Monday, 19th March 2018

4 months ago

ಬಯೋಡೀಸೆಲ್ ತಯಾರಿಕೆ ಸುಲಭ -ಬಿಇ ವಿದ್ಯಾರ್ಥಿಗಳಿಂದ ಲಕ್ಷ್ಮಿತರು ಬೀಜ ಬೇರ್ಪಡಿಕೆಗೆ ಹೊಸ ಯಂತ್ರ

ದಾವಣಗೆರೆ: ಬಯೋಡೀಸೆಲ್ ತಯಾರಿಕೆಗೆ ಜತ್ರೋಪ, ಹೊಂಗೆ ಜೊತೆಗೆ ಸಿಮರೋಬ ಬೀಜಗಳನ್ನೂ ಸಹ ಬಳಸಲಾಗುತ್ತದೆ. ಆದ್ರೆ, ಆ ಸಿಮರೋಬ ಬೀಜಗಳನ್ನ ಬೇರ್ಪಡಿಸೋದು ಡಿಸೇಲ್ ತಯಾರಿಕರಿಗೆ ಕಷ್ಟ ಸಾಧ್ಯವಾಗಿತ್ತು. ಅಂತಹ ಕಷ್ಟವನ್ನ ಸುಲಭವಾಗಿ ಬಗೆಹರಿಸಿದ್ದಾರೆ ಬಿಇ ವಿದ್ಯಾರ್ಥಿಗಳು. ಸಿಮರೋಬ ಬೀಜವನ್ನು ಕನ್ನಡದಲ್ಲಿ ಲಕ್ಷ್ಮಿತರು ಅಂತ ಕರೀತಾರೆ. ಜತ್ರೋಪ, ಹೊಂಗೆ, ಸೋಯಾಬಿನ್, ಆಯಿಲ್ ಫಾಮ್ ಬೀಜದಂತೆ ಈ ಸಿಮರೋಬ ಬೀಜಗಳನ್ನ ಬಯೋಡಿಸೇಲ್ ತಯಾರಿಕೆಗೆ ಬಳಸ್ತಾರೆ. ಈ ಸಿಮರೋಬ ಬೀಜದಲ್ಲಿ ಶೇ.55 ರಿಂದ 65ರಷ್ಟು ಆಯಿಲ್ ಕಂಟೆಂಟ್ ಇರೋದ್ರಿಂದ ಇದಕ್ಕೆ ಭಾರೀ ಡಿಮ್ಯಾಂಡ್ […]

4 months ago

ಹಳ್ಳಕ್ಕೆ ಮೇಲ್ಸೇತುವೆಯಿಲ್ಲದೇ ವೃದ್ಧರನ್ನು ಹೊತ್ತು ಹಳ್ಳ ದಾಟಿಸ್ತಾರೆ..!

– ಹಳ್ಳ ದಾಟಲು ಶಾಲಾ ಮಕ್ಕಳು ಹರಸಾಹಸ ಹಾವೇರಿ: ಹಳ್ಳದಲ್ಲಿ ನೀರು ಹರಿಯುತ್ತಿರೋ ಕಾರಣ ಆಸ್ಪತ್ರೆಗೆ ಹೋಗುವ ವಯೋವೃದ್ಧೆಯನ್ನು ಹೊತ್ತುಕೊಂಡು ಹಳ್ಳವನ್ನು ದಾಟಿಸುವ ಹೃದಯ ವಿದ್ರಾವಕ ಘಟನೆ ಹಾವೇರಿ ತಾಲೂಕಿನ ಕೋಡಬಾಳ ಗ್ರಾಮದ ಬಳಿ ನಡೆದಿದೆ. ಹಳ್ಳಕ್ಕೆ ಮೇಲ್ಸೇತುವೆ ಇಲ್ಲದ ಕಾರಣ ಹಳ್ಳ ದಾಟಲು ಜನರು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಹೊರವಲಯದಲ್ಲಿ ತುಂಗಾ...

4 ಅಂತಸ್ತಿನ ಕಟ್ಟಡದಿಂದ ಹಾರಿ ಮಹಿಳಾ ಉದ್ಯೋಗಿ ಆತ್ಮಹತ್ಯೆಗೆ ಯತ್ನ

4 months ago

ಬೆಂಗಳೂರು: ಬಾಷ್ ಕಂಪನಿ ಮಹಿಳಾ ಉದ್ಯೋಗಿಯೊಬ್ಬರು ನಾಲ್ಕು ಅಂತಸ್ತಿನ ಕಟ್ಟಡದಿಂದ ಹಾರಿ ಆತ್ಮಹತ್ಯೆ ಯತ್ನಿಸಿರುವ ಘಟನೆ ಬೆಂಗಳೂರಿನ ಚಿಕ್ಕ ಆಡುಗೋಡಿಯಲ್ಲಿ ನಡೆದಿದೆ. ಕೇರಳ ಮೂಲದ ಲೀನೆಟ್ ಆಂಡ್ರೋಸ್ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಘಟನೆಯಿಂದ ಲೀನೆಟ್ ಪರಿಸ್ಥಿತಿ ಗಂಭೀರವಾಗಿದ್ದು, ಸದ್ಯ ಮಹಿಳೆಯನ್ನು ಸೈಂಟ್ಜಾನ್...

ನಾನ್ ವೆಜ್ ತಿಂತೀರಾ? ಎಚ್ಚರ.. ಮಟನ್, ಜಿಂಕೆ, ಕುರಿ ಮಾಂಸದ ಹೆಸರಲ್ಲಿ ನಾಯಿ ಮಾಂಸ ಕೊಡ್ತಾರೆ!

4 months ago

ವಿಜಯವಾಡ: ನಿಮಗೆ ಮಟನ್ ಅಂದ್ರೆ ತುಂಬಾ ಇಷ್ಟಾನಾ..? ವೀಕೆಂಡಲ್ಲಿ ಯಾಕೆ ಮಟನ್ ಹೆಸರೇಳಿ ಬಾಯಲ್ಲಿ ನೀರೂರಿಸ್ತಿದೀರಿ ಅಂದ್ಕೋತಿದೀರಾ.. ಕಾರಣವಿದೆ, ಇನ್ಮುಂದೆ ಹೋಟೆಲ್ ಗೆ ಹೋಗಿ ನಾನ್ ವೆಜ್ ತಿನ್ನಬೇಕಾದರೆ ಸ್ವಲ್ಪ ಜಾಗರೂಕರಾಗಿರಿ. ಯಾಕೆಂದರೆ ನಿಮಗೆ ಮಟನ್ ಅಂತಾ ನಾಯಿ ಮಾಂಸವನ್ನು ಕೊಟ್ಟರೂ...

ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರ ಕದಿಯುತ್ತಿದ್ದ ಆರೋಪಿಗಳ ಬಂಧನ

4 months ago

ಬೆಂಗಳೂರು: ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರ ಕದಿಯುತ್ತಿದ್ದ ಮೂವರು ಆರೋಪಿಗಳನ್ನು ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ. ಇಬ್ರಾಹಿಂ ಅಲಿಯಾಸ್ ಕಲು, ಫಾಯಾಜ್ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಸುಮಾರು 300 ಗ್ರಾಂ ಚಿನ್ನ ಹಾಗೂ 8 ಸರಗಳನ್ನು ಪೊಲೀಸರು...

80ಲಕ್ಷ ರೂ. ಸಾಲ ಮಾಡಿ ಯುವತಿ ಜೊತೆ ಸುತ್ತಾಡಿ ರೇಪ್ ಮಾಡ್ದ ಟೆಕ್ಕಿ..!

4 months ago

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ 80 ಲಕ್ಷ ರೂ. ಸಾಲ ಮಾಡಿ ಯುವತಿ ಜೊತೆ ಸುತ್ತಾಡಿ ಬಳಿಕ ಅತ್ಯಾಚಾರವೆಸಗಿದ ಸಾಪ್ಟ್ ವೇರ್ ಎಂಜಿನಿಯರ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಬಂಧಿತ ಟೆಕ್ಕಿಯನ್ನು ಅಜಯ್ ಎಂದು ಗುರುತಿಸಲಾಗಿದ್ದು, ಈತ ಮೂಲತಃ ಬೆಂಗಳೂರಿನ ವಿಜಯನಗರದ ನಿವಾಸಿ. ಬಂಧಿತ...

ವೀರವನಿತೆ ಒನಕೆ ಓಬವ್ವಳ ಸ್ಮಾರಕ, ಜಯಂತಿಗೆ ಸರ್ಕಾರಕ್ಕೆ ಆಗ್ರಹ

4 months ago

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಎಂದ ಕ್ಷಣ ವೀರವನಿತೆ ಒನಕೆ ಓಬವ್ವಳ ಸಾಹಸ ಕಣ್ಮುಂದೆ ಬರುತ್ತೆ. ಆಕೆ ಹೈದರಾಲಿ ಸೈನಿಕರ ವಿರುದ್ಧ ಒನಕೆ ಹಿಡಿದು ವೀರಾವೇಶದಿಂದ ಹೋರಾಡಿ ಕೋಟೆಯನ್ನು ರಕ್ಷಿಸಿದ ಸಾಹಸವನ್ನು ದುರ್ಗದ ಜನರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆದರೆ ಚಿತ್ರದುರ್ಗ ಜಿಲ್ಲಾಡಳಿತಕ್ಕೆ...

ಆರತಕ್ಷತೆಯಲ್ಲಿದ್ದ ವಧು ರಾತ್ರೋರಾತ್ರಿ ನಾಪತ್ತೆ..!

4 months ago

ತುಮಕೂರು: ಆರತಕ್ಷತೆಯಲ್ಲಿದ್ದ ವಧು ಮುಹೂರ್ತದ ಸಮಯದಲ್ಲಿ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಯಡಿಯೂರು ದೇವಸ್ಥಾನದಲ್ಲಿ ನಡೆದಿದೆ. ಕಾವ್ಯ(ಹೆಸರು ಬದಲಾಯಿಸಲಾಗಿದೆ) ಮದುವೆ ಮಂಟಪದಿಂದ ಓಡಿ ಹೋಗಿರುವ ವಧು. ಇಂದು ಬೆಳಗ್ಗೆ 9-30 ಕ್ಕೆ ಧಾರೆ ಮುಹೂರ್ತ ಇತ್ತು. ಆದರೆ ರಾತ್ರಿ ನಡೆದ...