Sunday, 22nd April 2018

Recent News

5 hours ago

ದಿನ ಭವಿಷ್ಯ : 22-04-2018

ಪಂಚಾಂಗ ಶ್ರೀ ವಿಳಂಬಿನಾಮ ಸಂವತ್ಸರ, ಉತ್ತರಾಯಣ ಪುಣ್ಯಕಾಲ ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಭಾನುವಾರ, ಪುನರ್ವಸು ನಕ್ಷತ್ರ ರಾಹುಕಾಲ: ಸಂಜೆ 5:03 ರಿಂದ 6:36 ಗುಳಿಕಕಾಲ: ಮಧ್ಯಾಹ್ನ 3:29 ರಿಂದ 5:03 ಯಮಗಂಡಕಾಲ: ಮಧ್ಯಾಹ್ನ 12:22 ರಿಂದ 1:156 ಮೇಷ: ಹೊಸ ವ್ಯವಹಾರಗಳಿಂದ ಲಾಭ, ಯತ್ನ ಕಾರ್ಯದಲ್ಲಿ ಜಯ, ಹಿತ ಶತ್ರುಗಳಿಂದ ತೊಂದರೆ, ದಾಂಪತ್ಯದಲ್ಲಿ ಕಲಹ, ಮನಸ್ಸಿನ ಮೇಲೆ ದುಷ್ಪರಿಣಾಮ, ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ. ವೃಷಭ: ಗುರು ಹಿರಿಯರ ಭೇಟಿ, ಹಣಕಾಸು ವಿಚಾರದಲ್ಲಿ […]

12 hours ago

ಪತ್ನಿ ನೇಣಿಗೆ ಶರಣಾಗಿದ್ದನ್ನ ನೋಡಿದ ಪತಿಯೂ ಆತ್ಮಹತ್ಯೆ

ಮಂಡ್ಯ: ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕಾಳಪ್ಪ (55) ಮತ್ತು ಗೌರಮ್ಮ (45) ಆತ್ಮಹತ್ಯೆಗೆ ಶರಣಾದ ದಂಪತಿ. ಗ್ರಾಮದಲ್ಲಿ ದಂಪತಿ ಬೇರೆಯವರಿಂದ 2 ಎಕರೆ ಜಮೀನು ಗುತ್ತಿಗೆ ಪಡೆದುಕೊಂಡು ವ್ಯವಸಾಯ ಮಾಡಿಕೊಂಡಿದ್ರು. ವ್ಯವಸಾಯಕ್ಕಾಗಿ 5 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ರು. ಇತ್ತೀಚೆಗೆ ತಮಗಿದ್ದ ಮನೆಯನ್ನ...

ಯುವತಿಯ ಸ್ಕೂಟಿ ನಿಲ್ಲಿಸಿ ಚೇಡಿಸಲು ಮುಂದಾಗಿದ್ದ ಯುವಕನ ಸ್ಥಿತಿ ಹಿಂಗಾಯ್ತು!

14 hours ago

ಶ್ರೀನಗರ: ಯುವತಿಯೊಬ್ಬಳ ಸ್ಕೂಟಿ ತಡೆದು ಚೇಡಿಸಲು ಮುಂದಾಗಿದ್ದ ಘಟನೆಯೊಂದು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ನಡೆದಿದೆ. ಯುವಕ ರಸ್ತೆಯಲ್ಲಿ ಬರುತ್ತಿದ್ದ ಯುವತಿಯ ಸ್ಕೂಟಿಯನ್ನು ತಡೆಯಲು ಮುಂದಾಗಿದ್ದಾನೆ. ಸ್ಕೂಟಿಯ ನಿಯಂತ್ರಣ ಕಳೆದುಕೊಂಡ ಯುವತಿ ನೇರವಾಗಿ ಎದುರಿಗೆ ನಿಂತಿದ್ದ ಯುವಕನಿಗೆ ಗುದ್ದು ಅನತಿ ದೂರದಲ್ಲಿ...

8 ತಿಂಗಳ ಕಂದಮ್ಮನನ್ನ ಅತ್ಯಾಚಾರಗೈದಿದ್ದ ಕಾಮುಕನನ್ನು ಹಿಗ್ಗಾ ಮುಗ್ಗಾ ಥಳಿಸಿದ ಸಾರ್ವಜನಿಕರು-ವಿಡಿಯೋ ನೋಡಿ

14 hours ago

ಇಂದೋರ್: 8 ತಿಂಗಳ ಕಂದಮ್ಮನ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ಆರೋಪಿಯನ್ನು ಸಾರ್ವಜನಿಕರು ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಮಧ್ಯ ಪ್ರದೇಶದ ಇಂದೋರ್ ಜಿಲ್ಲಾ ನ್ಯಾಯಾಲಯದ ಮುಂದೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಳನ್ನು ಆಧರಿಸಿ ಆರೋಪಿಯನ್ನು ಪತ್ತೆ ಮಾಡಿದ್ದ...

ಟಾಲಿವುಡ್ ಯುವ ನಟನ ತಂದೆಗೆ 3 ವರ್ಷ ಜೈಲು!

15 hours ago

ಹೈದರಾಬಾದ್: ಟಾಲಿವುಡ್ ಯುವ ನಾಯಕ ನಟರಾಗಿ ಹೆಸರು ಪಡೆದಿರುವ ನಟ ರಾಜ್ ತರುಣ್ ಅವರ ತಂದೆಗೆ ವಿಶಾಖಪಟ್ಟಣ ಸ್ಥಳೀಯ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ. ನಟ ರಾಜ್ ತರುಣ್ ಅವರ ತಂದೆ ನಿಡಮರ್ತಿ ಬಸವರಾಜು ನಕಲಿ ಚಿನ್ನವನ್ನು ಅಡವಿಟ್ಟು...

ನಾನು ಗೆದ್ದರೆ ಮೋದಿಯನ್ನು ಬೆಂಬಲಿಸುತ್ತೇನೆ- ಶಿರೂರು ಸ್ವಾಮೀಜಿ

15 hours ago

ಉಡುಪಿ: ಪಕ್ಷೇತರ ಅಭ್ಯರ್ಥಿಯಾಗಿ ಶೀರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಗಳು ಕಣಕ್ಕಿಳಿದು ಉಡುಪಿ ವಿಧಾನಸಭೆ ಕ್ಷೇತ್ರಕ್ಕೆ ರಂಗು ಹಚ್ಚಿದ್ದಾರೆ. ಇವತ್ತು ಪಕ್ಷೇತರ ಅಭ್ಯರ್ಥಿಯಾಗಿ ಶ್ರೀಗಳು ಉಮೇದುವಾರಿಕೆ ಸಲ್ಲಿಸಿದ್ರು. ಪಜೇರೋ ಸ್ಪೋರ್ಟ್ಸ್ ಕಾರಲ್ಲಿ ಬಂದು ಸ್ವಾಮೀಜಿ ನಾಮಪತ್ರ ಸಲ್ಲಿಸಿದರು. ಶಿರೂರು ಸ್ವಾಮೀಜಿ ಚುನಾವಣಾ...

ಶೌಚಾಲಯ ನಿರ್ಮಿಸಿಕೊಳ್ಳದ ಸರ್ಕಾರಿ ನೌಕರರ ಸಂಬಳ ತಡೆಗೆ ಆದೇಶ

15 hours ago

ಶ್ರೀನಗರ: ಬಹಿರ್ದೆಸೆಯ ವಿರುದ್ಧ ಸಮರ ಸಾರಿರುವ ಜಮ್ಮು ಕಾಶ್ಮೀರ ಸರ್ಕಾರ ಕಿಶ್ತ್ವಾರ್ ಜಿಲ್ಲೆಯ ಸುಮಾರು 600 ಸರ್ಕಾರಿ ನೌಕರರು ಮನೆಯಲ್ಲಿ ಶೌಚಾಲಯವನ್ನು ಕಟ್ಟಿಸಿಕೊಂಡಿಲ್ಲ ಎಂದು ಎಲ್ಲರ ಸಂಬಳವನ್ನು ತಡೆಹಿಡಿಯಲಾಗಿದೆ. ಸಹಾಯಕ ಕಮಿಷನರ್ ಅನಿಲ್ ಕುಮಾರ್ ಚಂದೈಲ್ ಅವರ ವರದಿಯಾನುಸಾರ ಪಡ್ಡರ್ ಬ್ಲಾಕ್...

9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಗೈದ 13ರ ಬಾಲಕ ಅರೆಸ್ಟ್!

15 hours ago

ಲಕ್ನೋ: 13 ವರ್ಷದ ಬಾಲಕ ನೆರೆ ಮನೆಯ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ಮೈನ್ಪುರ ನಗರದಲ್ಲಿ ನಡೆದಿದೆ. ಕಳೆದ ಎರಡು ದಿನಗಳ ಹಿಂದೆ ಬಾಲಕಿ ಒಬ್ಬಳೇ ಮನೆಯಲ್ಲಿದ್ದ ವೇಳೆ ಬಾಲಕ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ...