದು ಮುರಳಿ ನಾಯಕ್ ಹೇಳಿದ್ದಾರೆ. ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು ಈ ಘಟನೆ...