Tuesday, 23rd January 2018

Recent News

5 months ago

ಕಣ್ಮುಚ್ಚಿ ಎಣ್ಣೆ ಹೊಡೆಯೋ ಮುನ್ನ ಮದ್ಯಪ್ರಿಯರು ಈ ಸ್ಟೋರಿ ಓದ್ಲೇಬೇಕು

ಬೆಂಗಳೂರು: ಕುಡಿಯೋ ಮುಂಚೆ ಬಾಟಲ್ ಅಲ್ಲಾಡಿಸ್ತಿರೋ ಬಿಡ್ತಿರೋ ಗೊತ್ತಿಲ್ಲ. ಯಾವುದಕ್ಕೂ ಒಂದ್ಸಲ ಬಾಟಲ್ ಪರೀಕ್ಷೆ ಮಾಡಿ. ಯಾಕಂದ್ರೆ ನೀವು ಕುಡಿಯೋ ಬಾಟಲ್‍ನಲ್ಲಿ ಹುಳು ಹುಪ್ಪಟೆಗಳು ಇರುತ್ತೆ. ಬಾಟಲ್‍ನೊಳಗೆ ಮಿಣ ಮಿಣ ಅಂತಾ ಓಡಾಡುತ್ತಿರುವ ಹುಳ, ಬಾಟಲ್‍ನ ತುಂಬ ಕಲರ್ ಕಲರ್ ಗಲೀಜು, ಪಾಚಿಯಂತಹ ವಸ್ತು. ಕಾಡುಗೋಡಿಯ ಹೌಸ್ ಆಫ್ ಸ್ಪಿರಿಟ್ ಬಾರ್‍ನಲ್ಲಿ ಈ ಡರ್ಟಿ ಎಣ್ಣೆ ಬಾಟಲ್ ಸಿಕ್ಕಿದೆ. ಈ ಹಿಂದೆ ಕೂಡ ಈ ಬಾರ್‍ನಲ್ಲಿ ಸೊಳ್ಳೆ ಬತ್ತಿ, ಗ್ಲಾಸ್ ಪೀಸ್ ಇರುವ ಬಿಯರ್ ಬಾಟಲಿಗಳು ಸಿಕ್ಕಿತ್ತು. […]

5 months ago

ಮಾಸ್ ಲೀಡರ್ ಸಿನಿಮಾ ವೀಕ್ಷಣೆ ಮಾಡಿದ ಶಿವಣ್ಣ- ಉಪ್ಪಿ ರಾಜಕೀಯ ಎಂಟ್ರಿಗೆ ಹೀಗಂದ್ರು

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅಭಿನಯದ `ಮಾಸ್ ಲೀಡರ್’ ಸಿನಿಮಾ ಶುಕ್ರವಾರದಿಂದ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇಂದು ಶಿವಣ್ಣ ಕುಟುಂಬ ಸಮೇತರಾಗಿ ಆಗಮಿಸಿ ನಗರದ ಸಂತೋಷ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಣೆ ಮಾಡಿದರು. ಈಗಾಗಲೇ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿರುವ ಮಾಸ್ ಲೀಡರ್ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸಿನಿಮಾ ವೀಕ್ಷಣೆ ವೇಳೆ ತಮ್ಮ ನೆಚ್ಚಿನ ನಾಯಕ ನಟನನ್ನು...

ಕಾಂಗ್ರೆಸ್ ಗೆ ಐಟಿ ಶಾಕ್ ನೀಡಿದ್ದ ಬಿಜೆಪಿಗೆ 80 ಸೀಟಿನ ಶಾಕ್!

5 months ago

ಬೆಂಗಳೂರು: ಕಾಂಗ್ರೆಸ್ ಸರ್ಕಾರಕ್ಕೆ ಐಟಿ ಶಾಕ್ ನೀಡಿದ್ದ ಬಿಜೆಪಿಗೆ 80 ಶಾಕ್ ಸಿಗುತ್ತಾ.? ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ಪ್ರಕಾರ ಸದ್ಯಕ್ಕೆ ಚುನಾವಣೆ ನಡೆದರೆ ಬಿಜೆಪಿ 80ಕ್ಕಿಂತ ಹೆಚ್ಚು ಸೀಟು ಗೆಲ್ಲೋದಿಲ್ವಂತೆ…! ಕರ್ನಾಟಕ ಪ್ರವಾಸದ 2ನೇ ದಿನ ಬೆಳಗ್ಗೆ ಮಲ್ಲೇಶ್ವರಂನಲ್ಲಿರುವ...

ರಾಜ್ಯ ರಾಜಕಾರಣದಲ್ಲಿ ಪ್ರಜಾಕೀಯದ ಹೊಂಬೆಳಕು-ಐಡಿಯಾಲಜಿ ಬಗ್ಗೆ ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಉಪ್ಪಿ ಹೀಗಂದ್ರು

5 months ago

ಬೆಂಗಳೂರು: ರಾಜಕೀಯ ವಲಯದಲ್ಲಿರೋ ಕೊಳೆ ತೆಗೆದು ಕಳೆ ತರುವ ಪ್ರಯತ್ನದಲ್ಲಿ ರಿಯಲ್‍ಸ್ಟಾರ್ ಉಪೇಂದ್ರ ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಶನಿವಾರ ಪಬ್ಲಿಕ್ ಟಿವಿ ಜೊತೆಗಿನ ಸಂದರ್ಶನದಲ್ಲಿ ತಮ್ಮ ಪ್ರಜಾಕೀಯ ಕಾನ್ಸೆಪ್ಟ್ ಬಗ್ಗೆ ವಿಸ್ತಾರವಾಗಿ ಮಾತನಾಡಿದ್ರು. ಉಪ್ಪಿ ಐಡಿಯಾಲಜಿಗೆ ಸಾಕ್ಷಿಯಾದ ಅವರ ಅಭಿಮಾನಿಗಳ ಪ್ರಶ್ನೆ, ಗೊಂದಲಕ್ಕೂ...

ವಿಡಿಯೋ: ನಡುರೋಡಲ್ಲೇ ಪುಂಡರ ಎಣ್ಣೆ ಮಸ್ತಿ- ಬೆಂಗ್ಳೂರಲ್ಲಿ ಪೊಲೀಸ್ ಮೇಲೆಯೇ ದಾದಾಗಿರಿ

5 months ago

ಬೆಂಗಳೂರು: ರಾತ್ರಿ ವೇಳೆ ರೋಡಲ್ಲೇ ಗಾಂಜಾ, ಎಣ್ಣೆ ಹೊಡೆಯುತ್ತಿದ್ದುದನ್ನ ಪ್ರಶ್ನಿಸಿದ್ದಕ್ಕೆ ಪೊಲೀಸ್ ಮೇಲೆಯೇ ಹಲ್ಲೆ ಮಾಡಿ ಗೂಂಡಾಗಿರಿ ತೋರಿಸಿದವರು ಅಂದರ್ ಆಗಿದ್ದಾರೆ. ಬೆಂಗಳೂರಿನ ವಿವೇಕನಗರ ಠಾಣಾ ವ್ಯಾಪ್ತಿಯಲ್ಲಿ ಶಿವ, ಕುಮಾರ್, ಜಗನ್, ಮುನಿ ಎಂಬ ಪುಡಿರೌಡಿಗಳು ರಸ್ತೆಯಲ್ಲೇ ಎಣ್ಣೆ ಹೊಡೀತಾ ಇದ್ರು....

ರಾಜ್ಯಸರ್ಕಾರದ ಇಲಾಖೆಗಳಲ್ಲಿ ಕನ್ನಡವೇ ಮಾಯ- ರಾಜ್ಯಪಾಲರಿಗಂತೂ ಬೇಡ್ವೇ ಬೇಡ ಕನ್ನಡ

5 months ago

ಬೆಂಗಳೂರು: ನಮ್ಮದು ಕನ್ನಡಿಗರ ಪರವಾದ ಸರ್ಕಾರ. ಕನ್ನಡಕ್ಕೆ ನಮ್ಮ ಮೊದಲ ಆದ್ಯತೆ ಅನ್ನೋ ಸಿಎಂ ಸಿದ್ದರಾಮಯ್ಯರ ಅಸಲಿ ಕನ್ನಡ ಪ್ರೇಮದ ಸ್ಟೋರಿ ಇದು. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಸಿಎಂ ಆಗಿ ನಾಲ್ಕೂವರೆ ವರ್ಷ ಕಳೆದ್ರೂ ಅವರ ಅಧೀನದ ಪ್ರಭಾವಿ...

ಪಾರ್ಕ್ ನಲ್ಲಿ ಆಟವಾಡುತ್ತಿದ್ದಾಗ ತಲೆಗೆ ಕಬ್ಬಿಣದ ರಾಡ್ ಬಿದ್ದು ಬಾಲಕಿ ದುರ್ಮರಣ!

5 months ago

ಬೆಂಗಳೂರು: ಬಿಬಿಎಂಪಿ ಪಾರ್ಕ್‍ನಲ್ಲಿ ಬಾಲಕಿಯೊಬ್ಬಳ ತಲೆ ಮೇಲೆ ಕಬ್ಬಿಣದ ರಾಡ್ ಬಿದ್ದು ದಾರುಣ ಸಾವನ್ನಪ್ಪಿದ್ದಾಳೆ. ಬೆಂಗಳೂರಿನ ಕೆ.ಆರ್.ಪುರಂನ ಎಂವಿಜೆ ಲೇಔಟ್ ನಿವಾಸಿ ಬಾಬು ಹಾಗೂ ವಿಜಯಾ ದಂಪತಿಯ ಪುತ್ರಿ ಪ್ರಿಯಾ ಶನಿವಾರ ಸಂಜೆ ಆಟ ಆಡಲು ತೆರಳಿದ್ದಳು. ಈ ವೇಳೆ ಪಾರ್ಕ್‍ನಲ್ಲಿದ್ದ...

ರಾಜ್ಯ ಬಿಜೆಪಿ ನಾಯಕರ ಮೇಲೆ ಅಮಿತ್ ಶಾ ಗರಂ!

5 months ago

ಬೆಂಗಳೂರು: ಇಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಗರಕ್ಕೆ ಆಗಮಿಸಿದ್ದು, ರಾಜ್ಯ ಬಿಜೆಪಿ ನಾಯಕರಿಗೆ ಬೆಳಗ್ಗೆಯಿಂದಲೇ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಸಂಜೆ ನಡೆದ ಸಭೆಯಲ್ಲಿಯೂ ಶಾಸಕರು, ಸಂಸದರು, ಪರಿಷತ್ ಸದಸ್ಯರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಭೆಯ ಆರಂಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಾಯಕರುಗಳಿಗೆ ಮೊದಲಿಗೆ...