Tuesday, 20th February 2018

Recent News

5 months ago

ಹೃತಿಕ್ ರೋಷನ್ ಡ್ರೀಮ್ ಹೌಸ್ ಹೇಗಿದೆ ಗೊತ್ತಾ?

ಮುಂಬೈ: ಬಾಲಿವುಡ್ ಸ್ಮಾರ್ಟ್ ಆ್ಯಂಡ್ ಸ್ಟೈಲಿಶ್ ನಟ ಹೃತಿಕ್ ರೋಷನ್ ತಮ್ಮ ಮನೆಯನ್ನ ಡ್ರೀಮ್‍ಹೌಸ್‍ನಂತೆ ವಿನ್ಯಾಸಗೊಳಿಸಿದ್ದಾರೆ. ಈ ಮನೆಯಲ್ಲಿ ಮಕ್ಕಳಿಗಾಗಿಯೇ ಕೆಲವೊಂದು ವಿನ್ಯಾಸ ಮಾಡಲಾಗಿದೆ. ಪತ್ನಿ ಸುಝೇನ್ ಖಾನ್‍ರೊಂದಿಗೆ ವಿಚ್ಛೇದನವಾದ ಬಳಿಕ ಮುಂಬೈನ ಜೂಹು ಬೀಚ್‍ನಲ್ಲಿ ಹೃತಿಕ್ 3000 ಚದರ ಅಡಿ ವಿಸ್ತಾರವುಳ್ಳ ಫ್ಲ್ಯಾಟ್ ಖರೀದಿಸಿದ್ದಾರೆ. ಫ್ಲ್ಯಾಟ್ ಬಾಲ್ಕನಿಯಿಂದ ಸಮುದ್ರ ಕಡಲ ಕಿನಾರೆ ಕಾಣುತ್ತದೆ. ಹೃತಿಕ್ ಮಕ್ಕಳಿಗೆ ಇಷ್ಟವೆನಿಸುವಂತೆ ಮನೆಯ ವಸ್ತು ಚಿತ್ರಣವನ್ನು ಚೇಂಜ್ ಮಾಡಿದ್ದಾರೆ. ಈ ಫ್ಲ್ಯಾಟ್ ನಲ್ಲಿ ಒಟ್ಟು ನಾಲ್ಕು ಕೋಣೆಗಳಿದ್ದು, ಪ್ರತಿಯೊಂದು ಕೋಣೆಯೂ […]

5 months ago

ಸಲ್ಮಾನ್ ಗೆ ಚಮಕ್ ಕೊಟ್ಟ ಅಳಿಯ ಆಹಿಲ್- ವಿಡಿಯೋ ನೋಡಿ

ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಗೆ ಸೋದರಳಿಯ ಆಹಿಲ್ ಶರ್ಮಾ ಚಮಕ್ ಕೊಟ್ಟಿರುವ ವಿಡಿಯೋವನ್ನು ಸಲ್ಮಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ ಸಲ್ಮಾನ್ ಸಹೋದರಿ ಅರ್ಪಿತಾ ಖಾನ್ ಶರ್ಮಾರ ಮುದ್ದು ಮಗ ಆಹೀಲ್ ಶರ್ಮಾ ತಿಂಡಿಯನ್ನು ತಿನ್ನುವಾಗ ಮಾವ ಸಲ್ಮಾನ್ ತೋರಿಸಿ ಅವರಿಗೆ ಕೊಡೆದೇ ತಿಂದಿದ್ದಾನೆ. ಮುದ್ದು ಆಹಿಲ್ ಜೊತೆ ಸಲ್ಮಾನ್ ತಮ್ಮ...

ಎರಡೇ ವಾರದಲ್ಲಿ 34 ಕೋಟಿ ವ್ಯೂವ್ ಪಡೆದ ಪಾಪ್ ಅಲ್ಬಮ್

5 months ago

ಪಾಪ್ ಹಾಡುಗಳೆಂದರೆ ಇಂದಿನ ಯುವ ಪೀಳಿಗೆಗ ಅಚ್ಚುಮೆಚ್ಚು. ಹಾಲಿವುಡ್ ಪಾಪ್ ಸ್ಟಾರ್ ಟೇಲರ್ ಸ್ವಿಫ್ಟ್ ರಚನೆಯ `ಲುಕ್ ವಾಟ್ ಯೂ ಮನೀಡ್ ಮಿ ಡು’ ಅಲ್ಬಮ್ ವಿಡಿಯೋ ಯೂಟ್ಯೂಬ್ ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ಹಾಲಿವುಡ್ ಪಾಪ್ ಸ್ಟಾರ್ ಟೇಲರ್ ಸ್ವಿಫ್ಟ್ ಎಂದಿನಂತೆ...

ಅಂಧ ಮಕ್ಕಳೊಂದಿಗೆ ಬರ್ತ್ ಡೇ ಆಚರಿಸಿಕೊಂಡ ಅಮೂಲ್ಯ- ಮಕ್ಕಳಿಂದ ಅಮೂಲ್ಯರಿಗೆ ವಿಶೇಷ ಗಿಫ್ಟ್

5 months ago

ರಾಮನಗರ: ಅಮೂಲ್ಯ ಮದುವೆ ನಂತರ ತಮ್ಮ ಮೊಟ್ಟ ಮೊದಲ ಹುಟ್ಟು ಹಬ್ಬವನ್ನು ಅಂಧ ಮಕ್ಕಳ ಜೊತೆ ವಿಶಿಷ್ಟವಾಗಿ ಆಚರಿಕೊಳ್ಳುವ ಮೂಲಕ ಮತ್ತೆ ತಮ್ಮ ಸರಳತೆಯನ್ನು ಮರೆದಿದ್ದಾರೆ. ಮಕ್ಕಳು ನಟಿ ಅಮೂಲ್ಯ ಅಭಿನಯದ ಸಿನಿಮಾಗಳ ಡೈಲಾಗ್ ಹೇಳುವ ಮೂಲಕ ವಿಶೇಷ ಗಿಫ್ಟ್ ನೀಡಿದರು....

ಕನ್ನಡ ಸಿನಿ ಪ್ರಿಯರಿಗೆ ನಾಳೆ ಡಬಲ್ ಧಮಾಕ

5 months ago

ಬೆಂಗಳೂರು: ಕನ್ನಡ ಸಿನಿ ಪ್ರಿಯರಿಗೆ ಈ ವಾರ ಡಬ್ಬಲ್ ಧಮಾಕ ಲಭಿಸಲಿದೆ. ಕನ್ನಡ ಬಹು ನಿರಿಕ್ಷೀತ ಎರಡು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಮೊದಲ ಎರಡು ಸಿನಿಮಾಗಳಲ್ಲಿ ಭಾರಿ ಯಶ್ಸಸನ್ನು ಗಳಿಸಿರುವ ನಟ ದ್ರುವ ಸರ್ಜಾ ಅಭಿನಯದ `ಭರ್ಜರಿ’ ಸಿನಿಮಾ ಬಿಡುಗಡೆಯಾಗುತ್ತಿದೆ. ಇತ್ತ ಕನ್ನಡ...

ಜಹೀರ್ ಖಾನ್-ಸಾಗರಿಕಾ ಮದ್ವೆ ಡೇಟ್ ಫಿಕ್ಸ್

5 months ago

ನವದೆಹಲಿ: ಕ್ರಿಕೆಟಿಗ ಜಹೀರ್ ಖಾನ್ ಮತ್ತು ಬಾಲಿವುಡ್‍ನ ಚೆಕ್ ದೇ ಬೆಡಗಿ ಸಾಗರಿಕಾ ಘಾಟ್ಜ್ ನವೆಂಬರ್ 27ರಂದು ಹಸೆಮಣೆ ಏರಿಲಿದ್ದಾರೆ. ಈ ಜೋಡಿ ಕಳೆದ ಮೇ ತಿಂಗಳಲ್ಲಿ ಎಂಗೆಜ್‍ಮೆಂಟ್ ಮಾಡಿಕೊಂಡಿದ್ದರು. ಸಾಗರಿಕಾ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಇದೇ ವರ್ಷ ನವೆಂಬರ್ 27 ರಂದು...

ಅಭಿಮಾನಿಗಳ ಮುಂದೆ ಅಪ್ಪು, ದಚ್ಚು, ಸುದೀಪ್ ಬಗ್ಗೆ ಹರಿಪ್ರಿಯಾ ಹೇಳಿದ್ದು ಹೀಗೆ

5 months ago

ಬೆಂಗಳೂರು: ಸ್ಯಾಂಡಲ್‍ವುಡ್‍ನ ಉಗ್ರಂ ಖ್ಯಾತಿಯ ನೀರ್ ದೋಸೆ ಬೆಡಗಿ ಇಂದು ಅಭಿಮಾನಿಗಳ ಜೊತೆಯಲ್ಲಿ ಫೇಸ್‍ಬುಕ್ ಲೈವ್‍ನಲ್ಲಿ ಪುನೀತ್ ರಾಜ್‍ಕುಮಾರ್, ದರ್ಶನ್ ಮತ್ತು ಸುದೀಪ್ ಅವರೊಂದಿಗೆ ನಟಿಸಿದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಪುನೀತ್ ರಾಜ್‍ಕುಮಾರ್: ದೊಡ್ಮನೆ ಹುಡುಗ ಪುನೀತ್ ಸರ್ ಜೊತೆ ಅಂಜನಿಪುತ್ರ ಸಿನಿಮಾದ...

ಅಂಡರ್‍ ವೇರ್ ನಿಂದಾಗಿ ಟ್ರೋಲ್ ಗೊಳಗಾದ ವರುಣ್ ಧವನ್!

5 months ago

ಮುಂಬೈ: ಬಾಲಿವುಡ್ ಕ್ಯೂಟ್ ಬಾಯ್ ವರುಣ್ ಧವನ್ ತಮ್ಮ ಅಂಡರ್‍ವೇರ್ ನಿಂದಾಗಿ ಟ್ರೋಲ್‍ಗೆ ಒಳಗಾಗಿದ್ದಾರೆ. ಇತ್ತೀಚಿಗೆ ವರುಣ್ ತಮ್ಮ ಫೋಟೋವೊಂದನ್ನು ಸೋಶಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದು, ಆ ಫೋಟೋಗೆ ಅಭಿಮಾನಿಗಳಿಂದ ಫನ್ನಿ ಫನ್ನಿ ಕಮೆಂಟ್ ಬಂದಿವೆ. ಎಲ್ಲರಿಗೂ ತಿಳಿದಿರುವಂತೆ ವರುಣ್ ನಟನೆಯ ಜುಡ್ವಾ-2...