Wednesday, 18th October 2017

Recent News

8 months ago

ರಾಯಚೂರು: ಪಿಎಚ್‍ಡಿ ಗೋಲ್ಮಾಲ್ ಪ್ರಶ್ನಿಸಿದ್ದಕ್ಕೆ ಕೃಷಿ ವಿವಿಯ ಮಹಿಳಾ ಸಿಬ್ಬಂದಿಗೆ ಜೀವ ಬೆದರಿಕೆ

ರಾಯಚೂರು: ಪಿಎಚ್‍ಡಿ ಗೋಲ್‍ಮಾಲ್ ಪ್ರಶ್ನಿಸಿದ್ದಕ್ಕೆ ವಿವಿ ಹಿರಿಯ ಅಧಿಕಾರಿಗಳು ಮಹಿಳಾ ಸಿಬ್ಬಂದಿಗೆ ಕೊಲೆಬೆದರಿಕೆ ಹಾಕಿರೋ ಪ್ರಕರಣ ರಾಯಚೂರು ಕೃಷಿ ವಿಶ್ವ ವಿದ್ಯಾಲಯದಲ್ಲಿ ಬೆಳಕಿಗೆ ಬಂದಿದೆ. ವಿವಿಯ ಕೃಷಿ ವಿಜ್ಞಾನ ಕೇಂದ್ರದ 16 ಎಕರೆ ಕೃಷಿ ಫಾರ್ಮ್‍ನ ವ್ಯವಸ್ಥಾಪಕಿ ಅನಿತಾ ಹಿರಿಯ ಅಧಿಕಾರಿಗಳಿಂದ ಕಿರುಕುಳ ಅನುಭವಿಸುತ್ತಿದ್ದಾಗಿ ಹೇಳಿದ್ದಾರೆ. ವಿವಿ ಜಮೀನಿನಲ್ಲಿ ಏನೇ ಸಂಶೋಧನಾ ಬೆಳೆ ಬೆಳೆದರೂ ಅದರ ಕಟಾವ್‍ನಿಂದ ಮಾರಾಟದವರೆಗೆ ಅನಿತಾರದ್ದೇ ಜವಾಬ್ದಾರಿ. ಆದ್ರೆ ಇಲ್ಲಿ ಅಧ್ಯಾಪಕರಾಗಿರುವ ಮೋಹನ್ ಚೌಹಾಣ್ ತಮ್ಮ ಪಿಎಚ್‍ಡಿ ಪದವಿಗಾಗಿ ನಡೆಸಿರುವ ಸಹಜ ಹತ್ತಿ […]

8 months ago

ರಾಯಚೂರು: ಅಗ್ನಿ ಅವಘಡದಿಂದ ಕಿರಾಣಿ ಅಂಗಡಿ ಭಸ್ಮ

ರಾಯಚೂರು: ಶಾರ್ಟ್ ಸರ್ಕ್ಯೂಟ್ ನಿಂದ ಕಿರಾಣಿ ಅಂಗಡಿಯೊಂದು ಹೊತ್ತಿ ಉರಿದ ಘಟನೆ ನಗರದ ಬಸವನಬಾವಿ ವೃತ್ತದ ಬಳಿ ನಡೆದಿದೆ. ಮಧ್ಯರಾತ್ರಿ ಸುಮಾರು 1 ಗಂಟೆ ವೇಳೆ ಈ ಅವಘಢ ಸಂಭವಿಸಿದ್ದು, ಅಂಗಡಿಯಲ್ಲಿನ ವಸ್ತುಗಳೆಲ್ಲಾ ಸುಟ್ಟು ಹೋಗಿವೆ. ಅಶೋಕ್ ಎಂಬವರಿಗೆ ಸೇರಿದ ಕಿರಾಣಿ ಅಂಗಡಿ ಇದಾಗಿದ್ದು, ಅಂಗಡಿಯಲ್ಲಿನ ಪೀಠೋಪಕರಣ, ದವಸ ಧಾನ್ಯ ಸೇರಿ ಅಂದಾಜು 4 ಲಕ್ಷ...

ಲಾರಿಗಳ ಮುಖಾಮುಖಿ ಡಿಕ್ಕಿ- ಓರ್ವ ಚಾಲಕ ಸಾವು, ಇನ್ನೋರ್ವ ಗಂಭೀರ

9 months ago

ರಾಯಚೂರು: ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿ ಓರ್ವ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಲಿಂಗಸಗೂರು ತಾಲೂಕಿನ ಮಸ್ಕಿ ಪಟ್ಟಣದ ಮುದಬಾಳ ಕ್ರಾಸ್‍ನಲ್ಲಿ ನಡೆದಿದೆ. ಆಂಧ್ರ ಮೂಲದ ತ್ರಿಪಾಲ್ (28) ಮೃತ ಚಾಲಕ. ಮತ್ತೋರ್ವ ಚಾಲಕ ಲಿಂಗಸಗೂರು ತಾಲೂಕಿನ ಕೆಂಬಾವಿ ಗ್ರಾಮದ...

ಪತಿ ಕಿರುಕುಳಕ್ಕೆ ಬೇಸತ್ತು ಬೆಂಕಿ ಹಚ್ಚಿಕೊಂಡ ಪತ್ನಿ

9 months ago

ರಾಯಚೂರು: ಪತಿಯ ಕಿರುಕುಳಕ್ಕೆ ಬೇಸತ್ತು ಪತ್ನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಯಚೂರಿನ ಎಗ್ಗಸನಹಳ್ಳಿಯಲ್ಲಿ ನಡೆದಿದೆ. ಇದೇ ವೇಳೆ ರಕ್ಷಣೆಗೆ ಬಂದ ಪತಿ ಹಾಗೂ ಮಗ ಸೇರಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಜಮಲಮ್ಮ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಜಮಲಮ್ಮ ಅವರಿಗೆ...

ಕಲಂ 371(ಜೆ) ಅನುಷ್ಠಾನ ಗೊಂದಲ: ರಾಯಚೂರು ಪೊಲೀಸರ ಮುಂಬಡ್ತಿಯಲ್ಲಿ ತಾರತಮ್ಯ

9 months ago

ರಾಯಚೂರು: ಶೈಕ್ಷಣಿಕ ಹಾಗೂ ಹುದ್ದೆಯ ಮುಂಬಡ್ತಿಗಳಲ್ಲಿ ಮೀಸಲಾತಿ ಒದಗಿಸುವ ಮೂಲಕ ಹೈದ್ರಾಬಾದ್ ಕರ್ನಾಟಕ ಭಾಗದ ಜನರ ಅಭಿವೃದ್ದಿಗೆ ಪೂರಕವಾಗಬೇಕಿದ್ದ ಭಾರತ ಸಂವಿಧಾನದ ಅನುಚ್ಛೇದ 371 (ಜೆ) ರಾಯಚೂರಿನ ಪೊಲೀಸರಲ್ಲಿ ತಾರತಮ್ಯ ಮೂಡಿಸಿದೆ. ಕೇವಲ 5 ವರ್ಷ ಅನುಭವವಿರುವವರಿಗೆ ಬಡ್ತಿ ಸಿಗುತ್ತಿದ್ದರೆ, 15...

ಶಾಲಾ ಆವರಣದಲ್ಲಿ ಟ್ರ್ಯಾಕ್ಟರ್ ಹರಿದು 10ನೇ ತರಗತಿ ವಿದ್ಯಾರ್ಥಿ ಸಾವು

9 months ago

ರಾಯಚೂರು: ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಾನ್ವಿ ತಾಲೂಕಿನ ಕಲ್ಲೂರು ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಟ್ರ್ಯಾಕ್ಟರ್ ಹರಿದು 10 ನೇ ತರಗತಿ ವಿದ್ಯಾರ್ಥಿ ಬಸವಲಿಂಗಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಶಾಲೆಗೆ ಕಾಂಪೌಂಡ್ ಇಲ್ಲದ ಹಿನ್ನೆಲೆಯಲ್ಲಿ...

ಮಂತ್ರಾಲಯ ಮಠದ ಹುಂಡಿಗೆ ಬಿತ್ತು ನಿಷೇಧಿತ ಲಕ್ಷಾಂತರ ರೂ.!

9 months ago

ರಾಯಚೂರು: ಮಂತ್ರಾಲಯ ಶ್ರೀಗುರು ರಾಘವೇಂದ್ರ ಸ್ವಾಮಿ ಮಠದ ಕಾಣಿಕೆ ಹುಂಡಿಗಳಿಗೆ ಈಗಲೂ ಭಕ್ತರು ಲಕ್ಷಾಂತರ ರೂಪಾಯಿ ರದ್ದಾದ 500, 1000 ರೂ ಮುಖಬೆಲೆ ನೋಟುಗಳನ್ನೇ ಹಾಕುತ್ತಿದ್ದಾರೆ. ಜನವರಿ ಅಂತ್ಯಕ್ಕೆ ಎಣಿಸಲಾದ ಮಠದ ಹುಂಡಿಗಳ ಒಂದು ತಿಂಗಳ ಒಟ್ಟು ಕಾಣಿಕೆ 1 ಕೋಟಿ...