Monday, 23rd April 2018

Recent News

7 months ago

ಮೊದಲ ದಿನವೇ `ಫೆನ್ನಿ ಖಾನ್’ ಸಿನಿಮಾ ಶೂಟಿಂಗ್ ಕ್ಯಾನ್ಸಲ್ ಮಾಡಿದ ಐಶ್!

ಮುಂಬೈ: ಬಾಲಿವುಡ್‍ನ ಮೋಹಕ ನಟಿ ಐಶ್ವರ್ಯ ರೈ ಕಾಸ್ಷ್ಯೂಮ್ ಸರಿಯಿಲ್ಲ ಎಂಬ ಕಾರಣಕ್ಕೆ `ಫೆನ್ನಿ ಖಾನ್’ ಶೂಟಿಂಗ್‍ನ ಇಡೀ ಶೆಡ್ಯೂಲ್ ಕ್ಯಾನ್ಸಲ್ ಮಾಡಿದ್ದಾರೆ. ಅನಿಲ್ ಕಪೂರ್ ಜೊತೆಗೆ ನಟಿಸುತ್ತಿರುವ `ಫೆನ್ನಿ ಖಾನ್’ ಚಿತ್ರದಲ್ಲಿ ಐಶ್ವರ್ಯ ಪಾತ್ರ ತುಂಬಾ ಗ್ಲಾಮರಸ್ ಆಗಿದ್ದು, ಒಬ್ಬ ಶ್ರೇಷ್ಠ ಹಾಡುಗಾರ್ತಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ದೊಡ್ಡ ಪಾತ್ರ ನಿರ್ವಹಿಸುತ್ತಿರೋದ್ರಿಂದ ಪಾತ್ರಕ್ಕೆ ತಕ್ಕಂತೆ ವಸ್ತ್ರ ವಿನ್ಯಾಸ ಸಿದ್ಧಪಡಿಸಬೇಕಿತ್ತು. ಫೆನ್ನಿ ಖಾನ್ ಸಿನಿಮಾಗಾಗಿ ಪ್ರಸಿದ್ಧ ವಸ್ತ್ರವಿನ್ಯಾಸಕ ಮನೀಶ್ ಮಲ್ಹೋತ್ರಾ ಅವರು ಕಾಸ್ಟ್ಯೂಮ್ ಡಿಸೈನ್ ಮಾಡುತ್ತಿದ್ದಾರೆ. […]

7 months ago

ಪೊಗರು ಸಿನಿಮಾದಲ್ಲಿ ನಟಿಸುತ್ತಿಲ್ಲ ಶೃತಿ ಹಾಸನ್

ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧೃವ ಸರ್ಜಾ ಅವರ ಮುಂದಿನ `ಪೊಗರು’ ಸಿನಿಮಾದಲ್ಲಿ ನಾಯಕಿಯಾಗಿ ಶೃತಿ ಹಾಸನ್ ನಟಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಆದರೆ ಅದೆಲ್ಲಾ ಸುಳ್ಳು ಸುದ್ದಿ ಎಂದು ಶೃತಿ ಹಾಸನ್ ಟ್ವೀಟ್ ಮಾಡಿದ್ದಾರೆ. ನಾನು ಸದ್ಯ ಯಾವುದೇ ಕನ್ನಡ ಸಿನಿಮಾಗಳಲ್ಲಿ ನಟಿಸುವ ಯೋಜನೆ ಇಲ್ಲ. ಈ ಬಗ್ಗೆ ಯಾರೂ ನನ್ನ ಜೊತೆ ಚರ್ಚಿಸಿಲ್ಲ...

ನಟ ಲೂಸ್ ಮಾದ ಯೋಗೀಶ್ ಸಿಎಂ ಭೇಟಿ

7 months ago

ಬೆಂಗಳೂರು: ದುನಿಯಾ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ಯೋಗೀಶ್ ಇಂದು ಸಿಎಂ ಸಿದ್ದರಾಯಯ್ಯ ಅವರನ್ನು ಭೇಟಿ ಮಾಡಿ ತಮ್ಮ ಮದುವೆಯ ಆಮಂತ್ರಣ ಪತ್ರವನ್ನು ನೀಡಿದ್ದಾರೆ. ನಟ ಯೋಗೀಶ್ ಹಾಗೂ ಅವರ ತಂದೆ ಸಿಎಂ ಅವರ ಗೃಹ ಕಚೇರಿ ಕೃಷ್ಣಾಗೆ...

ಈಗ ಸಮಂತಾಗಾಗಿ ಕಾಯುತ್ತಿದ್ದಾರೆ ನಾಗಚೈತನ್ಯ ಕುಟುಂಬ!

7 months ago

ಹೈದರಾಬಾದ್: ಟಾಲಿವುಡ್ ನ ಕ್ಯೂಟ್ ಕಪಲ್ ಆದ ನಾಗಚೈತನ್ಯ ಹಾಗೂ ಸಮಂತಾ ರೂತ್ ಪ್ರಭು ಹೊಸ ಜೀವನಕ್ಕೆ ಕಾಲಿಡಲಿದ್ದಾರೆ. ಹಿಂದೂ ಮತ್ತು ಕ್ರಿಶ್ಚಿಯನ್ ಸಮುದಾಯದಂತೆ ಗೋವಾದಲ್ಲಿ ಮದುವೆಯಾಗಲಿದ್ದಾರೆ. ನಾಗರ್ಜುನ್ ಅಕ್ಕಿನೇನಿ ತಮ್ಮ ಮಗ ನಾಗಚೈತನ್ಯ ಜೊತೆಗೆ ಇರುವ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ...

`ಕಾರಂತ ಪ್ರಶಸ್ತಿ’ ಪ್ರಕಾಶ್ ರೈ ಸಾಧನೆಗೆ ನೀಡುತ್ತಿರುವುದು, ರಾಜಕೀಯ ಬೆರೆಸಬೇಡಿ- ಪ್ರಮೋದ್

7 months ago

ಉಡುಪಿ: ನಟ ಪ್ರಕಾಶ್ ರೈಗೆ ಪ್ರಶಸ್ತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಸಮಿತಿಯಲ್ಲಿ ಯಾವುದೇ ಗೊಂದಲವಿಲ್ಲ. ನಟ ಪ್ರಕಾಶ್ ರೈಯವರೇ ಕಾರಂತರ ಹೆಸರಿನ ಗೌರವಕ್ಕೆ ಪಾತ್ರರಾಗಲಿದ್ದಾರೆ ಎಂದು ಕೋಟತಟ್ಟು ಗ್ರಾ.ಪಂ.ಅಧ್ಯಕ್ಷ ಪ್ರಮೋದ್ ಹಂದೆ ಹೇಳಿದ್ದಾರೆ. ಕುಂದಾಪುರ ತಾಲೂಕಿನ ಶಿವರಾಮ ಕಾರಂತ ಹುಟ್ಟೂರ...

5 ವರ್ಷದ ನಂತರ ಮತ್ತೆ ಒಂದಾಗಲಿದ್ದಾರೆ ಈ ಜೋಡಿ!

7 months ago

ಮುಂಬೈ: 2012ರಲ್ಲಿ ಬಿಡುಗಡೆ ಕಂಡ ಇಂಗ್ಲೀಷ್-ವಿಂಗ್ಲೀಷ್ ಚಿತ್ರ ನ್ಯಾಷನಲ್ ಅಲ್ಲದೇ ಇಂಟರ್‍ನ್ಯಾಷನಲ್‍ನಲ್ಲೂ ಸಾಕಷ್ಟು ಹಿಟ್ ಆಗಿತ್ತು. ಈ ಚಿತ್ರವನ್ನು ಗೌರಿ ಶಿಂಧೆ ನಿರ್ದೇಶಿಸಿದ್ದು, ಶ್ರೀದೇವಿ ನಟಿಸಿದ್ದರು. ಆದರೆ ಈಗ ಈ ಜೋಡಿ ಮತ್ತೆ ಒಂದಾಗಲಿದ್ದಾರೆ. ಇಂಗ್ಲೀಷ್-ವಿಂಗ್ಲೀಷ್ ಚಿತ್ರ ತೆರೆ ಮೇಲೆ ಬಂದು...

ಇಂದಿರಾ ಕ್ಯಾಂಟೀನ್‍ನಲ್ಲಿ ಕಾಣಿಸಿಕೊಂಡ ಬಿಗ್ ಬಾಸ್ ಪ್ರಥಮ್!

7 months ago

ಬೆಂಗಳೂರು: ಬಿಗ್ ಬಾಸ್ ಪ್ರಥಮ್ ಅವರಿಗೆ ತಿಂಡಿ ತಿನಿಸುಗಳೆಂದರೆ ಬಹಳ ಇಷ್ಟ ಎಂದು ಅವರು ಬಿಗ್ ಬಾಸ್ ಮನೆಯಲ್ಲಿರುವಾಗ ನೀವೆಲ್ಲಾ ನೋಡಿದ್ದೀರಾ. ಸಾಮಾಜಿಕ ಜಾಲತಾಣದಲ್ಲಿ ಯಾವಾಗಲ್ಲೂ ಆಕ್ಟಿವ್ ಆಗಿರುವ ಪ್ರಥಮ್ ಇಂದಿರಾ ಕ್ಯಾಂಟೀನ್ ನಲ್ಲಿ ತಿಂಡಿ ತಿನ್ನುತ್ತಿರುವ ಫೋಟೋವನ್ನು ಫೇಸ್ ಬುಕ್...

ಧೃವ ಸರ್ಜಾಗೆ 29ನೇ ಹುಟ್ಟುಹಬ್ಬ – ಅಭಿಮಾನಿಗಳ ಜೊತೆ ಭರ್ಜರಿ ಬರ್ತ್ ಡೇ ಆಚರಣೆ

7 months ago

ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಇಂದು 29ನೇ ಹುಟ್ಟುಹಬ್ಬ. ಬೆಂಗಳೂರಿನ ಕೆಆರ್ ರಸ್ತೆಯ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಧೃವ ಸರ್ಜಾ ಬರ್ತ್ ಡೇ ಆಚರಿಸಿಕೊಂಡ್ರು. ಈ ವೇಳೆ ಮಾತನಾಡಿದ ಧ್ರುವ, ಅಭಿಮಾನಿಗಳ ನಡುವೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳೋಕೆ...