Saturday, 23rd June 2018

Recent News

1 year ago

ಆಸ್ತಿ ಆಸೆಗೆ ಬಾವನಿಂದ ನಾದಿನಿಯ ಕಗ್ಗೊಲೆ

ಬೆಂಗಳೂರು: ಆಸ್ತಿ ಆಸೆಗಾಗಿ ಬಾವನೇ ನಾದಿನಿಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕಾಕತೀಯನಗರದ ನಾಯ್ಡು ಲೇಔಟ್‍ನಲ್ಲಿ ನಡೆದಿದೆ. 18 ವರ್ಷದ ಪವಿತ್ರ ಕೊಲೆಯಾದ ದುದೈರ್ವಿ. ಪವಿತ್ರ ಅಕ್ಕನ ಗಂಡ ಜಗದೀಶ್ ಈ ಕೃತ್ಯವೆಸಗಿದ್ದಾನೆ. ಆಸ್ತಿ ವಿಚಾರಕ್ಕೆ ಪವಿತ್ರ ಅವರನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ. ಏನಿದು ಪ್ರಕರಣ: ಲಕ್ಷ್ಮಿದೇವಮ್ಮ ಎಂಬವರಿಗೆ ಇಬ್ಬರು ಹೆಣ್ಣು ಮಕ್ಕಳು. ಹಿರಿಯ ಮಗಳನ್ನ ಜಗದೀಶ್‍ಗೆ ಮದುವೆ ಮಾಡಿಕೊಟ್ಟಿದ್ರು. ಜಗದೀಶ್ ಪತ್ನಿಯ ತಂಗಿ ಪವಿತ್ರಗೆ ಈಗಾಗಲೇ ಮದುವೆಯಾಗಿ ಗರ್ಭವತಿಯಾಗಿದ್ದು, ಇನ್ನೊಬ್ಬ ಯುವಕ ಯಶವಂತ್ ಎಂಬಾತನನ್ನ ಪ್ರೀತಿಸುತ್ತಿದ್ದರು. ಪ್ರೀತಿಸಿ […]

1 year ago

ಬೆಂಗ್ಳೂರು ಜನರ ದಾಹ ನೀಗಿಸ್ತಿರೋದು ಕಲುಷಿತ ನೀರು – ಚರಂಡಿ ನೀರು ಕುಡಿದು ಜನ ಆಸ್ಪತ್ರೆ ಪಾಲು

ಬೆಂಗಳೂರು: ಸಚಿವರ ಕಾರು ತೊಳೆಯೋದಕ್ಕೆ, ಮನೆ ಗಾರ್ಡನ್‍ಗೆ ಶುದ್ಧವಾದ ಕಾವೇರಿ ನೀರು ಬೇಕು. ಆದ್ರೇ ಸಾಮಾನ್ಯ ಜನರ ಪಾಲಿಗೆ ಚರಂಡಿಯಲ್ಲಿ ಗಬ್ಬು ನಾರುವಂತ ನೀರು. ಈ ಬಗ್ಗೆ ದೂರು ಕೊಟ್ರೂ ಬೆಂಗಳೂರು ಜಲಮಂಡಳಿ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಕಪ್ಪು ನೀಲಿ ಬಣ್ಣವಿರುವ ಕೆಟ್ಟ ವಾಸನೆಯ ನೀರಿನ ಮೇಲೆ ಪಾಚಿ ನೀರನ್ನು ಜಲಮಂಡಳಿ ಕಾವೇರಿ ನೀರು ಅಂತಾ...

ನೋಟ್ ಬದಲಿಸಿಕೊಟ್ಟ ಚಂದ್ರಕಾಂತ್‍ಗೆ ಸರ್ಕಾರದ ಕೊಡುಗೆ – ರಾಮಲಿಂಗಂ ಕಂಪನಿಗೆ 150 ಕೋಟಿ ಕಾಮಗಾರಿ

1 year ago

ಬೆಂಗಳೂರು: ಸಿಎಂ ಆಪ್ತ ಅಧಿಕಾರಿ ಜಯಚಂದ್ರಗೆ ಹಳೆಯ ನೋಟುಗಳಿಗೆ ಹೊಸ 2 ಸಾವಿರ ಮುಖಬೆಲೆ ನೋಟನ್ನು ಬದಲಾಯಿಸಿಕೊಟ್ಟಿದ್ದ ಪ್ರಮುಖ ಆರೋಪಿ ಚಂದ್ರಕಾಂತ್‍ಗೆ ರಾಜ್ಯ ಸರ್ಕಾರ ಭರ್ಜರಿ ಕೊಡುಗೆ ನೀಡಿದೆ. ಬಿಬಿಎಂಪಿ ನಗರೋತ್ಥಾನ ನಿಧಿಯಿಂದ 150 ಕೋಟಿ ವೆಚ್ಚದ ಮಳೆ ನೀರು ಕಾಲುವೆ...

ದನ-ಕರುಗಳ ಮೇವಿಗೆ ಸಂಜೀವಿನಿ ಈ ಜಲಸಸ್ಯ!

1 year ago

– ಬರಗಾಲದಲ್ಲಿ ಹಸಿವು ನೀಗಿಸೋದು ತುಂಬ ಸುಲಭ ಬೆಂಗಳೂರು: ರಾಜ್ಯದಲ್ಲಿ ಭೀಕರ ಬರಗಾಲ ಉದ್ಭವವಾಗಿದೆ. ಮೇವು ಇಲ್ಲದೆ ದನ-ಕರುಗಳು ಸಾಯ್ತಿವೆ. ಇಂತಹ ದನ ಕರುಗಳಿಗೆ ಬರದಲ್ಲೂ ಆಹಾರ ಸಿಗೋ ಸಂಜೀವಿನಿಯೊಂದು ಇದೆ. ಈ ಸಂಜೀವಿನ ದನ ಕರುಗಳ ಮೇವಿನ ಕೊರತೆ ನೀಗಿಸುತ್ತದೆ....

4 ವರ್ಷ ಪೂರೈಸಿದ ಸಚಿವರು ಸೇಫ್: ಕಾಂಗ್ರೆಸ್ ಸಭೆಯ ಇನ್‍ಸೈಡ್ ಸ್ಟೋರಿ

1 year ago

ಬೆಂಗಳೂರು: ಎಂಎಲ್‍ಸಿ ಗೋವಿಂದರಾಜು ಅವರ ಮನೆಯಲ್ಲಿ ನಡೆದ ಐಟಿ ದಾಳಿ ವೇಳೆ ಸಿಕ್ಕಿದೆ ಎನ್ನಲಾದ ಡೈರಿ ಒಳಗಡೆಯ ಮಾಹಿತಿ ಬಹಿರಂಗವಾದ ಬೆನ್ನಲ್ಲೇ ಇಂದು ನಡೆದ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲಿ ಬಹಳ ದಿನಗಳ ಬಳಿಕ ಒಗ್ಗಟ್ಟಿನ ಮಂತ್ರ ಪಠಣವಾಗಿದೆ. ಸಚಿವ ಸಂಪುಟದ...

ಅದು ಫೇಕ್ ಡೈರಿ: ಯಾರು ಹೇಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು?

1 year ago

ಬೆಂಗಳೂರು: ಕಾಂಗ್ರೆಸ್ ವಿರುದ್ಧ ಷಡ್ಯಂತ್ರ ನಡೆಯುತ್ತಿದ್ದು, ಈ ಷಡ್ಯಂತ್ರದಲ್ಲಿ ರಾಜ್ಯ ಬಿಜೆಪಿ ಜೊತೆ ಕೇಂದ್ರದ ಬಿಜೆಪಿಯೂ ಕೈಜೋಡಿಸಿದೆ. ಆದರೆ ಬಿಜೆಪಿಯವರು ತಮ್ಮ ಷಡ್ಯಂತ್ರದಲ್ಲಿ ಯಶಸ್ವಿಯಾಗಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಎಂಎಲ್‍ಸಿ ಗೋವಿಂದರಾಜು ನಿವಾಸದಲ್ಲಿ ಐಟಿ ದಾಳಿ ವೇಳೆ ಸಿಕ್ಕಿದೆ ಎನ್ನಲಾದ...

ಈಗಾಗಲೇ ನಾನು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇನೆ: ಲೆಹರ್ ಸಿಂಗ್

1 year ago

ಬೆಂಗಳೂರು: ನನ್ನ ಜೀವನದಲ್ಲಿ ನನಗೆ ಡೈರಿ ಬರೆದು ಅಭ್ಯಾಸವೇ ಇಲ್ಲ, ನಾನು ಡೈರಿ ಬರೆಯಲ್ಲ, ನನ್ನ ಸಹಿ ದುರುಪಯೋಗ ಪಡಿಸಿಕೊಳ್ಳಲಾಗಿದೆ, ಡೈರಿ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಿ, ನಾನು ಯಾವುದೇ ತನಿಖೆಗೆ ಸಿದ್ಧ ಅಂತಾ ವಿಧಾನಪರಿಷತ್ ಸದಸ್ಯ, ಬಿಜೆಪಿ ಸಹ ಖಜಾಂಚಿ...

ಸೆಲ್ಫಿ ಅಪ್ಲೋಡ್ ಮಾಡಿ ಗಣೇಶ್ ದಂಪತಿಗೆ ಥ್ಯಾಂಕ್ಸ್ ಎಂದ ಅಮೂಲ್ಯ

1 year ago

ಬೆಂಗಳೂರು: ನಟಿ ಅಮೂಲ್ಯ, ಜಗದೀಶ್ ಅವರ ನಿಶ್ಚಿತಾರ್ಥ ಸಮಾರಂಭ ಮಾರ್ಚ್ 6 ರಂದು ನಡೆಯಲಿರುವುದು ನಿಮಗೆ ಗೊತ್ತೇ ಇದೆ. ಈ ಮದುವೆಗೆ ಕಾರಣರಾದ ಶಿಲ್ಪಾ ಗಣೇಶ್ ದಂಪತಿಗೆ ಅಮೂಲ್ಯ ಈಗ ಧನ್ಯವಾದ ಹೇಳಿದ್ದಾರೆ. ಅಮೂಲ್ಯ ಅವರು ಬಾವಿ ಪತಿ ಜೊತೆಗಿರುವ ಸೆಲ್ಫಿಯನ್ನು ಇದೇ...