Friday, 23rd February 2018

Recent News

1 month ago

2 ತಿಂಗ್ಳ ಹಿಂದೆ ಹಳಿಯಲ್ಲಿ ಪ್ರಿಯಕರನ ಶವ, ಈಗ ಮನೆಯಲ್ಲಿ ಸುಟ್ಟ ಸ್ಥಿತಿಯಲ್ಲಿ ಗೆಳತಿಯ ಮೃತದೇಹ ಪತ್ತೆ

ರಾಂಚಿ: ಸುಟ್ಟು ಕರಕಲಾಗಿರುವ ಯುವತಿಯ ದೇಹವೊಂದು ಆಕೆಯ ಮಾವನ ಮನೆಯಲ್ಲಿ ಪತ್ತೆಯಾಗಿರುವ ಘಟನೆ ಜನವರಿ 8ರಂದು ಜಾರ್ಖಂಡ್ ರಾಜ್ಯದ ಧನ್‍ಬಾದ್ ನಗರದಲ್ಲಿ ನಡೆದಿದೆ. ಖುಷ್ಬೂ ಸಾವನ್ನಪ್ಪಿದ ಯುವತಿ. ಈ ಹಿಂದೆ 19 ನವೆಂಬರ್ 2017ರಂದು ಖುಷ್ಬೂ ಪ್ರಿಯಕರ ಯೋಗೇಶ್ ಶವ ರೈಲ್ವೆ ಹಳಿಯಲ್ಲಿ ಪತ್ತೆಯಾಗಿತ್ತು. ಪ್ರಿಯಕರನ ಸಾವಿಗೆ ಮನನೊಂದ ಖುಷ್ಬೂ ಕೂಡ ಮಂಗಳವಾರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. ಖುಷ್ಬೂ ಸಾವನ್ನಪ್ಪಿದ್ದು ಹೇಗೆ?: ಮಾವನ ಮನೆಗೆ ಬಂದ ಖುಷ್ಬೂ ಏಕಾಂಗಿಯಾಗಿಯೇ ಇರುತ್ತಿದ್ದಳು. ಜನವರಿ 8ರಂದು […]

1 month ago

ಅಸೂಯೆ, ಕೀಳರಿಮೆಯಿಂದ ಎಂಜಿನಿಯರ್ ಹೆಂಡ್ತಿಯನ್ನೇ ಕೊಂದೇ ಬಿಟ್ಟ!

ನೋಯ್ಡಾ: ಪತಿ ಅಸೂಯೆಯಿಂದ 24 ವರ್ಷದ ಎಂಜಿನಿಯರಿಂಗ್ ಹೆಂಡತಿಯನ್ನು ಕೊಂದಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ರಿಚ ಸಿಸೋಡಿಯಾ (24) ಕೊಲೆಯಾದ ದುರ್ದೈವಿ. ಈ ಘಟನೆ ಬುಧವಾರ ಸಂಜೆ ನಡೆದಿದ್ದು, ರಿಚ ಆರೋಪಿ ಕುಲ್‍ದೀಪ್ ರಾಘವ್‍ನಿಂದ ಹಲ್ಲೆಗೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದು, ನಗರದ ಕೈಲಾಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶ ಮೂಲದ ರಿಚ ಎರಡು ವರ್ಷದ...

ಬುಲೆಟ್ ಗಾಯದ ಗುರುತುಗಳೊಂದಿಗೆ ಬಾಕ್ಸರ್ ಮೃತದೇಹ ಪತ್ತೆ

1 month ago

ನೋಯ್ಡಾ: ರಾಷ್ಟ್ರೀಯ ಬಾಕ್ಸಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಬಾಕ್ಸರ್‍ ವೊಬ್ಬರು ಬುಲೆಟ್ ಗಾಯದ ಗುರುತುಗಳೊಂದಿಗೆ ತನ್ನ ಫ್ಲಾಟ್‍ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಉತ್ತರ ಪ್ರದೇಶದ ನೋಯ್ಡಾ ಪೊಲೀಸರು ಹೇಳಿದ್ದಾರೆ. ಜಿತೇಂದ್ರ ಮನ್ (27) ಎಂಬವರ ಮೃತ ದೇಹ ನೋಯ್ಡಾದ ಅವರ ಅಪಾರ್ಟ್‍ಮೆಂಟ್ ನಲ್ಲಿ ದೊರೆತಿದೆ....

40 ವಿದ್ಯಾರ್ಥಿಗಳಿದ್ದ ದೋಣಿ ಮಗುಚಿಬಿದ್ದು ನಾಲ್ವರ ದುರ್ಮರಣ

1 month ago

ಮುಂಬೈ: ಸುಮಾರು 40 ಮಂದಿ ವಿದ್ಯಾರ್ಥಿಗಳಿದ್ದ ದೋಣಿಯೊಂದು ಮಗುಚಿಬಿದ್ದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಈ ಘಟನೆ ಮುಂಬೈಯಿಂದ ಸುಮಾರು 135 ಕಿಮೀ ದೂರದಲ್ಲಿರೋ ಮಹಾರಾಷ್ಟ್ರದ ದಹನ್ ಸಮೀಪದ ಪರ್ನಾಕ ಬೀಚ್ ನಲ್ಲಿ ಇಂದು ಬೆಳಗ್ಗೆ ಸುಮಾರು...

ಗುಜರಾತ್ ನಲ್ಲಿ ಅಗ್ನಿ ಅವಘಡ- ಮೂವರು ಬಾಲಕಿಯರ ಸಾವು, 15 ಮಂದಿಗೆ ಗಾಯ

1 month ago

ಅಹಮದಾಬಾದ್: ಅಗ್ನಿ ಅವಘಡದಲ್ಲಿ ಮೂವರು ಹೆಣ್ಣು ಮಕ್ಕಳು ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿರುವ ಘಟನೆ ಗುಜರಾತ್‍ನ ರಾಜ್‍ಕೊಟ್‍ನಲ್ಲಿನ ಪ್ರಾನ್ಸಲಾ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಶುಕ್ರವಾರ ರಾತ್ರಿ ಆಯೋಜನಗೆಗೊಂಡಿದ್ದ ಸ್ವಾಮಿ ಧರ್ಮಬಂಧು ಅವರ ರಾಷ್ಟ್ರಕಥಾ ಶಿಬಿರದ ಸಂದರ್ಭದಲ್ಲಿ ಅಗ್ನಿ ದುರಂತ ಸಂಭವಿಸಿದೆ. ಪರಿಣಾಮ...

ಸಚಿವ ಖಾದರ್ ಜೊತೆ ಕಾಣಿಸಿಕೊಂಡಿದ್ದ ಇಲಿಯಾಸ್ ನ ಬರ್ಬರ ಹತ್ಯೆ

1 month ago

ಮಂಗಳೂರು: ದೀಪಕ್ ರಾವ್ ಮತ್ತು ಬಶೀರ್ ಸಾವಿನ ಬಳಿಕ ಶಾಂತವಾಗಿದ್ದ ಕರಾವಳಿಯಲ್ಲಿ ಇದೀಗ ಮತ್ತೊಂದು ಹೆಣ ಬಿದ್ದಿದೆ. ಮಂಗಳೂರಿನ ಜಪ್ಪಿನಮೊಗರಿನ ಕುದ್ಪಾಡಿಯಲ್ಲಿ ಟಾರ್ಗೆಟ್ ಗ್ರೂಪಿನ ಇಲಿಯಾಸ್ (31) ನನ್ನು ಇಂದು ಬೆಳಗ್ಗೆ ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದಿದ್ದಾರೆ. ಉಳ್ಳಾಲದ ಟಾರ್ಗೆಟ್ ಗ್ರೂಪ್ ರೂವಾರಿ...

ಮರಕ್ಕೆ ಕ್ರೂಸರ್ ಡಿಕ್ಕಿ – ವ್ಯಕ್ತಿ ದಾರುಣ ಸಾವು

1 month ago

ಕಾರವಾರ: ಕ್ರೂಸರ್ ವಾಹನವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, 10 ಮಂದಿಗೆ ಗಾಯಗಳಾದ ಘಟನೆ ಕಾರವಾರ ತಾಲೂಕಿನ ಚಂಡ್ಯಾ ಗ್ರಾಮದ ಬಳಿ ನಡೆದಿದೆ. ಮೃತ ದುರ್ದೈವಿಯನ್ನು ನಿಂಗಪ್ಪ ಹನುಮಂತಪ್ಪ (52)ಎಂದು ಗುರುತಿಸಲಾಗಿದೆ. ಕುಷ್ಟಗಿಯಿಂದ ಗೋವಾಕ್ಕೆ ತೆರಳುತ್ತಿದ್ದ ವಾಹನ ಅತೀ...

ಊಟದ ವಿಚಾರಕ್ಕೆ ಜಗಳ- ದೊಣ್ಣೆಯಿಂದ ಹೊಡೆದು ಬಾವನಿಂದ್ಲೇ ನಾದಿನಿಯ ಕೊಲೆ

1 month ago

ಬೆಂಗಳೂರು: ಬಾವನಿಂದಲೇ ನಾದಿನಿ ಬರ್ಬರವಾಗಿ ಕೊಲೆಯಾಗಿರೋ ಘಟನೆ ನೆಲಮಂಗಲ ತಾಲೂಕಿನ ಲಕ್ಕಸಂದ್ರ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ಪದ್ಮ(40) ಎಂದು ಗುರುತಿಸಲಾಗಿದೆ. ಈಕೆಯ ಬಾವ ಗಂಗಗುಡ್ಡಯ್ಯ ಈ ಕೃತ್ಯವೆಸಗಿರೋ ಆರೋಪಿ. 20 ವರ್ಷಗಳ ಹಿಂದೆ ಪದ್ಮಾ ಅವರ ಗಂಡ ತೀರಿಕೊಂಡಿದ್ದರಿಂದ ಬಾವನ...